ಸಿಂಗಾರಕ್ಕೋ ಬಂಗಾರಕ್ಕೋ
ಹೆಗಲಲಿ ಇರುವ ಹೊರೆಯ
ಕೆಳಗಿಳಿಸಿರಕ್ಕೋ…
ಹೆಗಲಲಿ ಇರುವ ಹೊರೆಯ
ಕೆಳಗಿಳಿಸಿರಕ್ಕೋ…
ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…
ತಾಯಿ ಇಲ್ಲದ ಕಂದಮ್ಮ
ತಂದೆ ಕಾಣದ ಕಂದಮ್ಮ
ಕಾಸು ಕವಡೆ ಇಲ್ಲ
ಬಂದು ಕೊಡ್ರಮ್ಮಾ
ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…
ತಾಯಿ ಭಾರತ ಮಾತಮ್ಮಾ
ಕಾಲ ಕೆಟ್ಟೆ ಹೋಯ್ತಮ್ಮಾ
ಮುಂದೆ ನಮಗೆ
ದಾರಿ ನೀನೆ ತೋರಮ್ಮಾ…
ವಿಹಾವಾಯಿತೆ ವಿಹಾರವಾಯಿತೆ
ಹೆರೋ ಹೊರೆ ಬೇಡೆಂದರೆ
ರೆಡಿಮೇಡಿನ ಮಗು ಇಲ್ಲಿದೆ…
ದಿವಾಳಿ ಆಯಿತೆ ದೌಲತ್ತು ಹೋಯಿತೆ
ಗೋಲಿ ಹೊಡಿ ದತ್ತು ಪಡಿ
ಧನಲಕ್ಷ್ಮಿಯ ಮನೆ ಮಗುವಿದು…
ಮನಸಿದ್ದರೂ ಮಾರ್ಗ ಇಲ್ಲ
ಬುದ್ಧಿ ಇದ್ದರೂ ಬೆಲೆ ಇಲ್ಲ
ಕೈಯಲ್ಲಿ ಕೆಲಸವಿಲ್ಲಾ
ಇದೇ ಕೆಲಸವಾಯಿತಲ್ಲಾ
ಮೇರಿ ಅಕ್ಕೋ ರೋಸಿ ಅಕ್ಕೋ
ಬೇಗಮ್ಮಕ್ಕೋ ಸರದಾರಕ್ಕೋ
ಹೆಗಲಲಿ ಇರುವ ಹೊರೆಯ
ಕೆಳಗಿಳಿಸಿರಕ್ಕೋ…
|| ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ (ಹೌದು)
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…(ಅಹ್ಹಹ್ಹಾ)
ತಾಯಿ ಇಲ್ಲದ ಕಂದಮ್ಮ
ತಂದೆ ಕಾಣದ ಕಂದಮ್ಮ
ಕಾಸು ಕವಡೆ ಇಲ್ಲ
ಬಂದು ಕೊಡ್ರಮ್ಮಾ
ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…
ತಾಯಿ ಭಾರತ ಮಾತಮ್ಮಾ
ಕಾಲ ಕೆಟ್ಟೆ ಹೋಯ್ತಮ್ಮಾ
ಮುಂದೆ ನಮಗೆ
ದಾರಿ ನೀನೆ ತೋರಮ್ಮಾ…
ಅಮ್ಮಾ…ಅಮ್ಮಾ….||
ಮಗು ಕಾಣದಾಗಿದೆ
ಎಂದು ಜಾಹಿರಾತಿದೆ…
ವಿಳಾಸವು ಇದೇ ಇದೇ…
ನಿಮ್ಮ ಮಗುವಿದು ನಿಮ್ಮ ಮುಂದಿದೆ..
ತುಂಬಾ ಚೆನ್ನಾಗಿದೆ…
ಸಂತೋಷವಾಗಿದೆ…
ವ್ಯಾಪರವು ಹೊಸದಾಗಿದೆ…
ಹಿಡಿ ನಮ್ಮ ಬಾಳೆಹಣ್ಣೆರಡಿದೆ…
ಅಯ್ಯೋ ಅಂದರೆ ಪಾಪ ನಮಗೆ
ಪಾಪ ಅಂದರೆ ದಂಡ ತಲೆಗೆ…
ಕೈಯಲ್ಲಿ ಕೆಲಸವಿಲ್ಲಾ
ಇದೇ ಕೆಲಸವಾಯಿತಲ್ಲಾ
ಕಸ್ತೂರಕ್ಕೋ ಕಾವೇರಕ್ಕೋ
ಚಾಮುಂಡಕ್ಕೋ ಚೆನ್ನಮ್ಮಕ್ಕೋ
ಹೆಗಲಲಿ ಇರುವ ಭಾರ
ಕೆಳಗಿಳಿಸಿರಕ್ಕೋ…
|| ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ (ಹೌದು)
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…(ಅಹ್ಹಹ್ಹಾ)
ತಾಯಿ ಇಲ್ಲದ ಕಂದಮ್ಮ
ತಂದೆ ಕಾಣದ ಕಂದಮ್ಮ
ಕಾಸು ಕವಡೆ ಇಲ್ಲ
ಬಂದು ಕೊಡ್ರಮ್ಮಾ
ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…
ತಾಯಿ ಭಾರತ ಮಾತಮ್ಮಾ
ಕಾಲ ಕೆಟ್ಟೆ ಹೋಯ್ತಮ್ಮಾ
ಮುಂದೆ ನಮಗೆ
ದಾರಿ ನೀನೆ ತೋರಮ್ಮಾ…||
ಸಿಂಗಾರಕ್ಕೋ ಬಂಗಾರಕ್ಕೋ
ಹೆಗಲಲಿ ಇರುವ ಹೊರೆಯ
ಕೆಳಗಿಳಿಸಿರಕ್ಕೋ…
ಹೆಗಲಲಿ ಇರುವ ಹೊರೆಯ
ಕೆಳಗಿಳಿಸಿರಕ್ಕೋ…
ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…
ತಾಯಿ ಇಲ್ಲದ ಕಂದಮ್ಮ
ತಂದೆ ಕಾಣದ ಕಂದಮ್ಮ
ಕಾಸು ಕವಡೆ ಇಲ್ಲ
ಬಂದು ಕೊಡ್ರಮ್ಮಾ
ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…
ತಾಯಿ ಭಾರತ ಮಾತಮ್ಮಾ
ಕಾಲ ಕೆಟ್ಟೆ ಹೋಯ್ತಮ್ಮಾ
ಮುಂದೆ ನಮಗೆ
ದಾರಿ ನೀನೆ ತೋರಮ್ಮಾ…
ವಿಹಾವಾಯಿತೆ ವಿಹಾರವಾಯಿತೆ
ಹೆರೋ ಹೊರೆ ಬೇಡೆಂದರೆ
ರೆಡಿಮೇಡಿನ ಮಗು ಇಲ್ಲಿದೆ…
ದಿವಾಳಿ ಆಯಿತೆ ದೌಲತ್ತು ಹೋಯಿತೆ
ಗೋಲಿ ಹೊಡಿ ದತ್ತು ಪಡಿ
ಧನಲಕ್ಷ್ಮಿಯ ಮನೆ ಮಗುವಿದು…
ಮನಸಿದ್ದರೂ ಮಾರ್ಗ ಇಲ್ಲ
ಬುದ್ಧಿ ಇದ್ದರೂ ಬೆಲೆ ಇಲ್ಲ
ಕೈಯಲ್ಲಿ ಕೆಲಸವಿಲ್ಲಾ
ಇದೇ ಕೆಲಸವಾಯಿತಲ್ಲಾ
ಮೇರಿ ಅಕ್ಕೋ ರೋಸಿ ಅಕ್ಕೋ
ಬೇಗಮ್ಮಕ್ಕೋ ಸರದಾರಕ್ಕೋ
ಹೆಗಲಲಿ ಇರುವ ಹೊರೆಯ
ಕೆಳಗಿಳಿಸಿರಕ್ಕೋ…
|| ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ (ಹೌದು)
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…(ಅಹ್ಹಹ್ಹಾ)
ತಾಯಿ ಇಲ್ಲದ ಕಂದಮ್ಮ
ತಂದೆ ಕಾಣದ ಕಂದಮ್ಮ
ಕಾಸು ಕವಡೆ ಇಲ್ಲ
ಬಂದು ಕೊಡ್ರಮ್ಮಾ
ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…
ತಾಯಿ ಭಾರತ ಮಾತಮ್ಮಾ
ಕಾಲ ಕೆಟ್ಟೆ ಹೋಯ್ತಮ್ಮಾ
ಮುಂದೆ ನಮಗೆ
ದಾರಿ ನೀನೆ ತೋರಮ್ಮಾ…
ಅಮ್ಮಾ…ಅಮ್ಮಾ….||
ಮಗು ಕಾಣದಾಗಿದೆ
ಎಂದು ಜಾಹಿರಾತಿದೆ…
ವಿಳಾಸವು ಇದೇ ಇದೇ…
ನಿಮ್ಮ ಮಗುವಿದು ನಿಮ್ಮ ಮುಂದಿದೆ..
ತುಂಬಾ ಚೆನ್ನಾಗಿದೆ…
ಸಂತೋಷವಾಗಿದೆ…
ವ್ಯಾಪರವು ಹೊಸದಾಗಿದೆ…
ಹಿಡಿ ನಮ್ಮ ಬಾಳೆಹಣ್ಣೆರಡಿದೆ…
ಅಯ್ಯೋ ಅಂದರೆ ಪಾಪ ನಮಗೆ
ಪಾಪ ಅಂದರೆ ದಂಡ ತಲೆಗೆ…
ಕೈಯಲ್ಲಿ ಕೆಲಸವಿಲ್ಲಾ
ಇದೇ ಕೆಲಸವಾಯಿತಲ್ಲಾ
ಕಸ್ತೂರಕ್ಕೋ ಕಾವೇರಕ್ಕೋ
ಚಾಮುಂಡಕ್ಕೋ ಚೆನ್ನಮ್ಮಕ್ಕೋ
ಹೆಗಲಲಿ ಇರುವ ಭಾರ
ಕೆಳಗಿಳಿಸಿರಕ್ಕೋ…
|| ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ (ಹೌದು)
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…(ಅಹ್ಹಹ್ಹಾ)
ತಾಯಿ ಇಲ್ಲದ ಕಂದಮ್ಮ
ತಂದೆ ಕಾಣದ ಕಂದಮ್ಮ
ಕಾಸು ಕವಡೆ ಇಲ್ಲ
ಬಂದು ಕೊಡ್ರಮ್ಮಾ
ಓಯ್ ಮಕ್ಕಳು ಬೇಕು
ಅಂತ ಕಟ್ಟೆ ಮುಂದೆ ಸುತ್ತಾರೆ
ಆ ಕಟ್ಟೆ ಹಿಂದೆ ಮಕ್ಕಳಾಗೋದ್ರೆ
ಬೀದೀಗ್ ಬಿಡ್ತಾರೆ…
ತಾಯಿ ಭಾರತ ಮಾತಮ್ಮಾ
ಕಾಲ ಕೆಟ್ಟೆ ಹೋಯ್ತಮ್ಮಾ
ಮುಂದೆ ನಮಗೆ
ದಾರಿ ನೀನೆ ತೋರಮ್ಮಾ…||
Singarakko Bangarakko song lyrics from Kannada Movie Chinna Nee Naguthiru starring Baby Shyamili, Abhijith, Megha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by T Chikkanna and film is released on 1994