Allide Nammane Lyrics

ಅಲ್ಲಿದೆ ನಮ್ಮನೆ Lyrics

in Chinna Nee Naguthiru

in ಚಿನ್ನ ನೀ ನಗುತಿರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ತಾತರರಾ ತರರರರಾ…ತರರರಾ…ರೂರೂರೂ
ಪಪಬಬ ಪಬಬಬಬ…ಪಪಬಬಬ…ಪಬಬಬಬ
 
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ದಾಸರ ಪದವನೇ ನಾನು ಅಂದೆ ಸುಮ್ಮನೆ
ದೇವರ ಮನೆ ದೇವರ ಮನೆ ಅಲ್ಲಿದೆ…
ಬರಿ ನೋವಿನ ಮನೆ ಸಾವಿನ ಮನೆ ಇಲ್ಲಿದೆ
ಅಣ್ಣ….ಅಣ್ಣ….
 
|| ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ….. ಅಲ್ಲಿದೆ ನಮ್ಮನೆ….||
 
ಅಮ್ಮನ ಮೇಲಾಸೆ ನನಗೆ
ಅಣ್ಣನ ಮೇಲಾಸೆ…
ಮಾವನ ಮೇಲಾಸೆ…
ನನ್ನ ಅಕ್ಕನ ಮೇಲಾಸೆ…
ಆ ಮನೆಗಿಂತ ನನಗೆ
ಈ ಮನ ಮೇಲಾಸೆ…
ಯಾತಕೋ ಇಲ್ಲಿಂದ ನನಗೆ
ಹೋಗಲು ಮನಸಿಲ್ಲಾ…
ಆದರೂ ಆ ಮನೆಯ ಒಡೆಯ
ಕರೆದರೆ ವಿಧಿ ಇಲ್ಲಾ…
ಹೂ ಹೂಂ ಅನ್ನುವಂತಿಲ್ಲಾ
ನಾ ಹೋಗಲೇಬೇಕಲ್ಲಾ…
ಒಂದೇ ದಿನ ಹೆಜ್ಜೆಗೆ ಕೇಳಿದರೆ ಒಬ್ಬನು
ಪುರಂದರ ವಿಠಲನು ಬಾಗಿಲಿಗೆ ಬರುವನು
ದೇವರ ಮನೆ ದೇವರ ಮನೆ ಅಲ್ಲಿದೆ…
ಬರಿ ನೋವಿನ ಮನೆ ಸಾವಿನ ಮನೆ ಇಲ್ಲಿದೆ
ಅಣ್ಣ….ಅಣ್ಣ….
 
|| ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ….. ಅಲ್ಲಿದೆ ನಮ್ಮನೆ….||
 
ಪಾಟಕೆ ಚಿಂತಿಲ್ಲಾ ಅಲ್ಲಿ
ಊಟಕೆ ಚಿಂತಿಲ್ಲಾ
ಭೂಮಿಯ ಮನೆಗಿರುವ ಹಾಗೆ
ಬಾಡಿಗೆ ಅಲ್ಲಿಲ್ಲಾ…
ಸುಂಕವು ಅಲ್ಲಲ್ಲಾ
ಒಳ ಬಿಂಕವೂ ಅಲ್ಲಿಲ್ಲಾ…
ಬಯ್ಯುವರಾರಿಲ್ಲಾ
ಅಲ್ಲಿ ಹೊಡಯುವರಾರಿಲ್ಲಾ
ಭುಮಿಯ ಜನ ಪಡುವ ಹಾಗೆ
ಕಷ್ಟವೇ ಅಲ್ಲಿಲ್ಲಾ…
ನಷ್ಟದ ಚಿಂತಿಲ್ಲಾ…
ವನವಾಸದ ಭಯವಿಲ್ಲಾ…
ಅಲ್ಲಿ ಸುಖ ಇದ್ದರೂ ಅಲ್ಲಿ ಇರಲಾಗದು…
ಎಷ್ಟೆ ಕಷ್ಟ ಇದ್ದರೂ ಬಿಟ್ಟು ಹೋಗಲಾಗದು
ದೇವರ ಮನೆ ದೇವರ ಮನೆ ಅಲ್ಲಿದೆ…
ಬರಿ ನೋವಿನ ಮನೆ ಸಾವಿನ ಮನೆ ಇಲ್ಲಿದೆ
ಅಣ್ಣ….ಅಣ್ಣ….
 
|| ಅಲ್ಲಿದೆ….ಅಲ್ಲಿದೆ….
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ….. ಅಲ್ಲಿದೆ ನಮ್ಮನೆ….||

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ತಾತರರಾ ತರರರರಾ…ತರರರಾ…ರೂರೂರೂ
ಪಪಬಬ ಪಬಬಬಬ…ಪಪಬಬಬ…ಪಬಬಬಬ
 
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ದಾಸರ ಪದವನೇ ನಾನು ಅಂದೆ ಸುಮ್ಮನೆ
ದೇವರ ಮನೆ ದೇವರ ಮನೆ ಅಲ್ಲಿದೆ…
ಬರಿ ನೋವಿನ ಮನೆ ಸಾವಿನ ಮನೆ ಇಲ್ಲಿದೆ
ಅಣ್ಣ….ಅಣ್ಣ….
 
|| ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ….. ಅಲ್ಲಿದೆ ನಮ್ಮನೆ….||
 
ಅಮ್ಮನ ಮೇಲಾಸೆ ನನಗೆ
ಅಣ್ಣನ ಮೇಲಾಸೆ…
ಮಾವನ ಮೇಲಾಸೆ…
ನನ್ನ ಅಕ್ಕನ ಮೇಲಾಸೆ…
ಆ ಮನೆಗಿಂತ ನನಗೆ
ಈ ಮನ ಮೇಲಾಸೆ…
ಯಾತಕೋ ಇಲ್ಲಿಂದ ನನಗೆ
ಹೋಗಲು ಮನಸಿಲ್ಲಾ…
ಆದರೂ ಆ ಮನೆಯ ಒಡೆಯ
ಕರೆದರೆ ವಿಧಿ ಇಲ್ಲಾ…
ಹೂ ಹೂಂ ಅನ್ನುವಂತಿಲ್ಲಾ
ನಾ ಹೋಗಲೇಬೇಕಲ್ಲಾ…
ಒಂದೇ ದಿನ ಹೆಜ್ಜೆಗೆ ಕೇಳಿದರೆ ಒಬ್ಬನು
ಪುರಂದರ ವಿಠಲನು ಬಾಗಿಲಿಗೆ ಬರುವನು
ದೇವರ ಮನೆ ದೇವರ ಮನೆ ಅಲ್ಲಿದೆ…
ಬರಿ ನೋವಿನ ಮನೆ ಸಾವಿನ ಮನೆ ಇಲ್ಲಿದೆ
ಅಣ್ಣ….ಅಣ್ಣ….
 
|| ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ….. ಅಲ್ಲಿದೆ ನಮ್ಮನೆ….||
 
ಪಾಟಕೆ ಚಿಂತಿಲ್ಲಾ ಅಲ್ಲಿ
ಊಟಕೆ ಚಿಂತಿಲ್ಲಾ
ಭೂಮಿಯ ಮನೆಗಿರುವ ಹಾಗೆ
ಬಾಡಿಗೆ ಅಲ್ಲಿಲ್ಲಾ…
ಸುಂಕವು ಅಲ್ಲಲ್ಲಾ
ಒಳ ಬಿಂಕವೂ ಅಲ್ಲಿಲ್ಲಾ…
ಬಯ್ಯುವರಾರಿಲ್ಲಾ
ಅಲ್ಲಿ ಹೊಡಯುವರಾರಿಲ್ಲಾ
ಭುಮಿಯ ಜನ ಪಡುವ ಹಾಗೆ
ಕಷ್ಟವೇ ಅಲ್ಲಿಲ್ಲಾ…
ನಷ್ಟದ ಚಿಂತಿಲ್ಲಾ…
ವನವಾಸದ ಭಯವಿಲ್ಲಾ…
ಅಲ್ಲಿ ಸುಖ ಇದ್ದರೂ ಅಲ್ಲಿ ಇರಲಾಗದು…
ಎಷ್ಟೆ ಕಷ್ಟ ಇದ್ದರೂ ಬಿಟ್ಟು ಹೋಗಲಾಗದು
ದೇವರ ಮನೆ ದೇವರ ಮನೆ ಅಲ್ಲಿದೆ…
ಬರಿ ನೋವಿನ ಮನೆ ಸಾವಿನ ಮನೆ ಇಲ್ಲಿದೆ
ಅಣ್ಣ….ಅಣ್ಣ….
 
|| ಅಲ್ಲಿದೆ….ಅಲ್ಲಿದೆ….
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ….. ಅಲ್ಲಿದೆ ನಮ್ಮನೆ….||

Allide Nammane song lyrics from Kannada Movie Chinna Nee Naguthiru starring Baby Shyamili, Abhijith, Megha, Lyrics penned by Hamsalekha Sung by Latha Hamsalekha, Music Composed by Hamsalekha, film is Directed by T Chikkanna and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ