ಹರಿವ ನೀರಿನಲ್ಲಿ ಸ್ವರವಿರಿಸಿ
ಹಾಡುವ ಕೋಗಿಲೆಗೆ ಪದ ಕಲಿಸಿ
ಮಳೆಹನಿ ಸಿಂಪಡಿಸಿ ಧರೆಯನು ಸಿಂಗರಿಸಿ
ಕವಿತೆಗೆ ಕಲ್ಪನೆ ನೀಡುವ ನೀನ್ಯಾರೊ
ಹರಿವ ನೀರಿನಲ್ಲಿ ಸ್ವರವಿರಿಸಿ
ಹಾಡುವ ಕೋಗಿಲೆಗೆ ಪದ ಕಲಿಸಿ
ಮೋಡದ ಮರೆಯಲ್ಲಿ ಹೊಂಗಿರಣ ಚೆಲ್ಲಿ
ಬೆಳಕಿನ ಚಪ್ಪರ ಹಾಕುವ ನೀನ್ಯಾರೊ
ಹೂವಿಗೆ ರಂಗಿಟ್ಟು ಇಬ್ಬನಿ ಮುತ್ತಿಟ್ಟು
ಚೆಲುವಿನ ಚಿತ್ತಾರ ಬಿಡಿಸಿಹ ನೀನ್ಯಾರೊ
||ಹರಿವ ನೀರಿನಲ್ಲಿ ಸ್ವರವಿರಿಸಿ
ಹಾಡುವ ಕೋಗಿಲೆಗೆ ಪದ ಕಲಿಸಿ||
ಹಸಿರಿನ ಸೀರೆಯ ಭೂಮಿಗೆ ಉಡಿಸುತ
ಹೂಬನ ಮುಡಿಸುವ ಚೆಲುವ ನೀನ್ಯಾರೊ
ನಿನ್ನದು ಯಾವೂರು ಹೇಳೆಯ ನಿನ್ನೆಸರು
ಎದುರಲಿ ನೀ ಬಂದು ಕಂಗಳ ತುಂಬುವೆಯಾ
||ಹರಿವ ನೀರಿನಲ್ಲಿ ಸ್ವರವಿರಿಸಿ
ಹಾಡುವ ಕೋಗಿಲೆಗೆ ಪದ ಕಲಿಸಿ||
ಹರಿವ ನೀರಿನಲ್ಲಿ ಸ್ವರವಿರಿಸಿ
ಹಾಡುವ ಕೋಗಿಲೆಗೆ ಪದ ಕಲಿಸಿ
ಮಳೆಹನಿ ಸಿಂಪಡಿಸಿ ಧರೆಯನು ಸಿಂಗರಿಸಿ
ಕವಿತೆಗೆ ಕಲ್ಪನೆ ನೀಡುವ ನೀನ್ಯಾರೊ
ಹರಿವ ನೀರಿನಲ್ಲಿ ಸ್ವರವಿರಿಸಿ
ಹಾಡುವ ಕೋಗಿಲೆಗೆ ಪದ ಕಲಿಸಿ
ಮೋಡದ ಮರೆಯಲ್ಲಿ ಹೊಂಗಿರಣ ಚೆಲ್ಲಿ
ಬೆಳಕಿನ ಚಪ್ಪರ ಹಾಕುವ ನೀನ್ಯಾರೊ
ಹೂವಿಗೆ ರಂಗಿಟ್ಟು ಇಬ್ಬನಿ ಮುತ್ತಿಟ್ಟು
ಚೆಲುವಿನ ಚಿತ್ತಾರ ಬಿಡಿಸಿಹ ನೀನ್ಯಾರೊ
||ಹರಿವ ನೀರಿನಲ್ಲಿ ಸ್ವರವಿರಿಸಿ
ಹಾಡುವ ಕೋಗಿಲೆಗೆ ಪದ ಕಲಿಸಿ||
ಹಸಿರಿನ ಸೀರೆಯ ಭೂಮಿಗೆ ಉಡಿಸುತ
ಹೂಬನ ಮುಡಿಸುವ ಚೆಲುವ ನೀನ್ಯಾರೊ
ನಿನ್ನದು ಯಾವೂರು ಹೇಳೆಯ ನಿನ್ನೆಸರು
ಎದುರಲಿ ನೀ ಬಂದು ಕಂಗಳ ತುಂಬುವೆಯಾ
||ಹರಿವ ನೀರಿನಲ್ಲಿ ಸ್ವರವಿರಿಸಿ
ಹಾಡುವ ಕೋಗಿಲೆಗೆ ಪದ ಕಲಿಸಿ||
Hariva Neerinali song lyrics from Kannada Movie Chithradurgada Onake Obavva starring Thara, Akshay, Balakrishna, Lyrics penned by James Shivu Sung by Meghana Venkatesh, Music Composed by S Nagu, film is Directed by B A Purushottham (Omkar) and film is released on 2019