-
ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚುಕ್ಕಿ ಚುಕ್ಕಿ

ಚಿಕ್ಕ ಚಿಕ್ಕ ಚುಕ್ಕಿ ಚುಕ್ಕಿ ಚಿತ್ತಾರ ಬರೆದ ಚಂದಕ್ಕಿ ಚಂದಮಾಮ
ಅಕ್ಕ ಪಕ್ಕ ಬಣ್ಣ ಬಣ್ಣ ಸಿಂಗಾರ ಮಾಡುತ್ತ ಮುತ್ತಿಟ್ಟ ಚಂದಮಾಮ
ಮಾದೇವ ರತಿರಮಣ ಬಾಣವ ತಂದು ಹೂಡೋನೆ ನನ್ನ ಮ್ಯಾಲೆ
ಮಾದೇಶ ಪರಶಿವನೆ ಎತ್ತಿದ ಶಿಲೆ ಜೀವಾಗಿ ಬಂದ ಬಾಲೆ

ಮುತ್ತು ತುಟಿ ಚುಕ್ಕಿಯು ನತ್ತು ಮೂಗಿನ ಚುಕ್ಕಿಯು
ಬೊಟ್ಟು ಹಣೆ ಚುಕ್ಕಿ ಹೆಣ್ಣೆ ನೀನು ನನ್ನ ಚುಕ್ಕಿಯು
ಕಣ್ಣು ಆಸೆ ಚುಕ್ಕಿಯು ಕೆನ್ನೆ ಪ್ರಾಯ ಚುಕ್ಕಿಯು
ಗಲ್ಲ ನಲ್ಲನಿಗೆ ಬೆಲ್ಲದಮಗೆ ಮೆಲ್ಲೊ ಚುಕ್ಕಿಯು
ಆಹ ನೋಡೆ ನೋಡೆ ಕುಣಿಯೊ ಚುಕ್ಕಿ
ಓಹೊ ಕನಸ್ಸಿದು ಮಿನುಗೊ ಚುಕ್ಕಿ
ಒಲವನು ಹರಸಿದೆ ದೇವನು ಕಳಸಿದ ಬೆಳ್ಳಿಚುಕ್ಕಿಯು
||ಚಿಕ್ಕ ಚಿಕ್ಕ ಚುಕ್ಕಿ ಚುಕ್ಕಿ ಚಿತ್ತಾರ ಬರೆದ ಚಂದಕ್ಕಿ ಚಂದಮಾಮ||
ಬಾನಲ್ ಕೋಟೆ ಚುಕ್ಕಿಯು ಕಣ್ಣಲ್ ಎರಡೆ ಚುಕ್ಕಿಯು
ಆದ್ರು ಎಲ್ಲವನು ಮೆಲ್ಲ ತಿಳಿಸೊ ಮುದ್ದಿನ್ ಚುಕ್ಕಿಯು
ಮಾತು ಮನಸ್ಸಿನ್ ಚುಕ್ಕಿಯು ಎದೆಯ ತಟ್ಟೊ ಚುಕ್ಕಿಯು
ಅದ್ನ ಹೆಕ್ಕಿ ಹೆಕ್ಕಿ ಪೋಣಿಸಲು ಹಾಡೊ ಚುಕ್ಕಿಯು
ರಾಗ ತೇಲಿ ತೇಲಿ ಸಾಗೊ ಚುಕ್ಕಿ ತೇಲಿ ಕಿವಿಯಲಿ ಸೇರೊ ಚುಕ್ಕಿ
ಅಲೆ ಅಲೆ ಹರಿಯುತ ಜೋಗುಳ ನುಡಿಯುತ ಸ್ವರ ಚುಕ್ಕಿಯು
||ಅಕ್ಕ ಪಕ್ಕ ಬಣ್ಣ ಬಣ್ಣ ಸಿಂಗಾರ ಮಾಡುತ್ತ ಮುತ್ತಿಟ್ಟ ಚಂದಮಾಮ||
ಮಿನುಮಿನುಗೆ ಚುಕ್ಕಿ ಮಿನುಮಿನುಗೆ ಫಳ ಫಳ ಮಿನುಗೆ
ದೇಹ ಎರಡು ಚುಕ್ಕಿಯು ಒಳಗೆ ಹೃದಯ ಚುಕ್ಕಿಯು
ಅದ್ನ ಒಂದು ಮಾಡಿ ಸೇರಿಸೋದೆ ಪ್ರೀತಿ ಚುಕ್ಕಿಯು
ಪ್ರಾಣ ಒಂದು ಚುಕ್ಕಿಯು ಪ್ರೀತಿ ನೋಡೊ ಚುಕ್ಕಿಯು
ಎಲ್ಲ ಕಂಡು ಕಾಣದಂತೆ ಇರೊ ಜಾಣ ಚುಕ್ಕಿಯು
ಕೋಟಿ ಬೆಳಕಿನ ಪ್ರೇಮ ಚುಕ್ಕಿ ದಾರಿ ತೀಳಿಸುವ ಕಾಂತಿ ಚುಕ್ಕಿ
ಹರುಷದ ದಡವನು ಸೇರಿಸೊ ಶುಭಶಕುನದ ಚುಕ್ಕಿಯು
||ಚಿಕ್ಕ ಚಿಕ್ಕ ಚುಕ್ಕಿ ಚುಕ್ಕಿ ಚಿತ್ತಾರ ಬರೆದ ಚಂದಕ್ಕಿ ಚಂದಮಾಮ

ಮಾದೇಶ ಪರಶಿವನೆ ಎತ್ತಿದ ಶಿಲೆ ಜೀವಾಗಿ ಬಂದ ಬಾಲೆ||

ಅಕ್ಕ ಪಕ್ಕ ಬಣ್ಣ ಬಣ್ಣ ಸಿಂಗಾರ ಮಾಡುತ್ತ ಮುತ್ತಿಟ್ಟ ಚಂದಮಾಮ||

Chikka Chikka song lyrics from Kannada Movie Chikka starring Kumar Govind, Shilpa, Shobhraj, Lyrics penned by V Manohar Sung by Manjula Gururaj,���Ramesh Chandra, Music Composed by V Manohar, film is Directed by V Umakanth and film is released