Naavu Iruvaaga Ningenu Chinthe Lyrics

ನಾವು ಇರುವಾಗ ನಿಂಗೇನು ಚಿಂತೆ Lyrics

in Chinnari Muttha

in ಚಿನ್ನಾರಿ ಮುತ್ತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
 
ಕಾಡಿಗೆ ನಾವೇ ಹೋಗ್ತಿವಿ
ಒಣಗಿದ ಕುರ್ಲೇ ತರತಿವಿ
ಕಾಡಿಗೆ ನಾವೇ ಹೋಗ್ತಿವಿ
ಒಣಗಿದ ಕುರ್ಲೇ ತರತಿವಿ.
ನಿನ್ನ ಜೊತೇಲ ಇರುತೀವಿ
ದ್ಯಾವರಂಗೆ ನಿನ್ನ ಕೂರಿಸಿ
ಎಲ್ಲ ಸೇವೆ ಮಾಡ್ತಿವಿ
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು 
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ 
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
 
ನೀರು ಗೀರು ಎಳ್ಕೊಂಡು
ನೆಲ ಸಾರಿಸಿ ಬಳಕೊಂಡು
ನೀರು ಗೀರು ಎಳ್ಕೊಂಡು
ನೆಲ ಸಾರಿಸಿ ಬಳಕೊಂಡು
ಸ್ವಾರೆ  ನಾವೇ ತೊಳ್ಕೊಂಡು
ಬಿಸಿ ಅನ್ನ ಗೊಜ್ಜು ಮಾಡಿ
ನಿಂಗೆ ಮುಮ ಮುಮ ಮಾಡಿತೀವಿ
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ 
 
ಕೈಯ್ಯ ಹಿಂಗೇ ಮಾಡ್ಸೋದು
ಕೋಲು ಕೊಟ್ಟು ನಡಸೋದು
ಕೈಯ್ಯ ಹಿಂಗೇ ಮಾಡ್ಸೋದು
ಕೋಲು ಕೊಟ್ಟು ನಡಸೋದು
ಸೀರೆ ನಾವೇ ಉಡಿಸೋದು 
ರಾತ್ರಿ ನಿನ್ನ ಕಾಲನ್ನೊತ್ತಿ
ನಾವೇ ಜೋ ಜೋ ಹಾಡೋದು 
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ 
 

ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
 
ಕಾಡಿಗೆ ನಾವೇ ಹೋಗ್ತಿವಿ
ಒಣಗಿದ ಕುರ್ಲೇ ತರತಿವಿ
ಕಾಡಿಗೆ ನಾವೇ ಹೋಗ್ತಿವಿ
ಒಣಗಿದ ಕುರ್ಲೇ ತರತಿವಿ.
ನಿನ್ನ ಜೊತೇಲ ಇರುತೀವಿ
ದ್ಯಾವರಂಗೆ ನಿನ್ನ ಕೂರಿಸಿ
ಎಲ್ಲ ಸೇವೆ ಮಾಡ್ತಿವಿ
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು 
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ 
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
 
ನೀರು ಗೀರು ಎಳ್ಕೊಂಡು
ನೆಲ ಸಾರಿಸಿ ಬಳಕೊಂಡು
ನೀರು ಗೀರು ಎಳ್ಕೊಂಡು
ನೆಲ ಸಾರಿಸಿ ಬಳಕೊಂಡು
ಸ್ವಾರೆ  ನಾವೇ ತೊಳ್ಕೊಂಡು
ಬಿಸಿ ಅನ್ನ ಗೊಜ್ಜು ಮಾಡಿ
ನಿಂಗೆ ಮುಮ ಮುಮ ಮಾಡಿತೀವಿ
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ 
 
ಕೈಯ್ಯ ಹಿಂಗೇ ಮಾಡ್ಸೋದು
ಕೋಲು ಕೊಟ್ಟು ನಡಸೋದು
ಕೈಯ್ಯ ಹಿಂಗೇ ಮಾಡ್ಸೋದು
ಕೋಲು ಕೊಟ್ಟು ನಡಸೋದು
ಸೀರೆ ನಾವೇ ಉಡಿಸೋದು 
ರಾತ್ರಿ ನಿನ್ನ ಕಾಲನ್ನೊತ್ತಿ
ನಾವೇ ಜೋ ಜೋ ಹಾಡೋದು 
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ 
 

Naavu Iruvaaga Ningenu Chinthe song lyrics from Kannada Movie Chinnari Muttha starring Krishne Gowda, Avinash, H G Datthathreya, Lyrics penned by H S Venkatesh Murthy Sung by Baby Rekha, Sangeetha, Aaradhana, Samanvitha, Music Composed by C Ashwath, film is Directed by T S Nagabharana and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ