ಆಆಆಅಅಅ ...
(ಲಾಲಾಲಾ ಲ ಲ ಓಹೋಹೋ )
ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಬೆಸೆದಿರುವಾ ಹೃದಯಗಳು
ಬೆಸೆದಿರುವಾ ಹೃದಯಗಳು ಆಗ..
ಸರಸದ ಮಾತು ಕೇಳಿ ಕುಣಿದಿರಲು
|| ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಬೆರೆತ ಮನಸೇ ಒಲವೆಂಬ ಹೂಮಾಲೆ….||
ನಿನ್ನ ಹಾಗೆ ಯಾರೂ ಇಲ್ಲಾ ಹೆಣ್ಣೇ ...
ಇಂಥಾ ಅಂದಾ ನಾ ಕಾಣೆನೇ
ನನ್ನಾ ರಂಭೆ ಬೆಳ್ಳಿ ಬೊಂಬೆ ನೀನೇ..
ಕಂಡಾ ದಿನವೇ ನಾ ಸೋತೆನೆ
ಪ್ರೀತಿಯಾ ಸಂಚಿಗೆ ಮೋಹದಾ ಮಿಂಚಿಗೆ
ಪ್ರೀತಿಯಾ ಸಂಚಿಗೆ ಮೋಹದಾ ಮಿಂಚಿಗೆ
ಜೀವ ನಸುನಾಚಿದಾಗ ಎಂಥ ಸಂಭ್ರಮವೋ
|| ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಓ….ಬೆರೆತ ಮನಸೇ ಒಲವೆಂಬ ಹೂಮಾಲೆ….||
ಲಾಲಾಲಲಾಲಾಲ ಓಹೋಹೋ
ಆಹಾಹಾಹಾ ಆಹಾಹಾಹಾ
ಓಹೋಹೊಹೋ
ಅಂದ ಅನ್ನೋ ಮಾತಿಗಿಂತ ಅಂದ
ಚೆನ್ನ ನಿನ್ನ ಈ ನೋಟವು
ಚಂದ ಅನ್ನೋ ಮಾತಿಗಿಂತ ಚಂದ
ಮುದ್ದು ನಲ್ಲ ಈ ಆಟವು
ಜೇನಿನ ಹನಿಗಳ ಪ್ರೇಮದ ನುಡಿಗಳ
ಜೇನಿನ ಹನಿಗಳ ಪ್ರೇಮದ ನುಡಿಗಳ ಗೀತೆ
ಹಿತ ತುಂಬಿದಾಗ ಎಂಥಾ ಆನಂದವೋ
|| ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಬೆಸೆದಿರುವಾ ಹೃದಯಗಳು
ಬೆಸೆದಿರುವಾ ಹೃದಯಗಳು ಆಗ..
ಸರಸದ ಮಾತು ಕೇಳಿ ಕುಣಿದಿರಲು
ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ…||
ಆಆಆಅಅಅ ...
(ಲಾಲಾಲಾ ಲ ಲ ಓಹೋಹೋ )
ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಬೆಸೆದಿರುವಾ ಹೃದಯಗಳು
ಬೆಸೆದಿರುವಾ ಹೃದಯಗಳು ಆಗ..
ಸರಸದ ಮಾತು ಕೇಳಿ ಕುಣಿದಿರಲು
|| ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಬೆರೆತ ಮನಸೇ ಒಲವೆಂಬ ಹೂಮಾಲೆ….||
ನಿನ್ನ ಹಾಗೆ ಯಾರೂ ಇಲ್ಲಾ ಹೆಣ್ಣೇ ...
ಇಂಥಾ ಅಂದಾ ನಾ ಕಾಣೆನೇ
ನನ್ನಾ ರಂಭೆ ಬೆಳ್ಳಿ ಬೊಂಬೆ ನೀನೇ..
ಕಂಡಾ ದಿನವೇ ನಾ ಸೋತೆನೆ
ಪ್ರೀತಿಯಾ ಸಂಚಿಗೆ ಮೋಹದಾ ಮಿಂಚಿಗೆ
ಪ್ರೀತಿಯಾ ಸಂಚಿಗೆ ಮೋಹದಾ ಮಿಂಚಿಗೆ
ಜೀವ ನಸುನಾಚಿದಾಗ ಎಂಥ ಸಂಭ್ರಮವೋ
|| ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಓ….ಬೆರೆತ ಮನಸೇ ಒಲವೆಂಬ ಹೂಮಾಲೆ….||
ಲಾಲಾಲಲಾಲಾಲ ಓಹೋಹೋ
ಆಹಾಹಾಹಾ ಆಹಾಹಾಹಾ
ಓಹೋಹೊಹೋ
ಅಂದ ಅನ್ನೋ ಮಾತಿಗಿಂತ ಅಂದ
ಚೆನ್ನ ನಿನ್ನ ಈ ನೋಟವು
ಚಂದ ಅನ್ನೋ ಮಾತಿಗಿಂತ ಚಂದ
ಮುದ್ದು ನಲ್ಲ ಈ ಆಟವು
ಜೇನಿನ ಹನಿಗಳ ಪ್ರೇಮದ ನುಡಿಗಳ
ಜೇನಿನ ಹನಿಗಳ ಪ್ರೇಮದ ನುಡಿಗಳ ಗೀತೆ
ಹಿತ ತುಂಬಿದಾಗ ಎಂಥಾ ಆನಂದವೋ
|| ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ
ಬೆಸೆದಿರುವಾ ಹೃದಯಗಳು
ಬೆಸೆದಿರುವಾ ಹೃದಯಗಳು ಆಗ..
ಸರಸದ ಮಾತು ಕೇಳಿ ಕುಣಿದಿರಲು
ಬೆರೆತ ಮನಸೇ ಒಲವೆಂಬ ಹೂಮಾಲೆ
ದಿನವು ನಲಿವಾ ನಮ್ಮ ಬಾಳೇ ಉಯ್ಯಾಲೆ…||
Beretha Manase song lyrics from Kannada Movie Chiranjeevi Sudhakar starring Raghavendra Rajkumar, Monisha ,, Lyrics penned by Chi Udayashankar Sung by Raghavendra Rajkumar, Manjula Gururaj, Music Composed by Upendra Kumar, film is Directed by Singeetham Srinivasa Rao and film is released on 1988