Oolala Lala Lyrics

ಊಲಾಲ ಉಲಾಲ Lyrics

in Chiru

in ಚಿರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಊಲಾಲ ಉಲಾಲ ಊಲಾಲ
ನಾ ಹಾಡಲ ಉಲ್ಲಾಸದ ಹಂಬಲ
ಊಲಾಲ ಉಲಾಲ ಊಲಾಲ
ನಾ ಹಾಡಲ ಉಲ್ಲಾಸದ ಹಂಬಲ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಊಲಾಲ ಉಲಾಲ ಊಲಾಲ
ನಾ ಹಾಡಲ ಉಲ್ಲಾಸದ ಹಂಬಲ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಓಓ ಹಾಡು ಸಂತೋಷಕ್ಕೆ ಜಿಗಿದು ಹಾರು ಉಲ್ಲಾಸಕ್ಕೆ
 
ಸಂಗೀತಲೋಕವು ಹೃದಯ ಸಂತೋಷವು ಸಿಗೊ ದುನಿಯಾ
ಹೂವಂತ ಈ ಮನಸ್ಸಲ್ಲಿ ಹಿತವಾಗಿರೊ
ಕನಸ್ಸೊಂದಿದೆ ನಿಜ ಮಾಡು ಬಾ
ಬಾನಂಚಿಗಾರುವ ಕಾಮನಬಿಲ್ಲೇರುವ
ತಾರೆನಬಾಗುವ ಸೋನೆ ಮಳೆಯಾಗುವ ವಾರೆವ್ವಾ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಓಓ ಹಾಡು ಸಂತೋಷಕ್ಕೆ ಜಿಗಿದು ಹಾರು ಉಲ್ಲಾಸಕ್ಕೆ
 
2012ಗೆ ಪ್ರಳಯ ಗ್ಯಾರಂಟಿ ಇಲ್ಲದ ವಿಷಯ
ನಮಗ್ಯಾಕೆ ಟೆನ್ಷನ್‌ ಗೆಳೆಯ ಇನ್ನು ಲೈಫಿದೆ
ಫುಲ್‌ ಕಿಕ್ಕಿದೆ ಮಜಾ ಮಾಡುವ
ಬಿಂದಾಸಾಗ್‌ ಬಾಳುವ ಫುಲ್‌ ಮಸ್ತಿ ಮಾಡುವ
ಹಾಡಿಕುಣಿದಾಡುವ ಚಿರು ಹೇಳೊ ಮಾತನು ಕೇಳುವ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಓಓ ಹಾಡು ಸಂತೋಷಕ್ಕೆ ಜಿಗಿದು ಹಾರು ಉಲ್ಲಾಸಕ್ಕೆ

-
ಊಲಾಲ ಉಲಾಲ ಊಲಾಲ
ನಾ ಹಾಡಲ ಉಲ್ಲಾಸದ ಹಂಬಲ
ಊಲಾಲ ಉಲಾಲ ಊಲಾಲ
ನಾ ಹಾಡಲ ಉಲ್ಲಾಸದ ಹಂಬಲ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಊಲಾಲ ಉಲಾಲ ಊಲಾಲ
ನಾ ಹಾಡಲ ಉಲ್ಲಾಸದ ಹಂಬಲ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಓಓ ಹಾಡು ಸಂತೋಷಕ್ಕೆ ಜಿಗಿದು ಹಾರು ಉಲ್ಲಾಸಕ್ಕೆ
 
ಸಂಗೀತಲೋಕವು ಹೃದಯ ಸಂತೋಷವು ಸಿಗೊ ದುನಿಯಾ
ಹೂವಂತ ಈ ಮನಸ್ಸಲ್ಲಿ ಹಿತವಾಗಿರೊ
ಕನಸ್ಸೊಂದಿದೆ ನಿಜ ಮಾಡು ಬಾ
ಬಾನಂಚಿಗಾರುವ ಕಾಮನಬಿಲ್ಲೇರುವ
ತಾರೆನಬಾಗುವ ಸೋನೆ ಮಳೆಯಾಗುವ ವಾರೆವ್ವಾ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಓಓ ಹಾಡು ಸಂತೋಷಕ್ಕೆ ಜಿಗಿದು ಹಾರು ಉಲ್ಲಾಸಕ್ಕೆ
 
2012ಗೆ ಪ್ರಳಯ ಗ್ಯಾರಂಟಿ ಇಲ್ಲದ ವಿಷಯ
ನಮಗ್ಯಾಕೆ ಟೆನ್ಷನ್‌ ಗೆಳೆಯ ಇನ್ನು ಲೈಫಿದೆ
ಫುಲ್‌ ಕಿಕ್ಕಿದೆ ಮಜಾ ಮಾಡುವ
ಬಿಂದಾಸಾಗ್‌ ಬಾಳುವ ಫುಲ್‌ ಮಸ್ತಿ ಮಾಡುವ
ಹಾಡಿಕುಣಿದಾಡುವ ಚಿರು ಹೇಳೊ ಮಾತನು ಕೇಳುವ
ಹಾಡು ಸಂತೋಷಕ್ಕೆ ಹಾರು ಉಲ್ಲಾಸಕ್ಕೆ
ಓಓ ಹಾಡು ಸಂತೋಷಕ್ಕೆ ಜಿಗಿದು ಹಾರು ಉಲ್ಲಾಸಕ್ಕೆ

Oolala Lala song lyrics from Kannada Movie Chiru starring Chiranjeevi Sarja, Kriti Kharbanda, Kiran Srinivas, Lyrics penned by Ram Narayan Sung by Kunal Ganjawala, Music Composed by Giridhar Diwan, film is Directed by Mahesh Babu and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ