-
ಒಲವನು ಹೇಳು ಬಾರೊ
ಒಲವಿಂದ ನನ್ನ ಸೇರೊ
ಒಲವನು ಹೇಳು ಬಾರೊ
ಒಲವಿಂದ ನನ್ನ ಸೇರೊ
ಅಸುನೀಗೊ ಮುನ್ನ ಒಲವೆ
ತುಸು ಪ್ರೀತಿ ನೀಡು ನಲಿವೆ
ಅಸುನೀಗೊ ಮುನ್ನ ಒಲವೆ
ತುಸು ಪ್ರೀತಿ ನೀಡು ನಲಿವೆ
ಒಲವನ್ನು ಹೇಳುವಾಸೆ
ಒಲವಿಂದ ಸೇರುವಾಸೆ
ನಿನ ದಾರಿ ಬೇರೆ ಮನಸ್ಸೆ
ನನ್ನೊಲವು ಎಂದು ಕನಸ್ಸೆ
ನಿನ ದಾರಿ ಬೇರೆ ಮನಸ್ಸೆ
ನನ್ನೊಲವು ಎಂದು ಕನಸ್ಸೆ
ಆ ಪರಿಚಯ ಆ ಅತಿಶಯ
ಆ ಘಳಿಗೆಯ ಆ ಸಲಿಗೆಯ ಬಯಕೆ ಏಕೊ ಅರಿಯೆ
ಕಹಿಯಾಗದೆ ಆ…ಕಹಿಯಾಗದೆ ಹುಸಿಯಾಗದೆ
ಸವಿಯಾಗಿ ಬಳಿಗೆ ಬಾರೊ
ಎಂದು ಇರದ ಅಂಜಿಕೆಯೊಂದು ನನ್ನ ಕಾಡಿದೆ
ಅಸುನೀಗೊ ಮುನ್ನ ಒಲವೆ
ತುಸು ಪ್ರೀತಿ ನೀಡು ನಲಿವೆ
ನೀನಿಲ್ಲದ ನೀನಲ್ಲದ ಬದುಕೆ ಇಲ್ಲ ನನಗೆ
ನೀನಿದ್ದರೆ ನೀನೆಂದರೆ ನನಗೆ ಜೀವ ತಿಳಿಯೆ
ನೆಪಮಾತ್ರಕೆ ಓಓ ನೆಪಮಾತ್ರಕೆ ದೇಹ ಇದೆ
ಅದಕ್ಕೀಗ ಪ್ರಾಣ ನೀನೆ
ನೀನು ಸನಿಹವಿರದ ವಿನಹ ಬಾಳು ಶೂನ್ಯ
ಹೀಗೇಕೆ ನೀನು ಒಲವೆ ನವಿರಾಗಿ ಕಾಡುತ್ತಿರುವೆ
ಹೀಗೇಕೆ ನೀನು ಒಲವೆ ನನ್ನನು ಕಾಡುತ್ತಿರುವೆ
ಹೀಗೇಕೆ ನೀನು ಒಲವೆ ನನ್ನನು ಕಾಡುತ್ತಿರುವೆ
ನನ್ನೇಕೆ ಕೊಲ್ಲುತ್ತಿರುವೆ
-
ಒಲವನು ಹೇಳು ಬಾರೊ
ಒಲವಿಂದ ನನ್ನ ಸೇರೊ
ಒಲವನು ಹೇಳು ಬಾರೊ
ಒಲವಿಂದ ನನ್ನ ಸೇರೊ
ಅಸುನೀಗೊ ಮುನ್ನ ಒಲವೆ
ತುಸು ಪ್ರೀತಿ ನೀಡು ನಲಿವೆ
ಅಸುನೀಗೊ ಮುನ್ನ ಒಲವೆ
ತುಸು ಪ್ರೀತಿ ನೀಡು ನಲಿವೆ
ಒಲವನ್ನು ಹೇಳುವಾಸೆ
ಒಲವಿಂದ ಸೇರುವಾಸೆ
ನಿನ ದಾರಿ ಬೇರೆ ಮನಸ್ಸೆ
ನನ್ನೊಲವು ಎಂದು ಕನಸ್ಸೆ
ನಿನ ದಾರಿ ಬೇರೆ ಮನಸ್ಸೆ
ನನ್ನೊಲವು ಎಂದು ಕನಸ್ಸೆ
ಆ ಪರಿಚಯ ಆ ಅತಿಶಯ
ಆ ಘಳಿಗೆಯ ಆ ಸಲಿಗೆಯ ಬಯಕೆ ಏಕೊ ಅರಿಯೆ
ಕಹಿಯಾಗದೆ ಆ…ಕಹಿಯಾಗದೆ ಹುಸಿಯಾಗದೆ
ಸವಿಯಾಗಿ ಬಳಿಗೆ ಬಾರೊ
ಎಂದು ಇರದ ಅಂಜಿಕೆಯೊಂದು ನನ್ನ ಕಾಡಿದೆ
ಅಸುನೀಗೊ ಮುನ್ನ ಒಲವೆ
ತುಸು ಪ್ರೀತಿ ನೀಡು ನಲಿವೆ
ನೀನಿಲ್ಲದ ನೀನಲ್ಲದ ಬದುಕೆ ಇಲ್ಲ ನನಗೆ
ನೀನಿದ್ದರೆ ನೀನೆಂದರೆ ನನಗೆ ಜೀವ ತಿಳಿಯೆ
ನೆಪಮಾತ್ರಕೆ ಓಓ ನೆಪಮಾತ್ರಕೆ ದೇಹ ಇದೆ
ಅದಕ್ಕೀಗ ಪ್ರಾಣ ನೀನೆ
ನೀನು ಸನಿಹವಿರದ ವಿನಹ ಬಾಳು ಶೂನ್ಯ
ಹೀಗೇಕೆ ನೀನು ಒಲವೆ ನವಿರಾಗಿ ಕಾಡುತ್ತಿರುವೆ
ಹೀಗೇಕೆ ನೀನು ಒಲವೆ ನನ್ನನು ಕಾಡುತ್ತಿರುವೆ
ಹೀಗೇಕೆ ನೀನು ಒಲವೆ ನನ್ನನು ಕಾಡುತ್ತಿರುವೆ
ನನ್ನೇಕೆ ಕೊಲ್ಲುತ್ತಿರುವೆ
Olavanu Helu song lyrics from Kannada Movie Chiru starring Chiranjeevi Sarja, Kriti Kharbanda, Kiran Srinivas, Lyrics penned by Mahesh Babu Sung by Udit Narayan, Anuradha Bhat, Music Composed by Giridhar Diwan, film is Directed by Mahesh Babu and film is released on 2010