ಲಾ ಲಲಾ ಲಾ..ಲಾ ಲ ಲಾ ಲ..ಲಾ ಲ ಲಾ..
ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಓ…ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ.......
ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗದೆ
ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
||ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ ||
ಓ...
ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
ಏಕೆ ಇಂತ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
ಇಲ್ಲ್ಲೇಇಲ್ಲಿ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ.......
ಲಾ ಲ ಲ ಲಾ..ಲ ಲ ಲಾ..ಲಾ ಲ ಲಾ..ಲಾ ಲಾ..
ಲಾ ಲಲಾ ಲಾ..ಲಾ ಲ ಲಾ ಲ..ಲಾ ಲ ಲಾ..
ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಓ…ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ.......
ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗದೆ
ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
||ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ ||
ಓ...
ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
ಏಕೆ ಇಂತ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
ಇಲ್ಲ್ಲೇಇಲ್ಲಿ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ.......
ಲಾ ಲ ಲ ಲಾ..ಲ ಲ ಲಾ..ಲಾ ಲ ಲಾ..ಲಾ ಲಾ..
Ille Ille Ello song lyrics from Kannada Movie Chiru starring Chiranjeevi Sarja, Kriti Kharbanda, Kiran Srinivas, Lyrics penned by Ghouse Peer Sung by Sonu Nigam, Shreya Ghoshal, Music Composed by Giridhar Diwan, film is Directed by Mahesh Babu and film is released on 2010