Pattagowri Pattagowri Lyrics

ಪಟ್ಟಗೌರಿ ಪಟ್ಟಗೌರಿ Lyrics

in Chikka

in ಚಿಕ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಟ್ಟಗೌರಿ ಪಟ್ಟಗೌರಿ ಪುಟ್ಟಗೌರಿ ದಿಟ್ಟಗೌರಿ
ಎಲ್ಲ ದ್ಯಾವ್ರ ಪಟದಾಗು ನಕ್ತಿರೋಳೆ ಪಟ್ಟಗೌರಿ
ಆ ದ್ಯಾವ್ರ ಧ್ಯಾನ ಮಾಡು ಅಂದ್ರೆ ನಿನ್‌ ಮನ್ಸೆಲ್ಲೊ ಏರೈತೆ ಕಣೊ
ಊರಲ್ಲಿರೊ ದ್ಯಾವ್ರೆಲ್ಲ ನಂಗೆ ನಿನ್ನಂಗೆ ಕಾಣ್ತೈತೆ ಕಣೆ
ಪಟ್ಟಗೌರಿ ಪಟ್ಟಗೌರಿ ಪುಟ್ಟಗೌರಿ ದಿಟ್ಟಗೌರಿ
ನನ್ನ ದ್ಯಾವ್ರು ನನ್ನ ಉಸಿರು ಎಲ್ಲ ನೀನೆ ಪುಟ್ಟಗೌರಿ
 
ಬಾರೊ ದನಜಾತ್ರೆಗೆ ಹೋಗಣ ಚುಂಚನಕಟ್ಟೆಗೆ
ಅಯ್ಯೊ ಬ್ಯಾಡ ಕಣೆ ಅಲ್ಲಿ ಹಾಯುವ ಗೂಳಿ ಅದೆ
ಹೀಗೆ ಹೆದರೊ ಬದಲು ನೀನೆ ಒಂದು ಗೂಳಿ ಆಗಯ್ಯ
 
||ಪಟ್ಟಗೌರಿ ಪಟ್ಟಗೌರಿ ಪುಟ್ಟಗೌರಿ ದಿಟ್ಟಗೌರಿ
ನಿನ್ನ ಮುಂದೆ ಹಸು ನಾನು ಕೇಳೆ ಗೆಳತಿ ಪುಟ್ಟಗೌರಿ||
 
ಬಾರೊ ಈಜಾಡೋಣ ತಲಕಾಡು ಕಾವೇರಿಲಿ
ಅಯ್ಯೊ ಬ್ಯಾಡ ಬ್ಯಾಡ ಅಲ್ಲಿ ದೊಡ್ಡ ದೊಡ್ಡ ಸುಳಿ ಅವೆ
ಬಾರೊ ಸುಳಿಯ ಒಳಗೆ ಸೇರಿ ನಾವು ಪ್ರೀತಿ ಮಾಡಣ ಬಾ
 
||ಪಟ್ಟಗೌರಿ ಪಟ್ಟಗೌರಿ ಪುಟ್ಟಗೌರಿ ದಿಟ್ಟಗೌರಿ
ಎಲ್ಲ ಪ್ರೀತಿ ಇಲ್ಲೆ ಸಾಕು ಮುದ್ದುಗೌರಿ ಗಜಗೌರಿ||
 
ಬಾರೊ ಆಗುಂಬೆಗೆ ಕಾಡೆಲ್ಲ ಸುತ್ತಣ ಬಾ
ಅಯ್ಯೊ ಬ್ಯಾಡ ಕಣೇ ಅಲ್ಲಿ ಚಿರತೆ ಹುಲಿ ಅವೆ
ಬಾರೊ ನಿನ್ನನ್ನ ಕಂಡು ನಾಚಿ ಅವು ಹಂಗೆ ಓಡೋಯ್ತವೆ
 
ಪಟ್ಟಗೌರಿ ಪಟ್ಟಗೌರಿ ಪುಟ್ಟಗೌರಿ ದಿಟ್ಟಗೌರಿ
ಎಲ್ಲ ಹೂವು ಹಣ್ಣ ಮ್ಯಾಲು ಮೊರೆತೋರೊ ಘನಗೌರಿ
ಸಿಪ್ಪೆಯ ಸುಲಿದಂಗೆ ಹಣ್ಣು ತಿನ್ನೊ ಸೋಂಬೇರಿ
ವಸಿ ಮಾತು ಕೇಳು
ಏನಪ್ಣೆ ನಂಗೆ ಹೇಳೆ ನನ್ನ ಪ್ರಾಣದರಸಿ ರತುನ ಹೇಳು
 
|| ಪಟ್ಟಗೌರಿ ಪಟ್ಟಗೌರಿ ಪುಟ್ಟಗೌರಿ ದಿಟ್ಟಗೌರಿ
ಎಲ್ಲ ದ್ಯಾವ್ರ ಪಟದಾಗು ನಕ್ತಿರೋಳೆ ಪಟ್ಟಗೌರಿ||

Patagowri Patagowri song lyrics from Kannada Movie Chikka starring Kumar Govind, Shilpa, Shobhraj, Lyrics penned by V Manohar Sung by , Music Composed by V Manohar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ