ನವಿಲೂರ ಮಣಿ ಆಹ ನೋಡೆ ಗಿಣಿ
ಒಲವೂರ ಮಣಿ ಇವನ್ಯಾರೊ ಧಣಿ
ಅಂಬರದಂಬರ ಚಂದಿರಮಂದಿರ
ಬೆಳಕಿನ ಹಂದರ ಐ ಐ ಐ
ನವಿಲೂರ ಮಣಿ ಆಹ ನೋಡೆ ಗಿಣಿ
ಒಲವೂರ ಮಣಿ ಇವನ್ಯಾರೊ ಧಣಿ
ಇವನ್ಯಾವ ಭೂಪನೋ ಇದು ಯಾವ ರೂಪನೋ
ಸುಂದೋಪಸುಂದ್ರನೋ ಎಲ್ಲೆಲ್ಲು ಚಂದ್ರನೋ
ತಾರೆ ತಾರೆ ಸಾವಿರ ಭೂಮಿಗಿಳಿದ್ಯಾವೆ
ನೋಡೆ ನೋಡೆ ಸಂಸಾರ ಇಲ್ಲೆ ಹೂಡ್ಯಾವೆ
ಉದ್ದಗಲ ಇತ್ಯಲ ಸದ್ದಗಲ ಗದ್ದಲ
ಕಿಲಕಿಲ ಸಂಚಲು ಏಯ್ ಏಯ್ ಏಯ್
||ನವಿಲೂರ ಮಣಿ ಆಹ ನೋಡೆ ಗಿಣಿ
ಒಲವೂರ ಮಣಿ ಇವನ್ಯಾರೊ ಧಣಿ||
ತತ್ತಾರೆ ಗಿಂಡಿನ ಮುಚ್ಚಾಳ ತೆಗೆದರೆ
ಮುನ್ನೂರು ಗಿಂಡಿನ ಜಿಲೇವಿ ಮಂಡಿನ
ಬಂಡಿ ತಿಂದಿತೋರ್ದನೆ ಸಾಕು ಈ ಘಳಿಗೆ
ಮುತ್ತಿನ್ ಭಿಕ್ಷೆ ನೀಡವ್ವ ಈ ಪ್ರೇಮಜಂಗಮಗೆ
ಭಕ್ತರ ವೇಷವ ಕಳಚುತ ಬಂದರೆ ಭಿಕ್ಷೆಯ ತುಂಬುವೆ
ಹೊಯ್ ಹೊಯ್ ಹೊಯ್
||ನವಿಲೂರ ಮಣಿ ಆಹ ನೋಡೆ ಗಿಣಿ
ಒಲವೂರ ಮಣಿ ಇವನ್ಯಾರೊ ಧಣಿ||
ಸೋಮನ ಕುಣಿತವ ಕರಡಿ ಮಜಲಿನೋರ
ಎಲ್ಲ ಚಡ್ಡಿ ಚಿಕ್ಕಿಯರ ಇದು ಮಾರಿ ಜಾತ್ರೆನ
ಹಿಂಗೆ ಕಣ್ ಬಿಟ್ಟು ನೋಡ್ತಿದ್ರೆ ರಾತ್ರಿ ಸಾಲದು
ಅಬ್ಬಬ್ಬ ಇದು ನೋಡಕ್ಕೆರೆಡು ಕಣ್ಣು ಸಾಲದು
ಕಂಕಣ ಕಿಂಕಿಣಿ ತೊಟ್ಟಿರೊ ಜಕ್ಕಣಿ ತನ್ನೆರೊ ಐ ಐ ಐ
|| ಒಲವೂರ ಮಣಿ ಇವನ್ಯಾರೊ ಧಣಿ
ನವಿಲೂರ ಮಣಿ ಆಹ ನೋಡೆ ಗಿಣಿ
ಅಂಬರದಂಬರ ಚಂದಿರಮಂದಿರ
ಬೆಳಕಿನ ಹಂದರ ಎಎಎಎಎಎ||
||ನವಿಲೂರ ಮಣಿ ಆಹ ನೋಡೆ ಗಿಣಿ ಲಲಲಲಲಲ
ಒಲವೂರ ಮಣಿ ಇವನ್ಯಾರೊ ಧಣಿ ಲಲಲಲಲಲ||
ನವಿಲೂರ ಮಣಿ ಆಹ ನೋಡೆ ಗಿಣಿ
ಒಲವೂರ ಮಣಿ ಇವನ್ಯಾರೊ ಧಣಿ
ಅಂಬರದಂಬರ ಚಂದಿರಮಂದಿರ
ಬೆಳಕಿನ ಹಂದರ ಐ ಐ ಐ
ನವಿಲೂರ ಮಣಿ ಆಹ ನೋಡೆ ಗಿಣಿ
ಒಲವೂರ ಮಣಿ ಇವನ್ಯಾರೊ ಧಣಿ
ಇವನ್ಯಾವ ಭೂಪನೋ ಇದು ಯಾವ ರೂಪನೋ
ಸುಂದೋಪಸುಂದ್ರನೋ ಎಲ್ಲೆಲ್ಲು ಚಂದ್ರನೋ
ತಾರೆ ತಾರೆ ಸಾವಿರ ಭೂಮಿಗಿಳಿದ್ಯಾವೆ
ನೋಡೆ ನೋಡೆ ಸಂಸಾರ ಇಲ್ಲೆ ಹೂಡ್ಯಾವೆ
ಉದ್ದಗಲ ಇತ್ಯಲ ಸದ್ದಗಲ ಗದ್ದಲ
ಕಿಲಕಿಲ ಸಂಚಲು ಏಯ್ ಏಯ್ ಏಯ್
||ನವಿಲೂರ ಮಣಿ ಆಹ ನೋಡೆ ಗಿಣಿ
ಒಲವೂರ ಮಣಿ ಇವನ್ಯಾರೊ ಧಣಿ||
ತತ್ತಾರೆ ಗಿಂಡಿನ ಮುಚ್ಚಾಳ ತೆಗೆದರೆ
ಮುನ್ನೂರು ಗಿಂಡಿನ ಜಿಲೇವಿ ಮಂಡಿನ
ಬಂಡಿ ತಿಂದಿತೋರ್ದನೆ ಸಾಕು ಈ ಘಳಿಗೆ
ಮುತ್ತಿನ್ ಭಿಕ್ಷೆ ನೀಡವ್ವ ಈ ಪ್ರೇಮಜಂಗಮಗೆ
ಭಕ್ತರ ವೇಷವ ಕಳಚುತ ಬಂದರೆ ಭಿಕ್ಷೆಯ ತುಂಬುವೆ
ಹೊಯ್ ಹೊಯ್ ಹೊಯ್
||ನವಿಲೂರ ಮಣಿ ಆಹ ನೋಡೆ ಗಿಣಿ
ಒಲವೂರ ಮಣಿ ಇವನ್ಯಾರೊ ಧಣಿ||
ಸೋಮನ ಕುಣಿತವ ಕರಡಿ ಮಜಲಿನೋರ
ಎಲ್ಲ ಚಡ್ಡಿ ಚಿಕ್ಕಿಯರ ಇದು ಮಾರಿ ಜಾತ್ರೆನ
ಹಿಂಗೆ ಕಣ್ ಬಿಟ್ಟು ನೋಡ್ತಿದ್ರೆ ರಾತ್ರಿ ಸಾಲದು
ಅಬ್ಬಬ್ಬ ಇದು ನೋಡಕ್ಕೆರೆಡು ಕಣ್ಣು ಸಾಲದು
ಕಂಕಣ ಕಿಂಕಿಣಿ ತೊಟ್ಟಿರೊ ಜಕ್ಕಣಿ ತನ್ನೆರೊ ಐ ಐ ಐ
|| ಒಲವೂರ ಮಣಿ ಇವನ್ಯಾರೊ ಧಣಿ
ನವಿಲೂರ ಮಣಿ ಆಹ ನೋಡೆ ಗಿಣಿ
ಅಂಬರದಂಬರ ಚಂದಿರಮಂದಿರ
ಬೆಳಕಿನ ಹಂದರ ಎಎಎಎಎಎ||
||ನವಿಲೂರ ಮಣಿ ಆಹ ನೋಡೆ ಗಿಣಿ ಲಲಲಲಲಲ
ಒಲವೂರ ಮಣಿ ಇವನ್ಯಾರೊ ಧಣಿ ಲಲಲಲಲಲ||
Naviloora Mani song lyrics from Kannada Movie Chikka starring Kumar Govind, Shilpa, Shobhraj, Lyrics penned by V Manohar Sung by , Music Composed by V Manohar, film is Directed by V Umakanth and film is released on 1997