LYRIC
ಆಆಆ... ಆ ಆ ಆ….
ಮೋಡದ ತೆರೆ ಜಾರುತಲಿರೆ
ಚಂದ್ರನ ನಗು ಕಾಣುತಲಿರೆ
ಆನಂದ ನಿನಗಾನಂದ
ಆನಂದ ನನಗಾನಂದ
|| ಮೋಡದ ತೆರೆ ಜಾರುತಲಿರೆ
ರವಿ ಚಂದ್ರನ ನಗು ಕಾಣುತಲಿರೆ
ಆನಂದ ನಿನಗಾನಂದ
ಆನಂದ ನನಗಾನಂದ
ಲಲ್ಲಲ್ಲಲ ಲಲ್ಲಲ್ಲಲ
ಹೂಂಹೂಂಹೂಂ…..||
ಚೆಲುವೇ ನೀನು ಹೆದರಿದಾಗ
ಹೃದಯ ನೊಂದು ಮಿಡಿವುದು
ಚೆಲುವೇ ನೀನು ಹೆದರಿದಾಗ
ಹೃದಯ ನೊಂದು ಮಿಡಿವುದು
ನೀನು ನಗಲು ನನ್ನ ಮನಸು
ಹೂವಿನಂತೆ ನಗುವುದು
ಸಂತೋಷವಾ ಉಲ್ಲಾಸವಾ
ಈ ನಿನ್ನ ನೋಟ ತರುವುದು
ಆನಂದ ನಿನಗಾನಂದ
ಆನಂದ ನನಗಾನಂದ
|| ಮೋಡದ ತೆರೆ ಜಾರುತಲಿರೆ
ರವಿ ಚಂದ್ರನ ನಗು ಕಾಣುತಲಿರೆ
ಆನಂದ ನಿನಗಾನಂದ
ಆನಂದ ನನಗಾನಂದ….||
ಬಾನಿನಲ್ಲು ಬಾಳಿನಲ್ಲು
ಸಿಡಿಲು ಗುಡುಗು ಬರುವುದು
ಬಾನಿನಲ್ಲು ಬಾಳಿನಲ್ಲು
ಸಿಡಿಲು ಗುಡುಗು ಬರುವುದು
ಎಂದು ಹೀಗೆ ಭಯದ ಇರುಳು
ಬದುಕಿನಲ್ಲಿ ನಿಲ್ಲದು
ತಂಗಾಳಿಯ ಸಂಗೀತವು
ಮತ್ತೊಮ್ಮೆ ಕೇಳಿ ಬರುವುದು
ಆನಂದ ನಿನಗಾನಂದ
ಆನಂದ ನನಗಾನಂದ
|| ಮೋಡದ ತೆರೆ ಜಾರುತಲಿರೆ
ರವಿ ಚಂದ್ರನ ನಗು ಕಾಣುತಲಿರೆ
ಆನಂದ ನಿನಗಾನಂದ
ಆನಂದ ನನಗಾನಂದ….
ಲಲ್ಲಲ್ಲಲ ಲಲ್ಲಲ್ಲಲ
ಹೂಂಹೂಂಹೂಂ…..||
Please log in to see the full lyrics of this song.
ಆಆಆ... ಆ ಆ ಆ….
ಮೋಡದ ತೆರೆ ಜಾರುತಲಿರೆ
ಚಂದ್ರನ ನಗು ಕಾಣುತಲಿರೆ
ಆನಂದ ನಿನಗಾನಂದ
ಆನಂದ ನನಗಾನಂದ
|| ಮೋಡದ ತೆರೆ ಜಾರುತಲಿರೆ
ರವಿ ಚಂದ್ರನ ನಗು ಕಾಣುತಲಿರೆ
ಆನಂದ ನಿನಗಾನಂದ
ಆನಂದ ನನಗಾನಂದ
ಲಲ್ಲಲ್ಲಲ ಲಲ್ಲಲ್ಲಲ
ಹೂಂಹೂಂಹೂಂ…..||
ಚೆಲುವೇ ನೀನು ಹೆದರಿದಾಗ
ಹೃದಯ ನೊಂದು ಮಿಡಿವುದು
ಚೆಲುವೇ ನೀನು ಹೆದರಿದಾಗ
ಹೃದಯ ನೊಂದು ಮಿಡಿವುದು
ನೀನು ನಗಲು ನನ್ನ ಮನಸು
ಹೂವಿನಂತೆ ನಗುವುದು
ಸಂತೋಷವಾ ಉಲ್ಲಾಸವಾ
ಈ ನಿನ್ನ ನೋಟ ತರುವುದು
ಆನಂದ ನಿನಗಾನಂದ
ಆನಂದ ನನಗಾನಂದ
|| ಮೋಡದ ತೆರೆ ಜಾರುತಲಿರೆ
ರವಿ ಚಂದ್ರನ ನಗು ಕಾಣುತಲಿರೆ
ಆನಂದ ನಿನಗಾನಂದ
ಆನಂದ ನನಗಾನಂದ….||
ಬಾನಿನಲ್ಲು ಬಾಳಿನಲ್ಲು
ಸಿಡಿಲು ಗುಡುಗು ಬರುವುದು
ಬಾನಿನಲ್ಲು ಬಾಳಿನಲ್ಲು
ಸಿಡಿಲು ಗುಡುಗು ಬರುವುದು
ಎಂದು ಹೀಗೆ ಭಯದ ಇರುಳು
ಬದುಕಿನಲ್ಲಿ ನಿಲ್ಲದು
ತಂಗಾಳಿಯ ಸಂಗೀತವು
ಮತ್ತೊಮ್ಮೆ ಕೇಳಿ ಬರುವುದು
ಆನಂದ ನಿನಗಾನಂದ
ಆನಂದ ನನಗಾನಂದ
|| ಮೋಡದ ತೆರೆ ಜಾರುತಲಿರೆ
ರವಿ ಚಂದ್ರನ ನಗು ಕಾಣುತಲಿರೆ
ಆನಂದ ನಿನಗಾನಂದ
ಆನಂದ ನನಗಾನಂದ….
ಲಲ್ಲಲ್ಲಲ ಲಲ್ಲಲ್ಲಲ
ಹೂಂಹೂಂಹೂಂ…..||
Modada There Jaruthalire song lyrics from Kannada Movie Chiranjeevi Sudhakar starring Raghavendra Rajkumar, Monisha ,, Lyrics penned by Chi Udayashankar Sung by Raghavendra Rajkumar, Music Composed by Upendra Kumar, film is Directed by Singeetham Srinivasa Rao and film is released on 1988