Video:
ಸಂಗೀತ ವೀಡಿಯೊ:

LYRIC

ಹೇ ಹೇ….ಹೇ ಹೇ…
ಹೂ ಹೂ…ಅಯ್ಯೋ…
ಲಾ….ಲಾಲಾಲಾ…
ಲಾಲಲಾಲಾಲಾಲಾ…
ಲಾಲಲಾಲಾಲಾಲಾ…
 
ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ಗೆಳೆಯರಿಲ್ಲದ ಗಾಯನ
ಲವಣವಿಲ್ಲದ ಭೋಜನ
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ಗೆಳೆಯರಿಲ್ಲದ ಗಾಯನ
ಲವಣವಿಲ್ಲದ ಭೋಜನ
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಈ…ನಾಡಲಿ…
ಓದಿದ ಜನರಿಗೆ ಕೆಲಸವಿಲ್ಲ
ಈ…ಯಂತ್ರದ ಬಾಳಲಿ
ಕರುಣಿಸೋ ಹೃದಯವಿಲ್ಲ
ಬೆಳದಿಂಗಳ ಬಣ್ಣದ ಬೊಂಬೆಯಿದು
ಜತೆಗೂಡಿದ ನಿಮಿಷ…
ಕಲಿಗಾಲದ ಕಷ್ಟದ ಪೇಟೆಯಲೂ
ದೊರಕಿರುವುದು ಕೆಲಸ…
ಸುಳ್ಳಾಡಿಸದು ಇದು…
ಅಲ್ಲಾಡಿಸದು ಇದು…
ನನ್ನಯ ನಿನ್ನಯ ಸ್ನೇಹ…
 
|| ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ಗೆಳೆಯರಿಲ್ಲದ ಗಾಯನ
ಲವಣವಿಲ್ಲದ ಭೋಜನ
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಫ್ರೆಂಡ್‌ ಇಂಡೀಡ್…‌.||
 
ಓ ….ದೇವರೇ…ನಮ್ಮನು ಎಂದಿಗೂ
ದೂರ ಮಾಡದಿರು…
ದೂರಾದರೆ ನಿನ್ನನು ಮರೆಯುವೆ
ನೀನು ಮರೆಯದಿರು…
ಮಹಾಲಕ್ಷ್ಮಿಯ ರೂಪದ ಸೋದರಿಯೇ
ದೇವಕಿ ನೀ ನಮಗೆ…
ಈ ಬದುಕಿನ ಗುಡಿಯನು ಬೆಳಗಿದರೆ
ಕಾವಲು ನಾವ್ ನಿನಗೆ
ಕೈ ಮೇಲೆ ಕೈ ನೀಡು…
ನನ್ಗೊಂದು ಮಾತು ಕೊಡು…
ಮೂವರು ಒಂದೇ ಎಂದೂ…
 
|| ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ಗೆಳೆಯರಿಲ್ಲದ ಗಾಯನ
ಲವಣವಿಲ್ಲದ ಭೋಜನ
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌.||
 
ಲಾ….ಲಾಲಾಲಾ….
ಲಾಲಲಾಲಾಲಾಲಾ…
ಲಾಲಲಾಲಾಲಾಲಾ…

ಹೇ ಹೇ….ಹೇ ಹೇ…
ಹೂ ಹೂ…ಅಯ್ಯೋ…
ಲಾ….ಲಾಲಾಲಾ…
ಲಾಲಲಾಲಾಲಾಲಾ…
ಲಾಲಲಾಲಾಲಾಲಾ…
 
ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ಗೆಳೆಯರಿಲ್ಲದ ಗಾಯನ
ಲವಣವಿಲ್ಲದ ಭೋಜನ
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ಗೆಳೆಯರಿಲ್ಲದ ಗಾಯನ
ಲವಣವಿಲ್ಲದ ಭೋಜನ
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಈ…ನಾಡಲಿ…
ಓದಿದ ಜನರಿಗೆ ಕೆಲಸವಿಲ್ಲ
ಈ…ಯಂತ್ರದ ಬಾಳಲಿ
ಕರುಣಿಸೋ ಹೃದಯವಿಲ್ಲ
ಬೆಳದಿಂಗಳ ಬಣ್ಣದ ಬೊಂಬೆಯಿದು
ಜತೆಗೂಡಿದ ನಿಮಿಷ…
ಕಲಿಗಾಲದ ಕಷ್ಟದ ಪೇಟೆಯಲೂ
ದೊರಕಿರುವುದು ಕೆಲಸ…
ಸುಳ್ಳಾಡಿಸದು ಇದು…
ಅಲ್ಲಾಡಿಸದು ಇದು…
ನನ್ನಯ ನಿನ್ನಯ ಸ್ನೇಹ…
 
|| ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ಗೆಳೆಯರಿಲ್ಲದ ಗಾಯನ
ಲವಣವಿಲ್ಲದ ಭೋಜನ
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಫ್ರೆಂಡ್‌ ಇಂಡೀಡ್…‌.||
 
ಓ ….ದೇವರೇ…ನಮ್ಮನು ಎಂದಿಗೂ
ದೂರ ಮಾಡದಿರು…
ದೂರಾದರೆ ನಿನ್ನನು ಮರೆಯುವೆ
ನೀನು ಮರೆಯದಿರು…
ಮಹಾಲಕ್ಷ್ಮಿಯ ರೂಪದ ಸೋದರಿಯೇ
ದೇವಕಿ ನೀ ನಮಗೆ…
ಈ ಬದುಕಿನ ಗುಡಿಯನು ಬೆಳಗಿದರೆ
ಕಾವಲು ನಾವ್ ನಿನಗೆ
ಕೈ ಮೇಲೆ ಕೈ ನೀಡು…
ನನ್ಗೊಂದು ಮಾತು ಕೊಡು…
ಮೂವರು ಒಂದೇ ಎಂದೂ…
 
|| ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ಗೆಳೆಯರಿಲ್ಲದ ಗಾಯನ
ಲವಣವಿಲ್ಲದ ಭೋಜನ
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌
 
ಎ ಫ್ರೆಂಡ್‌ ಇನ್‌ ನೀಡ್‌
ಎ ಫ್ರೆಂಡ್‌ ಇನ್‌ ನೀಡ್‌
ಈಸ್‌ ಎ ಫ್ರೆಂಡ್‌ ಇಂಡೀಡ್…‌
ಎ ಫ್ರೆಂಡ್‌ ಇಂಡೀಡ್…‌.||
 
ಲಾ….ಲಾಲಾಲಾ….
ಲಾಲಲಾಲಾಲಾಲಾ…
ಲಾಲಲಾಲಾಲಾಲಾ…

Geleyarillada Jeevana song lyrics from Kannada Movie Chinna Nee Naguthiru starring Baby Shyamili, Abhijith, Megha, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by T Chikkanna and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ