Chandrabaagi Chandramukhi Lyrics

ಚಂದ್ರಬಾಗಿ ಚಂದ್ರಮುಖಿ Lyrics

in Chikka

in ಚಿಕ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ
 
ಕೇದಿಗೆ ಕೆಂದೋಟವೈತೆ ಸುರಗಿಯ ಬನ ಬಡಗಲೈತೆ
ನನ್ನ ಸಂಗಡ ಮಾತಿಗೆ ನೀ ಎಲ್ಲಿಗೆ ಬರುವೆ
ಸೊಕ್ಕಿದ ನದಿತೀರವೈತೆ ಉಕ್ಕುವ ಬೆಳದಿಂಗಳೈತೆ
ಮೆಲ್ಲನೆ ನೀನೆಲ್ಲಿ ಬರುವೆ ಅಲ್ಲೆ ಕಾಯ್ವೆನು
ಚಂದವಳ್ಳಿ ತೋಟದಾಗೆ ನೈದಿಲೆ ಕೊಳೆದಂಡೆ ಮ್ಯಾಗೆ
ಮುತ್ತುಗಳ ಎಣಿಸುತಲೆ ರಾತ್ರಿ ಕಳೆಯುವ
ಮಂಜಂತೆ ಕರಗುವ
 
||ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ||
 
ಗಿಳಿಮಾವಿನ ತೋಪಿನಾಗೆ ನಿನ್ನ ಕೊರಳ ಇಂಪಲೆ
ಹಾಡುತ್ತಿದ್ದ ಕೋಗಿಲೆಗೆ ಮೋಸಹೋದೆನು
ಚಿಲಿಚಿಲಿಪಿಲಿ ಹಕ್ಕಿಗಳ ಇಂಚರವ ಕೇಳುತಲೆ
ನಿನ್ನದೆ ಕಾಲ್ಗೆಜ್ಜೆ ಅದು ಎಂದುಕೊಂಡೆನು
ನಿನ್ನ ಇರವು ಕಾಣದೆ ನಾ ಹುಡುಕಿದೆನು ನೂರು ಕಡೆ
ಅಂತು ಕೊನೆಗೊಮ್ಮೆ ಕಂಡೆ ನಿನ್ನ ಇರವನು
ಅದು ನನ್ನ ಎದೆಯಾಗೆ
 
||ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ||

-
ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ
 
ಕೇದಿಗೆ ಕೆಂದೋಟವೈತೆ ಸುರಗಿಯ ಬನ ಬಡಗಲೈತೆ
ನನ್ನ ಸಂಗಡ ಮಾತಿಗೆ ನೀ ಎಲ್ಲಿಗೆ ಬರುವೆ
ಸೊಕ್ಕಿದ ನದಿತೀರವೈತೆ ಉಕ್ಕುವ ಬೆಳದಿಂಗಳೈತೆ
ಮೆಲ್ಲನೆ ನೀನೆಲ್ಲಿ ಬರುವೆ ಅಲ್ಲೆ ಕಾಯ್ವೆನು
ಚಂದವಳ್ಳಿ ತೋಟದಾಗೆ ನೈದಿಲೆ ಕೊಳೆದಂಡೆ ಮ್ಯಾಗೆ
ಮುತ್ತುಗಳ ಎಣಿಸುತಲೆ ರಾತ್ರಿ ಕಳೆಯುವ
ಮಂಜಂತೆ ಕರಗುವ
 
||ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ||
 
ಗಿಳಿಮಾವಿನ ತೋಪಿನಾಗೆ ನಿನ್ನ ಕೊರಳ ಇಂಪಲೆ
ಹಾಡುತ್ತಿದ್ದ ಕೋಗಿಲೆಗೆ ಮೋಸಹೋದೆನು
ಚಿಲಿಚಿಲಿಪಿಲಿ ಹಕ್ಕಿಗಳ ಇಂಚರವ ಕೇಳುತಲೆ
ನಿನ್ನದೆ ಕಾಲ್ಗೆಜ್ಜೆ ಅದು ಎಂದುಕೊಂಡೆನು
ನಿನ್ನ ಇರವು ಕಾಣದೆ ನಾ ಹುಡುಕಿದೆನು ನೂರು ಕಡೆ
ಅಂತು ಕೊನೆಗೊಮ್ಮೆ ಕಂಡೆ ನಿನ್ನ ಇರವನು
ಅದು ನನ್ನ ಎದೆಯಾಗೆ
 
||ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರಬಾಗಿ ಚಂದ್ರಮುಖಿ ಚಂದ್ರ ಸಿಂಗಾರಿ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ
ಚಂದ್ರವರ್ಣೆ ಚೆಂದದಲಿ ಚೆಲ್ಲುತ ಬಾರೆ
ಬೆಳದಿಂಗಳ ಧಾರೆ||

Chandrabaagi Chandramukhi song lyrics from Kannada Movie Chikka starring Kumar Govind, Shilpa, Shobhraj, Lyrics penned by V Manohar Sung by Ramesh Chandra, Music Composed by V Manohar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ