Cindrela Cindrela Lyrics

ಸಿಂಡ್ರೆಲಾ ಸಿಂಡ್ರೆಲಾ Lyrics

in Chinna Nee Naguthiru

in ಚಿನ್ನ ನೀ ನಗುತಿರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿಂಡ್ರೆಲಾ ಸಿಂಡ್ರೆಲಾ
ಕಥೆಯ ಕೇಳುವಾ ಬನ್ರಲಾ…
ಸಿಂಡ್ರೆಲಾ ಸಿಂಡ್ರೆಲಾ
ಕಥೆಯ ಕೇಳುವಾ ಬನ್ರಲಾ…
ಈ ಕಥೆ ಕೇಳಿ ಜಾಣರಿಗೆ
ದಯೆ ತೋರಿಸಬೇಕು…
ಈ ಕಥೆ ಹೇಳಿ ಮೂಢರನ್ನು
ಬದಲಾಗಿಸಬೇಕು…
 
ದಿಕ್ಕಿಲ್ಲದವರ ಮೇಲೆ
ದರ್ಪಾನ ತೋರುತಾರೆ..
ಅರೆ ಹೊಟ್ಟೆಗ್ ಹಾಕಿ
ರಾಶಿ ಕೆಲಸಕ್ಕೆ ಹಚ್ಚುತ್ತಾರೆ
ಅಪ್ಪಾನೂ ಇಲ್ಲ ಅಮ್ಮನೂ ಇಲ್ಲ
ಮಲತಾಯಿ ಮಕ್ಕಳಿಗೆ ಹುಣ್ಣಾದೆ ನಾ…
 
ಎಲೆ ಎಲೆ ಎಲೆ ಕತ್ತೆ
ಕತ್ತೆಗೆ ನಡು ಬಿತ್ತೆ…
ಕಸ ಬಡಿಯದೆ ಯಾಕೆ
ಕೂತಿರುವೇ ಸೊಕ್ಕೆ.…
ಅಹ್ಹಹ್ಹಾ ನೋಡು…
ಬರುಡೆಗೆ ಹೂ ಕೇಡು..
ನಡಿ ನಡಿ ಈ ರೊಟ್ಟಿ ನುಂಗಿ
ಹಾಸಿಗೆ ಸಿದ್ಧ ಮಾಡು…
 
“ಅಮ್ಮಾ…ತಾಯಿ…ಭಿಕ್ಷಾಂದೇಹಿ…”
 
ತೊಲಗೆಲೆ ಎಲೆ ನಾಯಿ…
ಬಿಡು ಬಿಡು ಇನ್ನು ಬಾಯಿ
ಊಟದ ನಡುವಲ್ಲಿ ಕಲ್ಲಾಗಿ ಬಂದೆ
ಬಿಡು ಬಿಡು ಬಿಡು ಗಾಡಿ
ದುಡಿಯಲು ಏನ್‌ ದಾಡಿ…
ತಿರುಪೆಗೆ ಇದೇನ್‌ ಛತ್ರ ಅಲ್ಲಾ
ಹೋಗೆ ಹೋಗೆ ಗೂಬೆ…
 
ಅಮ್ಮಾ ತಾಯಿ…ಸ್ವಲ್ಪ ಕಾಯಿ
“ಏನಮ್ಮಾ ನಿನ್‌ ಹೆಸರು…”
ಸಿಂಡ್ರೆಲಾ…ಸಿಂಡ್ರೆಲಾ…
ಹೆಸರು ನನ್ನದು ಸಿಂಡ್ರೆಲಾ
ಪ್ರೀತಿಯ ರೊಟ್ಟಿಯ
ಹಂಚಿ ತಿನ್ನುವ ಕುಂಡ್ರಲಾ…
 
ಓ ಪುಟ್ಟ ಕೂಸು ನಿನ್ನದೆಂತ
ಸುಂದರ ಹೂ ಮನಸು
ಓ ತಂದೆ ಯೇಸು…ಈಕೆಯನ್ನು
ಮನ ತುಂಬಿ ಹರಸು…
 
ಯಾರೇ ನೀನು ಚೆಲುವೇ…ಆ ಆ ಆ…
ಯಾಕೆ ಹೀಗೆ ನಗುವೇ…ಆ ಆ ಆ…
ನಕ್ಕು ಕಾಡುತಿರುವೇ…ಆ ಆ ಆ…
ಬಾ ನನ್ನ ಸೇರು….
 
ಮಂತ್ರಿಗಳೇ…ಕಂತ್ರಿಗಳೇ…
ಕಂಡೆನು ನನ್ನ ಪ್ರಾಣದ
ರಾಣಿ ಕನಸಿನಲಿ…
ಇರುವಳೇ ಅಂತ ಚೆಲುವೆಯು
ನನ್ನ ರಾಜ್ಯದಲಿ…
ಡಂಗೂರ ಸಾರಿಸುವೇ…
ಮನೆ ಮನೆ ಶೋದಿಸುವೇ
ನಾಡಿನ ಎಲ್ಲಾ ಹೆಣ್ಣ
ತಂದು ಮುಂದೆ ನಿಲ್ಲಿಸುವೇ…
ಅಪ್ಪಣೆಯೇ…ಅಪ್ಪಣೆಯೇ…
ಹೋಗಲು ಅಪ್ಪಣೆಯೇ…
ಕೊಟ್ಟಿರುವೇ ಅಪ್ಪಣೆಯ
ಇನ್ನೂ ತಾಮಸವೇ…
 
ರಾಜಕುಮಾರ ನಮ್ಮನು ಕರೆದವನೇ
ಪ್ರೇಮ ರಾಜ್ಯದ ಬಾಗಿಲ ತೆರದವನೇ
ಅದೃಷ್ಟ ಆನಂದ ನಮ್ಮದು ತಾನೇ…
ನಮ್ಮ ಚೆಲುವನ್ನ ಇಷ್ಟವ ಪಡುತಾನೆ
ಸಿಂಹ ಪೀಠದಲಿ ಜಾಗವ ಕೊಡುತಾನೆ
ಅಕ್ಕನೂ ತಂಗಿನೂ ಅವನಿಗೆ ತಾನೆ…
“ತಂಗಿ ನಾನು….”
ನೀನಾ…ಬಿದ್ದಿರೆ ಮನೆಯಲಿ…
 
ಹುಣ್ಣಿಮೆ ರಾಜ ನಿನ್ನ
ನೋಡೋಕೆ ಅಳಬೇಕೆ…
ಬಂಗಾರ ಜರಿಯ ಸೀರೆ
ಸಿಂಗಾರ ಸಿರಿ ಬೇಕೆ…
ಈ ಚಿಂದಿ ಬಟ್ಟೆ ನಾನುಟ್ಟು ಕೆಟ್ಟೆ
ಬೆಳದಿಂಗಳ ಬಟ್ಟೆ ನೀ ನೀಡೆಯಾ
ನಕ್ಷತ್ರದ ಒಡವೆ ನೀ ತೊಡಿಸೆಯಾ
 
ಸಿಂಡ್ರೆಲಾ ಸಿಂಡ್ರೆಲಾ
ಚಿಂತೆ ಮಾಡದಿರು ಸಿಂಡ್ರೆಲಾ
ರಾಣಿಯ ವೇಷವ…
ನಿನಗೆ ನೀಡಿರುವೆ ಸಿಂಡ್ರೆಲಾ
ಈ ಐಶ್ವರ್ಯ ನಿನ್ನ ಮೇಲೆ
ಮೂರು ತಾಸು ಉಳಿಯುವುದು…
ಈ ಆಜ್ಞೆಯನು ಮೀರಿದರೆ
ಎಲ್ಲಾ ಮಾಯವಾಗುವುದು…
 
ಬಾರೇ ನನ್ನ ಚೆಲುವೇ…ಆ ಆ ಆ…
ಯಾಕೆ ದೂರ ಇರುವೇ…ಆ ಆ ಆ…
ಇದ್ದು ಕಾಡುತ್ತಿರುವೇ….ಆ ಆ ಆ…
ಬಾ ನನ್ನ ಸೇರು…
 
ನೀನೇ ನನ್ನ ದೊರೆ…ಆ ಆ ಆ…
ನಾನೇ ನಿನ್ನ ಸೆರೆ…ಆ ಆ ಆ…
ಕೇಳು ನನ್ನ ಮೊರೆ…ಆ ಆ ಆ…
ಪ್ರೇಮವ ಕೊಡು….
 
|| ಸಿಂಡ್ರೆಲಾ ಸಿಂಡ್ರೆಲಾ
ಮದುವೆಯಾದಳು ಸಿಂಡ್ರೆಲಾ
ಕರುಣೆಯ ಮನಸಿನ
ರಾಣಿ ಆದಳು ಸಿಂಡ್ರೆಲಾ
ಈ ಕಥೆ ಕೇಳಿ ಜಾಣರಿಗೆ
ದಯೆ ತೋರಿಸಬೇಕು…
ಈ ಕಥೆ ಹೇಳಿ ಮೂಢರನ್ನು
ಬದಲಾಗಿಸಬೇಕು….||

ಸಿಂಡ್ರೆಲಾ ಸಿಂಡ್ರೆಲಾ
ಕಥೆಯ ಕೇಳುವಾ ಬನ್ರಲಾ…
ಸಿಂಡ್ರೆಲಾ ಸಿಂಡ್ರೆಲಾ
ಕಥೆಯ ಕೇಳುವಾ ಬನ್ರಲಾ…
ಈ ಕಥೆ ಕೇಳಿ ಜಾಣರಿಗೆ
ದಯೆ ತೋರಿಸಬೇಕು…
ಈ ಕಥೆ ಹೇಳಿ ಮೂಢರನ್ನು
ಬದಲಾಗಿಸಬೇಕು…
 
ದಿಕ್ಕಿಲ್ಲದವರ ಮೇಲೆ
ದರ್ಪಾನ ತೋರುತಾರೆ..
ಅರೆ ಹೊಟ್ಟೆಗ್ ಹಾಕಿ
ರಾಶಿ ಕೆಲಸಕ್ಕೆ ಹಚ್ಚುತ್ತಾರೆ
ಅಪ್ಪಾನೂ ಇಲ್ಲ ಅಮ್ಮನೂ ಇಲ್ಲ
ಮಲತಾಯಿ ಮಕ್ಕಳಿಗೆ ಹುಣ್ಣಾದೆ ನಾ…
 
ಎಲೆ ಎಲೆ ಎಲೆ ಕತ್ತೆ
ಕತ್ತೆಗೆ ನಡು ಬಿತ್ತೆ…
ಕಸ ಬಡಿಯದೆ ಯಾಕೆ
ಕೂತಿರುವೇ ಸೊಕ್ಕೆ.…
ಅಹ್ಹಹ್ಹಾ ನೋಡು…
ಬರುಡೆಗೆ ಹೂ ಕೇಡು..
ನಡಿ ನಡಿ ಈ ರೊಟ್ಟಿ ನುಂಗಿ
ಹಾಸಿಗೆ ಸಿದ್ಧ ಮಾಡು…
 
“ಅಮ್ಮಾ…ತಾಯಿ…ಭಿಕ್ಷಾಂದೇಹಿ…”
 
ತೊಲಗೆಲೆ ಎಲೆ ನಾಯಿ…
ಬಿಡು ಬಿಡು ಇನ್ನು ಬಾಯಿ
ಊಟದ ನಡುವಲ್ಲಿ ಕಲ್ಲಾಗಿ ಬಂದೆ
ಬಿಡು ಬಿಡು ಬಿಡು ಗಾಡಿ
ದುಡಿಯಲು ಏನ್‌ ದಾಡಿ…
ತಿರುಪೆಗೆ ಇದೇನ್‌ ಛತ್ರ ಅಲ್ಲಾ
ಹೋಗೆ ಹೋಗೆ ಗೂಬೆ…
 
ಅಮ್ಮಾ ತಾಯಿ…ಸ್ವಲ್ಪ ಕಾಯಿ
“ಏನಮ್ಮಾ ನಿನ್‌ ಹೆಸರು…”
ಸಿಂಡ್ರೆಲಾ…ಸಿಂಡ್ರೆಲಾ…
ಹೆಸರು ನನ್ನದು ಸಿಂಡ್ರೆಲಾ
ಪ್ರೀತಿಯ ರೊಟ್ಟಿಯ
ಹಂಚಿ ತಿನ್ನುವ ಕುಂಡ್ರಲಾ…
 
ಓ ಪುಟ್ಟ ಕೂಸು ನಿನ್ನದೆಂತ
ಸುಂದರ ಹೂ ಮನಸು
ಓ ತಂದೆ ಯೇಸು…ಈಕೆಯನ್ನು
ಮನ ತುಂಬಿ ಹರಸು…
 
ಯಾರೇ ನೀನು ಚೆಲುವೇ…ಆ ಆ ಆ…
ಯಾಕೆ ಹೀಗೆ ನಗುವೇ…ಆ ಆ ಆ…
ನಕ್ಕು ಕಾಡುತಿರುವೇ…ಆ ಆ ಆ…
ಬಾ ನನ್ನ ಸೇರು….
 
ಮಂತ್ರಿಗಳೇ…ಕಂತ್ರಿಗಳೇ…
ಕಂಡೆನು ನನ್ನ ಪ್ರಾಣದ
ರಾಣಿ ಕನಸಿನಲಿ…
ಇರುವಳೇ ಅಂತ ಚೆಲುವೆಯು
ನನ್ನ ರಾಜ್ಯದಲಿ…
ಡಂಗೂರ ಸಾರಿಸುವೇ…
ಮನೆ ಮನೆ ಶೋದಿಸುವೇ
ನಾಡಿನ ಎಲ್ಲಾ ಹೆಣ್ಣ
ತಂದು ಮುಂದೆ ನಿಲ್ಲಿಸುವೇ…
ಅಪ್ಪಣೆಯೇ…ಅಪ್ಪಣೆಯೇ…
ಹೋಗಲು ಅಪ್ಪಣೆಯೇ…
ಕೊಟ್ಟಿರುವೇ ಅಪ್ಪಣೆಯ
ಇನ್ನೂ ತಾಮಸವೇ…
 
ರಾಜಕುಮಾರ ನಮ್ಮನು ಕರೆದವನೇ
ಪ್ರೇಮ ರಾಜ್ಯದ ಬಾಗಿಲ ತೆರದವನೇ
ಅದೃಷ್ಟ ಆನಂದ ನಮ್ಮದು ತಾನೇ…
ನಮ್ಮ ಚೆಲುವನ್ನ ಇಷ್ಟವ ಪಡುತಾನೆ
ಸಿಂಹ ಪೀಠದಲಿ ಜಾಗವ ಕೊಡುತಾನೆ
ಅಕ್ಕನೂ ತಂಗಿನೂ ಅವನಿಗೆ ತಾನೆ…
“ತಂಗಿ ನಾನು….”
ನೀನಾ…ಬಿದ್ದಿರೆ ಮನೆಯಲಿ…
 
ಹುಣ್ಣಿಮೆ ರಾಜ ನಿನ್ನ
ನೋಡೋಕೆ ಅಳಬೇಕೆ…
ಬಂಗಾರ ಜರಿಯ ಸೀರೆ
ಸಿಂಗಾರ ಸಿರಿ ಬೇಕೆ…
ಈ ಚಿಂದಿ ಬಟ್ಟೆ ನಾನುಟ್ಟು ಕೆಟ್ಟೆ
ಬೆಳದಿಂಗಳ ಬಟ್ಟೆ ನೀ ನೀಡೆಯಾ
ನಕ್ಷತ್ರದ ಒಡವೆ ನೀ ತೊಡಿಸೆಯಾ
 
ಸಿಂಡ್ರೆಲಾ ಸಿಂಡ್ರೆಲಾ
ಚಿಂತೆ ಮಾಡದಿರು ಸಿಂಡ್ರೆಲಾ
ರಾಣಿಯ ವೇಷವ…
ನಿನಗೆ ನೀಡಿರುವೆ ಸಿಂಡ್ರೆಲಾ
ಈ ಐಶ್ವರ್ಯ ನಿನ್ನ ಮೇಲೆ
ಮೂರು ತಾಸು ಉಳಿಯುವುದು…
ಈ ಆಜ್ಞೆಯನು ಮೀರಿದರೆ
ಎಲ್ಲಾ ಮಾಯವಾಗುವುದು…
 
ಬಾರೇ ನನ್ನ ಚೆಲುವೇ…ಆ ಆ ಆ…
ಯಾಕೆ ದೂರ ಇರುವೇ…ಆ ಆ ಆ…
ಇದ್ದು ಕಾಡುತ್ತಿರುವೇ….ಆ ಆ ಆ…
ಬಾ ನನ್ನ ಸೇರು…
 
ನೀನೇ ನನ್ನ ದೊರೆ…ಆ ಆ ಆ…
ನಾನೇ ನಿನ್ನ ಸೆರೆ…ಆ ಆ ಆ…
ಕೇಳು ನನ್ನ ಮೊರೆ…ಆ ಆ ಆ…
ಪ್ರೇಮವ ಕೊಡು….
 
|| ಸಿಂಡ್ರೆಲಾ ಸಿಂಡ್ರೆಲಾ
ಮದುವೆಯಾದಳು ಸಿಂಡ್ರೆಲಾ
ಕರುಣೆಯ ಮನಸಿನ
ರಾಣಿ ಆದಳು ಸಿಂಡ್ರೆಲಾ
ಈ ಕಥೆ ಕೇಳಿ ಜಾಣರಿಗೆ
ದಯೆ ತೋರಿಸಬೇಕು…
ಈ ಕಥೆ ಹೇಳಿ ಮೂಢರನ್ನು
ಬದಲಾಗಿಸಬೇಕು….||

Cindrela Cindrela song lyrics from Kannada Movie Chinna Nee Naguthiru starring Baby Shyamili, Abhijith, Megha, Lyrics penned by Hamsalekha Sung by Latha Hamsalekha, Music Composed by Hamsalekha, film is Directed by T Chikkanna and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ