ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ...
ಕಾಲೊಂದಿದ್ದರೆ ಸಾಕೇ
ಚಿಗರೆಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಓಡೋಕೆ....
ರೆಕ್ಕೆ ಇದ್ದರೆ ಸಾಕೇ
ಹೂವೊಂದಿದ್ದರೆ ಸಾಕೆ ಬ್ಯಾಡವೆ ಗಾಳಿ
ನೀವೇ ಹೇಳಿ ಕಂಪ ಬೀರೋಕೆ
ಮುಖವೊಂದಿದ್ದರೆ ಸಾಕೆ ದುಂಬಿಯ ತಾವ
ಬ್ಯಾಡವೆ ಹೂವ ಜೇನ ಹೀರೋಕೆ….
||ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ...||
ನೀರೊಂದಿದ್ದರೆ ಸಾಕೆ ಬ್ಯಾಡವೆ ಹಳ್ಳ
ಬಲ್ಲವ ಬಲ್ಲ ತೊರೆಯು ಹರಿಯೋಕೆ
ಮೋಡ ಇದ್ದರೆ ಸಾಕೆ ಬ್ಯಾಡವೆ ಭೂಮಿ
ಹೇಳಿ ಸ್ವಾಮಿ ಮಳೆಯು ಸುರಿಯೋಕೆ
||ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ...||
ಕಣ್ಣೊಂದಿದ್ದರೆ ಸಾಕೆ ಬ್ಯಾಡವೆ ಮಂಡೆ
ಕಣ್ಣಿನ ಮುಂದೆ ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೆ ಬ್ಯಾಡವೆ ಹಾಡು
ಎಲ್ಲರ ಜೋಡಿ ಕೂಡಿ ಹಾಡೋಕೆ
||ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ...
ಕಾಲೊಂದಿದ್ದರೆ ಸಾಕೇ
ಚಿಗರೆಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಓಡೋಕೆ....||
||ರೆಕ್ಕೆ ಇದ್ದರೆ ಸಾಕೇ||
ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ...
ಕಾಲೊಂದಿದ್ದರೆ ಸಾಕೇ
ಚಿಗರೆಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಓಡೋಕೆ....
ರೆಕ್ಕೆ ಇದ್ದರೆ ಸಾಕೇ
ಹೂವೊಂದಿದ್ದರೆ ಸಾಕೆ ಬ್ಯಾಡವೆ ಗಾಳಿ
ನೀವೇ ಹೇಳಿ ಕಂಪ ಬೀರೋಕೆ
ಮುಖವೊಂದಿದ್ದರೆ ಸಾಕೆ ದುಂಬಿಯ ತಾವ
ಬ್ಯಾಡವೆ ಹೂವ ಜೇನ ಹೀರೋಕೆ….
||ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ...||
ನೀರೊಂದಿದ್ದರೆ ಸಾಕೆ ಬ್ಯಾಡವೆ ಹಳ್ಳ
ಬಲ್ಲವ ಬಲ್ಲ ತೊರೆಯು ಹರಿಯೋಕೆ
ಮೋಡ ಇದ್ದರೆ ಸಾಕೆ ಬ್ಯಾಡವೆ ಭೂಮಿ
ಹೇಳಿ ಸ್ವಾಮಿ ಮಳೆಯು ಸುರಿಯೋಕೆ
||ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ...||
ಕಣ್ಣೊಂದಿದ್ದರೆ ಸಾಕೆ ಬ್ಯಾಡವೆ ಮಂಡೆ
ಕಣ್ಣಿನ ಮುಂದೆ ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೆ ಬ್ಯಾಡವೆ ಹಾಡು
ಎಲ್ಲರ ಜೋಡಿ ಕೂಡಿ ಹಾಡೋಕೆ
||ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ...
ಕಾಲೊಂದಿದ್ದರೆ ಸಾಕೇ
ಚಿಗರೆಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಓಡೋಕೆ....||
||ರೆಕ್ಕೆ ಇದ್ದರೆ ಸಾಕೇ||
Rekke Iddare Saake song lyrics from Kannada Movie Chinnari Muttha starring Krishne Gowda, Avinash, H G Datthathreya, Lyrics penned by H S Venkatesh Murthy Sung by Baby Rekha, Music Composed by C Ashwath, film is Directed by T S Nagabharana and film is released on 1993