ಶಂಭೋ ಶಿವ ಶಂಕರ ......
ಶಂಭೋ ಶಿವ ಶಂಕರ ಅವನಾಟ ಥರಥರ
ಶಂಭೋ ಶಿವ ಶಂಕರ ಅವನಾಟ ಥರಥರ
ಆಗೊಂತರ ಈಗೊಂತರ ಮುಂದೊಂತರ....
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿ ಆಗಿರು
ಶಂಭೋ ಶಿವ ಶಂಕರ ಅವನಾಟ ಥರಥರ
ಶಂಭೋ ಶಿವ ಶಂಕರ ......
ಸಮಯ ಸರಿದ ಮೇಲೆ ಮರಳಿ ಬರದೊ ನಾಳೆ
ಅನುಭವಿಸು ಉಲ್ಲಾಸ ಇದುವೆ ಕೊನೆ ಅವಕಾಶ
ಕಣ್ಮುಂದೆ ಕಾಣೊ ಸಿರಿಯ ಸವಿಯೋಣ ಬಾ
ಮುಂಗಾರಿನಂತ ಕನಸ ಕುಣಿಯೋಣವ
ಒಂದೊಂದು ನಿಮಿಷನು ನಗು ನಗುತ ನಾವು ಬಾಳುವ
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿಯಾಗಿರು.....
ಮನಸ್ಸು ಬಯಸೋದೆಲ್ಲ ಸುಲಭವಾಗಿ ಸಿಗೋದಿಲ್ಲ
ಕನಸು ನನಸಾದಾಗ ಸಿಗುವ ಖುಷಿ ಎಲ್ಲಿಲ್ಲ
ಬರುವಾಗ ಖಾಲಿ ಹೊರಟಾಗಲು ಖಾಲಿ
ನೋವಿಷ್ಟು ನಲಿವಿಷ್ಟು ಸರಿ ಸಮವು ಬಾಳಲ್ಲಿ...
ಹಿಂದೇನು ಮುಂದೇನು ನಲಿ ನಲಿದು ಬಾಳು ಬಾಳಲಿ
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿಯಾಗಿರು.....
||ಶಂಭೋ ಶಿವ ಶಂಕರ ಅವನಾಟ ಥರಥರ
ಶಂಭೋ ಶಿವ ಶಂಕರ ಅವನಾಟ ಥರಥರ
ಆಗೊಂತರ ಈಗೊಂತರ ಮುಂದೊಂತರ....
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿ ಆಗಿರು ||
ಶಂಭೋ ಶಿವ ಶಂಕರ ......
ಶಂಭೋ ಶಿವ ಶಂಕರ ಅವನಾಟ ಥರಥರ
ಶಂಭೋ ಶಿವ ಶಂಕರ ಅವನಾಟ ಥರಥರ
ಆಗೊಂತರ ಈಗೊಂತರ ಮುಂದೊಂತರ....
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿ ಆಗಿರು
ಶಂಭೋ ಶಿವ ಶಂಕರ ಅವನಾಟ ಥರಥರ
ಶಂಭೋ ಶಿವ ಶಂಕರ ......
ಸಮಯ ಸರಿದ ಮೇಲೆ ಮರಳಿ ಬರದೊ ನಾಳೆ
ಅನುಭವಿಸು ಉಲ್ಲಾಸ ಇದುವೆ ಕೊನೆ ಅವಕಾಶ
ಕಣ್ಮುಂದೆ ಕಾಣೊ ಸಿರಿಯ ಸವಿಯೋಣ ಬಾ
ಮುಂಗಾರಿನಂತ ಕನಸ ಕುಣಿಯೋಣವ
ಒಂದೊಂದು ನಿಮಿಷನು ನಗು ನಗುತ ನಾವು ಬಾಳುವ
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿಯಾಗಿರು.....
ಮನಸ್ಸು ಬಯಸೋದೆಲ್ಲ ಸುಲಭವಾಗಿ ಸಿಗೋದಿಲ್ಲ
ಕನಸು ನನಸಾದಾಗ ಸಿಗುವ ಖುಷಿ ಎಲ್ಲಿಲ್ಲ
ಬರುವಾಗ ಖಾಲಿ ಹೊರಟಾಗಲು ಖಾಲಿ
ನೋವಿಷ್ಟು ನಲಿವಿಷ್ಟು ಸರಿ ಸಮವು ಬಾಳಲ್ಲಿ...
ಹಿಂದೇನು ಮುಂದೇನು ನಲಿ ನಲಿದು ಬಾಳು ಬಾಳಲಿ
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿಯಾಗಿರು.....
||ಶಂಭೋ ಶಿವ ಶಂಕರ ಅವನಾಟ ಥರಥರ
ಶಂಭೋ ಶಿವ ಶಂಕರ ಅವನಾಟ ಥರಥರ
ಆಗೊಂತರ ಈಗೊಂತರ ಮುಂದೊಂತರ....
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿ ಆಗಿರು ||