Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ

||ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ||
 
ಸಂತೆ ಮಾಳಕ್ಕೆ ಬಂದಿತಣ್ಣ ಚಿನಾಲಿ 
ಬಂದ ಮೇಲೆ ಏನಾಗತ್ತೆ ನೀವೇ ಹೇಳಿ 
ಸಂತೆ ಮಾಳಕ್ಕೆ ಬಂದಿತಣ್ಣ ಚಿನಾಲಿ 
ಬಂದ ಮೇಲೆ ಏನಾಗತ್ತೆ ನೀವೇ ಹೇಳಿ 
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ

||ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ||
 
ಬೇಕೆನವ್ವ ನಿಂಬೆಹಣ್ಣು ಮಲ್ಲಕ್ಕ ಬಂದ್ಲು 
ಹಾರಿ ಬಂದ ಕರ ನೋಡಿ ಹೌಹಾರಿ ಹೋದ್ಲು 
ಬೇಕೆನವ್ವ ನಿಂಬೆಹಣ್ಣು ಮಲ್ಲಕ್ಕ ಬಂದ್ಲು 
ಹಾರಿ ಬಂದ ಕರ ನೋಡಿ ಹೌಹಾರಿ ಹೋದ್ಲು 
ಓಡುವಾಗ ರಂಬೆ ಬೀದಿ ತುಂಬ ನಿಂಬೆ 
ಓಡುವಾಗ ರಂಬೆ ಬೀದಿ ತುಂಬ ನಿಂಬೆ 
 
||ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ||
 
ಮಲ್ಲಿನ ಪಂಚೆ ಉಟ್ಕೊಂಡಿರೊ ಇರಪ್ಪನೋವ್ರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ಮಲ್ಲಿನ ಪಂಚೆ ಉಟ್ಕೊಂಡಿರೊ ಇರಪ್ಪನೋವ್ರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ನೋಡದಾಗವ್ರ ಹೆಂಡ್ರು ಕರಡಿ ಹಾಗೆ ಕಂಡ್ರು 
ನೋಡದಾಗವ್ರ ಹೆಂಡ್ರು ಕರಡಿ ಹಾಗೆ ಕಂಡ್ರು 
 
||ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ||
 
ಬಂತು ಬಂತು ಬಂತು ಬಂತು
ಬಂತು ಬಂತು ಬಂಗಾರ ಕಂದ
ಬಾಲ ಬಿಸಿ ಗಾಳಿ ಲೀಸಿ
ಸುತ್ತ ಮುತ್ತ ತಿರುವುತ ಕತ್ತ 
ಬಂತು ಬಂತು ಬಂತು ಬಂತು
ಬಂತು ಬಂತು ಬಂಗಾರ ಕಂದ

ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ

||ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ||
 
ಸಂತೆ ಮಾಳಕ್ಕೆ ಬಂದಿತಣ್ಣ ಚಿನಾಲಿ 
ಬಂದ ಮೇಲೆ ಏನಾಗತ್ತೆ ನೀವೇ ಹೇಳಿ 
ಸಂತೆ ಮಾಳಕ್ಕೆ ಬಂದಿತಣ್ಣ ಚಿನಾಲಿ 
ಬಂದ ಮೇಲೆ ಏನಾಗತ್ತೆ ನೀವೇ ಹೇಳಿ 
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ

||ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ||
 
ಬೇಕೆನವ್ವ ನಿಂಬೆಹಣ್ಣು ಮಲ್ಲಕ್ಕ ಬಂದ್ಲು 
ಹಾರಿ ಬಂದ ಕರ ನೋಡಿ ಹೌಹಾರಿ ಹೋದ್ಲು 
ಬೇಕೆನವ್ವ ನಿಂಬೆಹಣ್ಣು ಮಲ್ಲಕ್ಕ ಬಂದ್ಲು 
ಹಾರಿ ಬಂದ ಕರ ನೋಡಿ ಹೌಹಾರಿ ಹೋದ್ಲು 
ಓಡುವಾಗ ರಂಬೆ ಬೀದಿ ತುಂಬ ನಿಂಬೆ 
ಓಡುವಾಗ ರಂಬೆ ಬೀದಿ ತುಂಬ ನಿಂಬೆ 
 
||ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ||
 
ಮಲ್ಲಿನ ಪಂಚೆ ಉಟ್ಕೊಂಡಿರೊ ಇರಪ್ಪನೋವ್ರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ಮಲ್ಲಿನ ಪಂಚೆ ಉಟ್ಕೊಂಡಿರೊ ಇರಪ್ಪನೋವ್ರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ನೋಡದಾಗವ್ರ ಹೆಂಡ್ರು ಕರಡಿ ಹಾಗೆ ಕಂಡ್ರು 
ನೋಡದಾಗವ್ರ ಹೆಂಡ್ರು ಕರಡಿ ಹಾಗೆ ಕಂಡ್ರು 
 
||ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತ ಎಂಥ ಹಿಡಿತ
ಹಿಡಿತ ಹಿಡಿತ ಹಿಡಿತ ಹಿಡಿತ ಎಂಥ ಹಿಡಿತ
ನೋಡ್ತಿದ್ದಾಗ ಉಳ್ದೋರೆಲ್ಲ ಕಣ್ ಕಣ್ ಬಿಡ್ತ
ಬಿಡ್ತ ಬಿಡ್ತ ಬಿಡ್ತ ಬಿಡ್ತ ಕಣ್ ಕಣ್ ಬಿಡ್ತ||
 
ಬಂತು ಬಂತು ಬಂತು ಬಂತು
ಬಂತು ಬಂತು ಬಂಗಾರ ಕಂದ
ಬಾಲ ಬಿಸಿ ಗಾಳಿ ಲೀಸಿ
ಸುತ್ತ ಮುತ್ತ ತಿರುವುತ ಕತ್ತ 
ಬಂತು ಬಂತು ಬಂತು ಬಂತು
ಬಂತು ಬಂತು ಬಂಗಾರ ಕಂದ

Chinnari Muttha song lyrics from Kannada Movie Chinnari Muttha starring Krishne Gowda, Avinash, H G Datthathreya, Lyrics penned by H S Venkatesh Murthy Sung by Baby Rekha, Sangeetha, Aaradhana, Samanvitha, Narasimha Nayak, Music Composed by C Ashwath, film is Directed by T S Nagabharana and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ