Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಾರಿ ನೂರು ಇದ್ದರೇನು ನಮ್ಮ ಗುರಿ ಒಂದೆ
ನಿಲ್ಲೋದಿಲ್ಲ ಏನೆ ಬರಲಿ ಓಡುತ್ತೀವಿ ಮುಂದೆ
ದಾರಿ ನೂರು ಇದ್ದರೇನು ನಮ್ಮ ಗುರಿ ಒಂದೆ
ನಿಲ್ಲೋದಿಲ್ಲ ಏನೆ ಬರಲಿ ಓಡುತ್ತೀವಿ ಮುಂದೆ
ಮೇಲು ಕೀಳು ಭೇದ ಭಾವ ನಮಲಿಲ್ಲ ಎಂದು
ಇಲ್ಲಿ ಬಾಳೊರೆಲ್ಲ ಒಂದೆ ನಾಡ ಮಕ್ಕಳೆಂದು
ಮೇಲು ಕೀಳು ಭೇದ ಭಾವ ನಮಲಿಲ್ಲ ಎಂದು
ಇಲ್ಲಿ ಬಾಳೊರೆಲ್ಲ ಒಂದೆ ನಾಡ ಮಕ್ಕಳೆಂದು
ಓಡುವ ಸೇರಿ ಓಡುವ
ಹಾಡುವ ಕೂಡಿ ಹಾಡುವ
ಓಡುವ ಸೇರಿ ಓಡುವ
ಹಾಡುವ ಕೂಡಿ ಹಾಡುವ
ನೀತಿಗಾಗಿ ಪ್ರೀತಿಗಾಗಿ ಶಾಂತಿಗಾಗಿ ಮುಂದೋಡುವ
ನೀತಿಗಾಗಿ ಪ್ರೀತಿಗಾಗಿ ಶಾಂತಿಗಾಗಿ ಮುಂದೋಡುವ
ನೀತಿಗಾಗಿ ಪ್ರೀತಿಗಾಗಿ ಶಾಂತಿಗಾಗಿ ಮುಂದೋಡುವ
ಶಾಂತಿಗಾಗಿ ಮುಂದೋಡುವ ಶಾಂತಿಗಾಗಿ ಮುಂದೋಡುವ

-
ದಾರಿ ನೂರು ಇದ್ದರೇನು ನಮ್ಮ ಗುರಿ ಒಂದೆ
ನಿಲ್ಲೋದಿಲ್ಲ ಏನೆ ಬರಲಿ ಓಡುತ್ತೀವಿ ಮುಂದೆ
ದಾರಿ ನೂರು ಇದ್ದರೇನು ನಮ್ಮ ಗುರಿ ಒಂದೆ
ನಿಲ್ಲೋದಿಲ್ಲ ಏನೆ ಬರಲಿ ಓಡುತ್ತೀವಿ ಮುಂದೆ
ಮೇಲು ಕೀಳು ಭೇದ ಭಾವ ನಮಲಿಲ್ಲ ಎಂದು
ಇಲ್ಲಿ ಬಾಳೊರೆಲ್ಲ ಒಂದೆ ನಾಡ ಮಕ್ಕಳೆಂದು
ಮೇಲು ಕೀಳು ಭೇದ ಭಾವ ನಮಲಿಲ್ಲ ಎಂದು
ಇಲ್ಲಿ ಬಾಳೊರೆಲ್ಲ ಒಂದೆ ನಾಡ ಮಕ್ಕಳೆಂದು
ಓಡುವ ಸೇರಿ ಓಡುವ
ಹಾಡುವ ಕೂಡಿ ಹಾಡುವ
ಓಡುವ ಸೇರಿ ಓಡುವ
ಹಾಡುವ ಕೂಡಿ ಹಾಡುವ
ನೀತಿಗಾಗಿ ಪ್ರೀತಿಗಾಗಿ ಶಾಂತಿಗಾಗಿ ಮುಂದೋಡುವ
ನೀತಿಗಾಗಿ ಪ್ರೀತಿಗಾಗಿ ಶಾಂತಿಗಾಗಿ ಮುಂದೋಡುವ
ನೀತಿಗಾಗಿ ಪ್ರೀತಿಗಾಗಿ ಶಾಂತಿಗಾಗಿ ಮುಂದೋಡುವ
ಶಾಂತಿಗಾಗಿ ಮುಂದೋಡುವ ಶಾಂತಿಗಾಗಿ ಮುಂದೋಡುವ

Oduva Seri Oduva song lyrics from Kannada Movie Chinnari Muttha starring Krishne Gowda, Avinash, H G Datthathreya, Lyrics penned by H S Venkatesh Murthy Sung by Narasimha Nayak, Baby Rekha, Sangeetha, Aaradhana, Samanvitha, Music Composed by C Ashwath, film is Directed by T S Nagabharana and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ