ವಸಂತ ಮಾಸ ಶೃಂಗಾರ ಮಾಸ ಬಂದಿದೇ
ಒಂಟಿ ಬಾಳು ಸಾಕು ಸಾಕು
ಜೋಡಿ ಒಂದು ಬೇಕೇ ಬೇಕು ಎಂದಿದೆ
ಈ ಯೌವ್ವನ ನೀನೇನು ಹೇಳುವೇ
ವಸಂತ ಮಾಸ ಶೃಂಗಾರ ಮಾಸ ಬಂದಿದೇ
ಜೋಡಿ ಈಗ ಏಕೆ ಬೇಕು
ಕಣ್ಣ ತುಂಬಾ ಕನಸೆ ಸಾಕು ಎಂದಿದೆ
ಈ ಯೌವ್ವನ ನೀನೇನು ಮಾಡುವೇ
|| ವಸಂತ ಮಾಸ ಶೃಂಗಾರ ಮಾಸ ಬಂದಿದೇ…||
ಜೋಡಿ ಬೇಡವೆಂದರೇನು ಬಾಲೆ ನೀ
ಕಣ್ಣು ಬೇಕೆಂದಿದೆ….
ಮೋಡಿ ಹಾಕಬೇಡ ಬರಿಯ ಮಾತಲಿ
ನನಗೆ ಸಾಕಾಗಿದೆ….
ಇಂಥ ಸಮಯ ಸಿಗದು ನಮಗೆ
ಇಂಥ ತರುಣ ಸಿಗನು ನಿನಗೆ
ಇನ್ನು ಚಪಲವೇಕೆ ನಿನಗೆ
ಇದು ನಿನಗೆ ಮುಗಿಲ ಮಲ್ಲಿಗೆ
ಆ.. ಮುಗಿಲೆಗೆ ಈ ಕ್ಷಣ ಕೈಯ ಚಾಚುವೇ
|| ವಸಂತ ಮಾಸ (ಒಹೋ)
ಶೃಂಗಾರ ಮಾಸ (ಒಹೋ) ಬಂದಿದೆ...
ಒಂಟಿ ಬಾಳು ಸಾಕು ಸಾಕು
ಜೋಡಿ ಒಂದು ಬೇಕೇ ಬೇಕು
ಎಂದಿದೆ ಈ ಯೌವ್ವನ ನೀನೇನು ಹೇಳುವೇ
ವಸಂತ ಮಾಸ ಶೃಂಗಾರ ಮಾಸ ಬಂದಿದೇ…||
ಅಯ್ಯೋ...
ಆಸೆಯೊಂದೇ ಮೂಲ ದುಃಖಕ್ಕೆ
ಅರಿಯೋ ಓ.. ಬಾಲಕ
ಏಕೆ... ಕಾವಿಯನ್ನು ತೊಡುವ ಹಂಚಿಕೆ
ಬೇಡಾ ಭೂಟಾಟಿಕೆ…
ನಿನ್ನ ಪ್ರೇಮ ನೋಡಿ ನನಗೆ
ನಗುವ ಬರುವ ಹಾಗೆ ಆಯ್ತೆ
ನಿನ್ನ ಮಾತು ಕೇಳಿ
ನನಗೆ ಮನದಾಸೆ ಇಂಗಿಹೋಯ್ತೆ
ಅದು ಇಂಗಲಿ ಒಣಗಲಿ ನಾನು ಇಲ್ಲವೇ
|| ವಸಂತ ಮಾಸ (ಒಹೋ)
ಶೃಂಗಾರ ಮಾಸ (ಒಹೋ) ಬಂದಿದೆ...
ಒಂಟಿ ಬಾಳು ಸಾಕು ಸಾಕು
ಜೋಡಿ ಒಂದು ಬೇಕೇ ಬೇಕು
ಎಂದಿದೆ ಈ ಯೌವ್ವನ ನೀನೇನು ಹೇಳುವೇ
ವಸಂತ ಮಾಸ ಶೃಂಗಾರ ಮಾಸ ಬಂದಿದೇ
ಜೋಡಿ ಈಗ ಏಕೆ ಬೇಕು
ಕಣ್ಣ ತುಂಬಾ ಕನಸೆ ಸಾಕು ಎಂದಿದೆ
ಈ ಯೌವ್ವನ ನೀನೇನು ಮಾಡುವೇ
ವಸಂತ ಮಾಸ ಶೃಂಗಾರ ಮಾಸ ಬಂದಿದೇ…||
ವಸಂತ ಮಾಸ ಶೃಂಗಾರ ಮಾಸ ಬಂದಿದೇ
ಒಂಟಿ ಬಾಳು ಸಾಕು ಸಾಕು
ಜೋಡಿ ಒಂದು ಬೇಕೇ ಬೇಕು ಎಂದಿದೆ
ಈ ಯೌವ್ವನ ನೀನೇನು ಹೇಳುವೇ
ವಸಂತ ಮಾಸ ಶೃಂಗಾರ ಮಾಸ ಬಂದಿದೇ
ಜೋಡಿ ಈಗ ಏಕೆ ಬೇಕು
ಕಣ್ಣ ತುಂಬಾ ಕನಸೆ ಸಾಕು ಎಂದಿದೆ
ಈ ಯೌವ್ವನ ನೀನೇನು ಮಾಡುವೇ
|| ವಸಂತ ಮಾಸ ಶೃಂಗಾರ ಮಾಸ ಬಂದಿದೇ…||
ಜೋಡಿ ಬೇಡವೆಂದರೇನು ಬಾಲೆ ನೀ
ಕಣ್ಣು ಬೇಕೆಂದಿದೆ….
ಮೋಡಿ ಹಾಕಬೇಡ ಬರಿಯ ಮಾತಲಿ
ನನಗೆ ಸಾಕಾಗಿದೆ….
ಇಂಥ ಸಮಯ ಸಿಗದು ನಮಗೆ
ಇಂಥ ತರುಣ ಸಿಗನು ನಿನಗೆ
ಇನ್ನು ಚಪಲವೇಕೆ ನಿನಗೆ
ಇದು ನಿನಗೆ ಮುಗಿಲ ಮಲ್ಲಿಗೆ
ಆ.. ಮುಗಿಲೆಗೆ ಈ ಕ್ಷಣ ಕೈಯ ಚಾಚುವೇ
|| ವಸಂತ ಮಾಸ (ಒಹೋ)
ಶೃಂಗಾರ ಮಾಸ (ಒಹೋ) ಬಂದಿದೆ...
ಒಂಟಿ ಬಾಳು ಸಾಕು ಸಾಕು
ಜೋಡಿ ಒಂದು ಬೇಕೇ ಬೇಕು
ಎಂದಿದೆ ಈ ಯೌವ್ವನ ನೀನೇನು ಹೇಳುವೇ
ವಸಂತ ಮಾಸ ಶೃಂಗಾರ ಮಾಸ ಬಂದಿದೇ…||
ಅಯ್ಯೋ...
ಆಸೆಯೊಂದೇ ಮೂಲ ದುಃಖಕ್ಕೆ
ಅರಿಯೋ ಓ.. ಬಾಲಕ
ಏಕೆ... ಕಾವಿಯನ್ನು ತೊಡುವ ಹಂಚಿಕೆ
ಬೇಡಾ ಭೂಟಾಟಿಕೆ…
ನಿನ್ನ ಪ್ರೇಮ ನೋಡಿ ನನಗೆ
ನಗುವ ಬರುವ ಹಾಗೆ ಆಯ್ತೆ
ನಿನ್ನ ಮಾತು ಕೇಳಿ
ನನಗೆ ಮನದಾಸೆ ಇಂಗಿಹೋಯ್ತೆ
ಅದು ಇಂಗಲಿ ಒಣಗಲಿ ನಾನು ಇಲ್ಲವೇ
|| ವಸಂತ ಮಾಸ (ಒಹೋ)
ಶೃಂಗಾರ ಮಾಸ (ಒಹೋ) ಬಂದಿದೆ...
ಒಂಟಿ ಬಾಳು ಸಾಕು ಸಾಕು
ಜೋಡಿ ಒಂದು ಬೇಕೇ ಬೇಕು
ಎಂದಿದೆ ಈ ಯೌವ್ವನ ನೀನೇನು ಹೇಳುವೇ
ವಸಂತ ಮಾಸ ಶೃಂಗಾರ ಮಾಸ ಬಂದಿದೇ
ಜೋಡಿ ಈಗ ಏಕೆ ಬೇಕು
ಕಣ್ಣ ತುಂಬಾ ಕನಸೆ ಸಾಕು ಎಂದಿದೆ
ಈ ಯೌವ್ವನ ನೀನೇನು ಮಾಡುವೇ
ವಸಂತ ಮಾಸ ಶೃಂಗಾರ ಮಾಸ ಬಂದಿದೇ…||
Vasantha Masa Shrungara Masa song lyrics from Kannada Movie Chiranjeevi Sudhakar starring Raghavendra Rajkumar, Monisha ,, Lyrics penned by Chi Udayashankar Sung by Raghavendra Rajkumar, Manjula Gururaj, Music Composed by Upendra Kumar, film is Directed by Singeetham Srinivasa Rao and film is released on 1988