ಅಂಬರದಿಂದ ಹಾರಿ ಬಂದ ಕನಕಾಂಬರ
ಕೋಟೆನಾಡ ಚೆಲುವೆ ನೀನು ಪೂರ್ಣ ಚಂದಿರ
ಸಮರದಲ್ಲಿ ನೀನೆ ತಾನೆ ಗೆಲ್ಲೊ ವೀರ
ತೋಳು ಬಲದ ಗಂಡ್ಸೆ ನನ್ನ ಮುದ್ದಿಸು ಬಾರ
ಎದೆಯ ವೀಣೆ ಮೀಟುತ್ತಿದೆ ಪ್ರೀತಿಯ ಗಾಳಿಗೆ
ನನ್ನ ಹೆಜ್ಜೆ ಸಾಗುತ್ತಿದೆ ನಿನ್ನೊಂದಿಗೆ
ಚೈತ್ರವು ಚೆಂದ ಎಲ್ಲವು ಅಂದ ರಸಮಯ ಕಾವ್ಯ ಬರೆದಾಯ್ತು
ಗೆಜ್ಜೆಯ ನಾದ ಹೆಜ್ಜೆಯ ವೇದ ಪ್ರಣಯಕ್ಕೆ ನಾಂದಿ ಆಗೊಯ್ತು
ಮನಸ್ಸ ಒಳಗೆ ಈಗ ಪ್ರೀತಿ ಕಹಳೆ ಶುರುವು ನೋಡು
ಓ ಸುಖದ ಹೂವಾಗಿ ಬಾಳ ಬಂಡಿ ಹೂಡಿ ಆಹ ಸಾಗಿ
ಸಮರದಲ್ಲಿ ನೀನೆ ತಾನೆ ಗೆಲ್ಲೊ ವೀರ
ತೋಳು ಬಲದ ಗಂಡ್ಸೆ ನನ್ನ ಮುದ್ದಿಸು ಬಾರ
ಅಂಬರದಿಂದ ಹಾರಿ ಬಂದ ಕನಕಾಂಬರ
ಕೋಟೆನಾಡ ಚೆಲುವೆ ನೀನು ಪೂರ್ಣ ಚಂದಿರ
ನಿನ್ನ ಕಣ್ಣ ತುದಿ ಅಂಚಿನಲ್ಲಿ ಬಿಂಬ ನಾನಾದೆ
ನೀನು ಸಿಕ್ಕರೆ ಹಾಲು ಸಕ್ಕರೆ ನಿನ್ನ ಮೇಲೆ ಅಕ್ಕರೆ
ಶೂರಾಧಿಶೂರ ನೀನು ನಾ ನಿನ್ನ ಬಿಟ್ಟರುಂಟೆ
ಹೃದಯಕ್ಕೆ ಕಾವಾಲಾಗುವೆ
ಬದುಕೆಂಬ ಯುದ್ಧದಲ್ಲಿ ಎದುರಾದರು ಎಲ್ಲ
ಹೋರಾಡಿಯೆ ಗೆಲ್ಲುವೆ
ನಿನ್ನ ಅರಸಿ ಬಂದ ಪಯಣಿಗ ನಾ ಸದಾ ಪ್ರೀತಿ ತಾಗಲಿ
ಛಲಬಿಡದೆ ಚೆಲುವೆ ನೀನು ಬದುಕಿಗಾಸರೆ
||ಸಮರದಲ್ಲಿ ನೀನೆ ತಾನೆ ಗೆಲ್ಲೊ ವೀರ
ತೋಳು ಬಲದ ಗಂಡ್ಸೆ ನನ್ನ ಮುದ್ದಿಸು ಬಾರ
ಅಂಬರದಿಂದ ಹಾರಿ ಬಂದ ಕನಕಾಂಬರ
ಕೋಟೆನಾಡ ಚೆಲುವೆ ನೀನು ಪೂರ್ಣ ಚಂದಿರ||
ಓ ತಾರೆ ಹೊಳಪಿನ ಸೌಂದರ್ಯ ಸೀಮೆಯ ಶೃಂಗಾರ ಕಾವ್ಯ ನೀನು
ಇಂದ್ರಲೋಕದ ಸ್ವರ್ಣಮಂಜರಿ ಇಂದಿರೆ ತಾನೆ ನೀನು
ವೀರಾಧಿವೀರ ನೀನು ಊರೆಲ್ಲ ನಿಂದೆ ಛಾಯೆ
ಬಯಸಿಹೆ ಬಾಹುಬಂಧನ
ಸಂಕೋಷವೇಕೆ ಈಗ ವಿರಹದ ಕದನ ಸಾಕು
ನಾವೀಗ ಬೆರೆತು ಹೋಗೊಣ
ಊರೆ ಎದುರು ಆದರೇನು ಜೀವ ಬೇರೆ ಆಗದು
ನೀನು ಇದ್ದರೆ ಜೊತೆಗೆ ಬದುಕ ಗೆಲ್ಲುವೆ
||ಸಮರದಲ್ಲಿ ನೀನೆ ತಾನೆ ಗೆಲ್ಲೊ ವೀರ
ತೋಳು ಬಲದ ಗಂಡ್ಸೆ ನನ್ನ ಮುದ್ದಿಸು ಬಾರ
ಅಂಬರದಿಂದ ಹಾರಿ ಬಂದ ಕನಕಾಂಬರ
ಕೋಟೆನಾಡ ಚೆಲುವೆ ನೀನು ಪೂರ್ಣ ಚಂದಿರ||
ಅಂಬರದಿಂದ ಹಾರಿ ಬಂದ ಕನಕಾಂಬರ
ಕೋಟೆನಾಡ ಚೆಲುವೆ ನೀನು ಪೂರ್ಣ ಚಂದಿರ
ಸಮರದಲ್ಲಿ ನೀನೆ ತಾನೆ ಗೆಲ್ಲೊ ವೀರ
ತೋಳು ಬಲದ ಗಂಡ್ಸೆ ನನ್ನ ಮುದ್ದಿಸು ಬಾರ
ಎದೆಯ ವೀಣೆ ಮೀಟುತ್ತಿದೆ ಪ್ರೀತಿಯ ಗಾಳಿಗೆ
ನನ್ನ ಹೆಜ್ಜೆ ಸಾಗುತ್ತಿದೆ ನಿನ್ನೊಂದಿಗೆ
ಚೈತ್ರವು ಚೆಂದ ಎಲ್ಲವು ಅಂದ ರಸಮಯ ಕಾವ್ಯ ಬರೆದಾಯ್ತು
ಗೆಜ್ಜೆಯ ನಾದ ಹೆಜ್ಜೆಯ ವೇದ ಪ್ರಣಯಕ್ಕೆ ನಾಂದಿ ಆಗೊಯ್ತು
ಮನಸ್ಸ ಒಳಗೆ ಈಗ ಪ್ರೀತಿ ಕಹಳೆ ಶುರುವು ನೋಡು
ಓ ಸುಖದ ಹೂವಾಗಿ ಬಾಳ ಬಂಡಿ ಹೂಡಿ ಆಹ ಸಾಗಿ
ಸಮರದಲ್ಲಿ ನೀನೆ ತಾನೆ ಗೆಲ್ಲೊ ವೀರ
ತೋಳು ಬಲದ ಗಂಡ್ಸೆ ನನ್ನ ಮುದ್ದಿಸು ಬಾರ
ಅಂಬರದಿಂದ ಹಾರಿ ಬಂದ ಕನಕಾಂಬರ
ಕೋಟೆನಾಡ ಚೆಲುವೆ ನೀನು ಪೂರ್ಣ ಚಂದಿರ
ನಿನ್ನ ಕಣ್ಣ ತುದಿ ಅಂಚಿನಲ್ಲಿ ಬಿಂಬ ನಾನಾದೆ
ನೀನು ಸಿಕ್ಕರೆ ಹಾಲು ಸಕ್ಕರೆ ನಿನ್ನ ಮೇಲೆ ಅಕ್ಕರೆ
ಶೂರಾಧಿಶೂರ ನೀನು ನಾ ನಿನ್ನ ಬಿಟ್ಟರುಂಟೆ
ಹೃದಯಕ್ಕೆ ಕಾವಾಲಾಗುವೆ
ಬದುಕೆಂಬ ಯುದ್ಧದಲ್ಲಿ ಎದುರಾದರು ಎಲ್ಲ
ಹೋರಾಡಿಯೆ ಗೆಲ್ಲುವೆ
ನಿನ್ನ ಅರಸಿ ಬಂದ ಪಯಣಿಗ ನಾ ಸದಾ ಪ್ರೀತಿ ತಾಗಲಿ
ಛಲಬಿಡದೆ ಚೆಲುವೆ ನೀನು ಬದುಕಿಗಾಸರೆ
||ಸಮರದಲ್ಲಿ ನೀನೆ ತಾನೆ ಗೆಲ್ಲೊ ವೀರ
ತೋಳು ಬಲದ ಗಂಡ್ಸೆ ನನ್ನ ಮುದ್ದಿಸು ಬಾರ
ಅಂಬರದಿಂದ ಹಾರಿ ಬಂದ ಕನಕಾಂಬರ
ಕೋಟೆನಾಡ ಚೆಲುವೆ ನೀನು ಪೂರ್ಣ ಚಂದಿರ||
ಓ ತಾರೆ ಹೊಳಪಿನ ಸೌಂದರ್ಯ ಸೀಮೆಯ ಶೃಂಗಾರ ಕಾವ್ಯ ನೀನು
ಇಂದ್ರಲೋಕದ ಸ್ವರ್ಣಮಂಜರಿ ಇಂದಿರೆ ತಾನೆ ನೀನು
ವೀರಾಧಿವೀರ ನೀನು ಊರೆಲ್ಲ ನಿಂದೆ ಛಾಯೆ
ಬಯಸಿಹೆ ಬಾಹುಬಂಧನ
ಸಂಕೋಷವೇಕೆ ಈಗ ವಿರಹದ ಕದನ ಸಾಕು
ನಾವೀಗ ಬೆರೆತು ಹೋಗೊಣ
ಊರೆ ಎದುರು ಆದರೇನು ಜೀವ ಬೇರೆ ಆಗದು
ನೀನು ಇದ್ದರೆ ಜೊತೆಗೆ ಬದುಕ ಗೆಲ್ಲುವೆ
||ಸಮರದಲ್ಲಿ ನೀನೆ ತಾನೆ ಗೆಲ್ಲೊ ವೀರ
ತೋಳು ಬಲದ ಗಂಡ್ಸೆ ನನ್ನ ಮುದ್ದಿಸು ಬಾರ
ಅಂಬರದಿಂದ ಹಾರಿ ಬಂದ ಕನಕಾಂಬರ
ಕೋಟೆನಾಡ ಚೆಲುವೆ ನೀನು ಪೂರ್ಣ ಚಂದಿರ||
Ambaradinda Hari Banda song lyrics from Kannada Movie Chithradurgada Onake Obavva starring Thara, Akshay, Balakrishna, Lyrics penned by Vijay Bharamasagara Sung by Ajay Warrier, Anuradha Bhat, Music Composed by S Nagu, film is Directed by B A Purushottham (Omkar) and film is released on 2019