LYRIC

Song Details Page after Lyrice

ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
ಮುದ್ದಿನ ಗಿಣಿಯೆ ಹೊನ್ನಿನ ಗರಿಯೆ
ಮಡಿಲಿನ ದೊರೆಯೆ
ಕನ್ನಡ ನಾಡಿನ ಚಿಮ್ಮುಲಾದ್ರಿಯ
ಪ್ರೇಮದ ಕುಡಿಯೆ
 
||ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ ||
 
ನಾಡನ್ನು ಕಾಯೊ ನಾಯಕ
ಕಂದ ನೀನಾಗು
ನಾಡಪ್ರಭು ಪ್ರಾಣ ಕಾಯುವ
ವೀರನಂತಾಗು
ಕೆಚ್ಚೆದೆಯ ಕಲಿಯು
ದುರ್ಗದ ಹುಲಿಯು ನೀನಾಗು
ಕರ್ಣನಾಗು ದಾನದಲ್ಲಿ
ಪಾರ್ಥನಾಗು ಶೌರ್ಯದಲ್ಲಿ
ಜಾಣ್ಮೆಯಲ್ಲಿ ಚಾಣಕ್ಯನಂತೆ
ಬಾಳು ನನ್ನ ದೊರೆಯ
 
||ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ ||
 
ಅಮ್ಮ ಹಾಡುವ ಲಾಲಿ ಹಾಡಿಗೆ
ನೂರು ಇತಿಹಾಸ
ಕಂದ ನೀನು ಆಗಬೇಕು ಅಂಥ
ಮಹಾಪುರುಷ
ಲಲಲಾಲಲ ಲಲಲಾಲಲ
ಲಲಲಾಲಲ ಲಲಲಾಲಲ
ಲಲಲಾಲಲ ಆಆಆ…
 
ತಲೆಯ ಬಾಗು ನ್ಯಾಯ ನೀತಿಗೆ
ನನ್ನಯ ಧಣಿ
ದೀನ ದಲಿತರ ಬಾಳು ಬೆಳಗುವ
ಸಿರಿಯ ಜ್ಯೋತಿಯೆ
ನಿತ್ಯ ಕಾಯುವ ಧರ್ಮವೊಂದೆ
ನಿನ್ನ ಸಂದೇಶ
ಶೂರನಾಗು ಯುದ್ಧಭೂಮಿಗೆ
ಪ್ರಾಣ ನೀಡು ದುರ್ಗದುಳಿವಿಗೆ
ಶ್ರವಣನಂಥ ಭುಜವ ನೀಡಿ
ಬಾಳು ನನ್ನ ದೊರೆಯೆ
 
||ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ ||
 
ಅಮ್ಮ ಹಾಡುವ ಲಾಲಿ ಹಾಡಿಗೆ
ನೀನೆ ಮಹಾರಾಜ
ಕಂದ ನೀನು ಆಗಬೇಕು
ಕೋಟಿ ರವಿತೇಜ

ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
ಮುದ್ದಿನ ಗಿಣಿಯೆ ಹೊನ್ನಿನ ಗರಿಯೆ
ಮಡಿಲಿನ ದೊರೆಯೆ
ಕನ್ನಡ ನಾಡಿನ ಚಿಮ್ಮುಲಾದ್ರಿಯ
ಪ್ರೇಮದ ಕುಡಿಯೆ
 
||ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ ||
 
ನಾಡನ್ನು ಕಾಯೊ ನಾಯಕ
ಕಂದ ನೀನಾಗು
ನಾಡಪ್ರಭು ಪ್ರಾಣ ಕಾಯುವ
ವೀರನಂತಾಗು
ಕೆಚ್ಚೆದೆಯ ಕಲಿಯು
ದುರ್ಗದ ಹುಲಿಯು ನೀನಾಗು
ಕರ್ಣನಾಗು ದಾನದಲ್ಲಿ
ಪಾರ್ಥನಾಗು ಶೌರ್ಯದಲ್ಲಿ
ಜಾಣ್ಮೆಯಲ್ಲಿ ಚಾಣಕ್ಯನಂತೆ
ಬಾಳು ನನ್ನ ದೊರೆಯ
 
||ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ ||
 
ಅಮ್ಮ ಹಾಡುವ ಲಾಲಿ ಹಾಡಿಗೆ
ನೂರು ಇತಿಹಾಸ
ಕಂದ ನೀನು ಆಗಬೇಕು ಅಂಥ
ಮಹಾಪುರುಷ
ಲಲಲಾಲಲ ಲಲಲಾಲಲ
ಲಲಲಾಲಲ ಲಲಲಾಲಲ
ಲಲಲಾಲಲ ಆಆಆ…
 
ತಲೆಯ ಬಾಗು ನ್ಯಾಯ ನೀತಿಗೆ
ನನ್ನಯ ಧಣಿ
ದೀನ ದಲಿತರ ಬಾಳು ಬೆಳಗುವ
ಸಿರಿಯ ಜ್ಯೋತಿಯೆ
ನಿತ್ಯ ಕಾಯುವ ಧರ್ಮವೊಂದೆ
ನಿನ್ನ ಸಂದೇಶ
ಶೂರನಾಗು ಯುದ್ಧಭೂಮಿಗೆ
ಪ್ರಾಣ ನೀಡು ದುರ್ಗದುಳಿವಿಗೆ
ಶ್ರವಣನಂಥ ಭುಜವ ನೀಡಿ
ಬಾಳು ನನ್ನ ದೊರೆಯೆ
 
||ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ ||
 
ಅಮ್ಮ ಹಾಡುವ ಲಾಲಿ ಹಾಡಿಗೆ
ನೀನೆ ಮಹಾರಾಜ
ಕಂದ ನೀನು ಆಗಬೇಕು
ಕೋಟಿ ರವಿತೇಜ

Jo Jo Jo song lyrics from Kannada Movie Chithradurgada Onake Obavva starring Thara, Akshay, Balakrishna, Lyrics penned by James Shivu Sung by Ajay Warrier, Anuradha Bhat, Music Composed by S Nagu, film is Directed by B A Purushottham (Omkar) and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ