ಓಹೋ..ಓಹೋಹೋ..
ಓಹೋಹೋ ಲಾ ಲಾ ಲಾ ಲಾ ...
ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಕೆಂದೆಂದೂ ಆನಂದವೇ
ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಕೆಂದೆಂದೂ ಆನಂದವೇ
ಒಣ ವೇದಾಂತ ಬೇಕಿಲ್ಲ..
ಶ್ರಮ ಒಂದೇನೆ ನಮಗೆಲ್ಲ..
ಒಣ ವೇದಾಂತ ಬೇಕಿಲ್ಲ..
ಶ್ರಮ ಒಂದೇನೆ ನಮಗೆಲ್ಲ..
ಓಹೋಹೊಹೋ ..
|| ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಗೆಂದೆಂದೂ ಆನಂದವೇ
ಒಣ ವೇದಾಂತ ಬೇಕಿಲ್ಲ..(ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)
ಒಣ ವೇದಾಂತ ಬೇಕಿಲ್ಲ.. (ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)…||
ಬದುಕಲಿ ಸುಖವನೆ ಬಯಸುವ
ತರುಣರು ನಾವಲ್ಲ.. (ಓಹೋಹೋ)
ಬದುಕಲಿ ಸುಖವನೆ ಬಯಸುವ
ತರುಣರು ನಾವಲ್ಲ..(ಓಹೋಹೋ)
ಸುಲಭದಿ ಹಣವನು ಗಳಿಸುವ
ಚಪಲವು ನಮಗಿಲ್ಲ..
ಬರಿ ಸುಳ್ಳಿನ ಮಾತನು ಆಡೆವು
ಕೊಡೊ ಲಂಚಕೆ ಕೈಗಳ ಚಾಚೆವು
ಬರಿ ಸುಳ್ಳಿನ ಮಾತನು ಆಡೆವು
ಕೊಡೊ ಲಂಚಕೆ ಕೈಗಳ ಚಾಚೆವು
ನಾವು ಪ್ರೇಮಕೆ ಸೋಲುವೆವು
(ಆಆಆ... )
|| ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಗೆಂದೆಂದೂ ಆನಂದವೇ
ಒಣ ವೇದಾಂತ ಬೇಕಿಲ್ಲ..(ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)
ಒಣ ವೇದಾಂತ ಬೇಕಿಲ್ಲ.. (ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)…||
ಚಂದ್ರನ ಲೋಕಕೆ ಕರೆಯಲಿ
ಹರುಷದಿ ಹಾರುವೆವು (ಓಹೋಹೋ)
ಚಂದ್ರನ ಲೋಕಕೆ ಕರೆಯಲಿ
ಹರುಷದಿ ಹಾರುವೆವು (ಓಹೋಹೋ)
ಕಡಲಿನ ಆಳಕೆ ಕೂಗಲಿ
ಕ್ಷಣದಲಿ ಜಾರುವೆವು
ಹೊಸ ರೀತಿಯ ಕ್ರಾಂತಿಯ ಮಾಡುತ
ಸುಖ ನೆಮ್ಮದಿ ನಾಡಲಿ ತುಂಬುತ
ಹೊಸ ರೀತಿಯ ಕ್ರಾಂತಿಯ ಮಾಡುತ
ಸುಖ ನೆಮ್ಮದಿ ನಾಡಲಿ ತುಂಬುತ
ಕಡುಬಡತನ ಅಟ್ಟುವೆವು
(ಓಹೋಹೋ)
|| ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಗೆಂದೆಂದೂ ಆನಂದವೇ||
|| ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಗೆಂದೆಂದೂ ಆನಂದವೇ
ಒಣ ವೇದಾಂತ ಬೇಕಿಲ್ಲ..(ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)
ಒಣ ವೇದಾಂತ ಬೇಕಿಲ್ಲ.. (ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)…||
ಲಾಲಾಲಾಲಾಲಾ
ಲಾಲಾಲಾಲಾಲಾ
ಲಾಲಾಲಾಲಾಲಾ…..
ಓಹೋ..ಓಹೋಹೋ..
ಓಹೋಹೋ ಲಾ ಲಾ ಲಾ ಲಾ ...
ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಕೆಂದೆಂದೂ ಆನಂದವೇ
ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಕೆಂದೆಂದೂ ಆನಂದವೇ
ಒಣ ವೇದಾಂತ ಬೇಕಿಲ್ಲ..
ಶ್ರಮ ಒಂದೇನೆ ನಮಗೆಲ್ಲ..
ಒಣ ವೇದಾಂತ ಬೇಕಿಲ್ಲ..
ಶ್ರಮ ಒಂದೇನೆ ನಮಗೆಲ್ಲ..
ಓಹೋಹೊಹೋ ..
|| ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಗೆಂದೆಂದೂ ಆನಂದವೇ
ಒಣ ವೇದಾಂತ ಬೇಕಿಲ್ಲ..(ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)
ಒಣ ವೇದಾಂತ ಬೇಕಿಲ್ಲ.. (ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)…||
ಬದುಕಲಿ ಸುಖವನೆ ಬಯಸುವ
ತರುಣರು ನಾವಲ್ಲ.. (ಓಹೋಹೋ)
ಬದುಕಲಿ ಸುಖವನೆ ಬಯಸುವ
ತರುಣರು ನಾವಲ್ಲ..(ಓಹೋಹೋ)
ಸುಲಭದಿ ಹಣವನು ಗಳಿಸುವ
ಚಪಲವು ನಮಗಿಲ್ಲ..
ಬರಿ ಸುಳ್ಳಿನ ಮಾತನು ಆಡೆವು
ಕೊಡೊ ಲಂಚಕೆ ಕೈಗಳ ಚಾಚೆವು
ಬರಿ ಸುಳ್ಳಿನ ಮಾತನು ಆಡೆವು
ಕೊಡೊ ಲಂಚಕೆ ಕೈಗಳ ಚಾಚೆವು
ನಾವು ಪ್ರೇಮಕೆ ಸೋಲುವೆವು
(ಆಆಆ... )
|| ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಗೆಂದೆಂದೂ ಆನಂದವೇ
ಒಣ ವೇದಾಂತ ಬೇಕಿಲ್ಲ..(ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)
ಒಣ ವೇದಾಂತ ಬೇಕಿಲ್ಲ.. (ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)…||
ಚಂದ್ರನ ಲೋಕಕೆ ಕರೆಯಲಿ
ಹರುಷದಿ ಹಾರುವೆವು (ಓಹೋಹೋ)
ಚಂದ್ರನ ಲೋಕಕೆ ಕರೆಯಲಿ
ಹರುಷದಿ ಹಾರುವೆವು (ಓಹೋಹೋ)
ಕಡಲಿನ ಆಳಕೆ ಕೂಗಲಿ
ಕ್ಷಣದಲಿ ಜಾರುವೆವು
ಹೊಸ ರೀತಿಯ ಕ್ರಾಂತಿಯ ಮಾಡುತ
ಸುಖ ನೆಮ್ಮದಿ ನಾಡಲಿ ತುಂಬುತ
ಹೊಸ ರೀತಿಯ ಕ್ರಾಂತಿಯ ಮಾಡುತ
ಸುಖ ನೆಮ್ಮದಿ ನಾಡಲಿ ತುಂಬುತ
ಕಡುಬಡತನ ಅಟ್ಟುವೆವು
(ಓಹೋಹೋ)
|| ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಗೆಂದೆಂದೂ ಆನಂದವೇ||
|| ಗೆಲುವೇ ಗೆಲುವೇ ಗೆಲುವೇ
ನಮಗೆಂದೆಂದಿಗೂ ಗೆಲುವೇ
ದಿನವೂ ದುಡಿವ ಛಲವೇ
ಮನಗೆಂದೆಂದೂ ಆನಂದವೇ
ಒಣ ವೇದಾಂತ ಬೇಕಿಲ್ಲ..(ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)
ಒಣ ವೇದಾಂತ ಬೇಕಿಲ್ಲ.. (ಓಹೋ)
ಶ್ರಮ ಒಂದೇನೆ ನಮಗೆಲ್ಲ.. (ಓಹೋ)…||
ಲಾಲಾಲಾಲಾಲಾ
ಲಾಲಾಲಾಲಾಲಾ
ಲಾಲಾಲಾಲಾಲಾ…..
Geluve Geluve song lyrics from Kannada Movie Chiranjeevi Sudhakar starring Raghavendra Rajkumar, Monisha ,, Lyrics penned by Chi Udayashankar Sung by Raghavendra Rajkumar, Music Composed by Upendra Kumar, film is Directed by Singeetham Srinivasa Rao and film is released on 1988