-
ಹನ್ನೆರಡು ಬಿಂದಿಗೆ ತಣ್ಣೀರ ತಂಬಿಗೆ ತನ್ನಿರೆ ತಂಗಿಯರ
ನಮ್ಮೂರ ಹೆಣ್ಣೊಂದು ಮೈನೆರೆದು ನಿಂತೋಳೆ
ಅರಿಶಿನ ಹಚ್ಚುತ್ತೀರ
ಓ ಗುಬ್ಬಕ್ಕ ಕೇಳಿಬಿಡು ಓ ಕಾಗಕ್ಕ ಸಾರಿಬಿಡು
ನಮ್ ಸೋದರತ್ತೆಯ ಮಗಳಿಗೆ ನೀರಾಕಬೇಕೆಂದು
ಹತ್ತೂರ ಕೂಗಿಬಿಡು ಹತ್ತೂರ ಕೂಗಿಬಿಡು
ಕೆಂದೌವ್ಳೆ ಕಣೆ ಚೆಂದಾದ್ಲು ಕಣೆ ನಮ್ ತುಂಟ್ ಹುಡುಗಿ
ಮಲ್ಲೆ ದಿಂಡನ್ನ ಒಡವೆ ವಡ್ಯಾಣ ತಂದು ಸಿಂಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ಕುಂತೈತೆ
ಸೋದರಮಾವನಾಸೆ ಅಲ್ಲಿ ಕಂಡೈತೆ
ಕೆಂದೌವ್ಳೆ ಕಣೆ ಚೆಂದಾದ್ಲು ಕಣೆ ನಮ್ ತುಂಟ್ ಹುಡುಗಿ
ಮಲ್ಲೆ ದಿಂಡನ್ನ ಒಡವೆ ವಡ್ಯಾಣ ತಂದು ಸಿಂಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ಕುಂತೈತೆ
ಸೋದರಮಾವನಾಸೆ ಅಲ್ಲಿ ಕಂಡೈತೆ
ಅವನ ಆ ನೋಟವು ನನ್ನನ್ನು ಕಾಡಿತೇಕೆಂದು
ನಾ ಅರಿತೆನು
ಅವನ ಆ ನುಡಿಯಲಿ ನನ್ನ ವಯಸ್ಸ
ನಾ ಕಂಡು ಕೊಂಡೆನು
ಮಗುವೆ ನಾನೆಂದುಕೊಂಡಿದ್ದೆ
ಅವನಿಂದಲೆ ನಾ ಅರಳಿದೆ ಹೆಣ್ಣಾದೆ ನಾ
ಮರಿಯೆ ನಾ ನಿನ್ನನು
ನಾ ನಿನ್ನ ಕಂಡ ಕ್ಷಣವನ್ನು ಎಂದೆಂದಿಗು
ಬರಿದಾದ ಈ ಮನಸ್ಸನು
ನೀ ಕದಡಿ ಹಾಡಿದೆ ನನ್ನಲ್ಲಿ ಏನೊ ಸುಖ
ಸೆಳೆದೆ ನೀ ನನ್ನ ಪ್ರಾಯವ ಹೊಸದಾಗಿದೆ ಹಿತವಾಗಿದೆ
ನಾಚಿದೆ ನಾ
-
ಹನ್ನೆರಡು ಬಿಂದಿಗೆ ತಣ್ಣೀರ ತಂಬಿಗೆ ತನ್ನಿರೆ ತಂಗಿಯರ
ನಮ್ಮೂರ ಹೆಣ್ಣೊಂದು ಮೈನೆರೆದು ನಿಂತೋಳೆ
ಅರಿಶಿನ ಹಚ್ಚುತ್ತೀರ
ಓ ಗುಬ್ಬಕ್ಕ ಕೇಳಿಬಿಡು ಓ ಕಾಗಕ್ಕ ಸಾರಿಬಿಡು
ನಮ್ ಸೋದರತ್ತೆಯ ಮಗಳಿಗೆ ನೀರಾಕಬೇಕೆಂದು
ಹತ್ತೂರ ಕೂಗಿಬಿಡು ಹತ್ತೂರ ಕೂಗಿಬಿಡು
ಕೆಂದೌವ್ಳೆ ಕಣೆ ಚೆಂದಾದ್ಲು ಕಣೆ ನಮ್ ತುಂಟ್ ಹುಡುಗಿ
ಮಲ್ಲೆ ದಿಂಡನ್ನ ಒಡವೆ ವಡ್ಯಾಣ ತಂದು ಸಿಂಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ಕುಂತೈತೆ
ಸೋದರಮಾವನಾಸೆ ಅಲ್ಲಿ ಕಂಡೈತೆ
ಕೆಂದೌವ್ಳೆ ಕಣೆ ಚೆಂದಾದ್ಲು ಕಣೆ ನಮ್ ತುಂಟ್ ಹುಡುಗಿ
ಮಲ್ಲೆ ದಿಂಡನ್ನ ಒಡವೆ ವಡ್ಯಾಣ ತಂದು ಸಿಂಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ಕುಂತೈತೆ
ಸೋದರಮಾವನಾಸೆ ಅಲ್ಲಿ ಕಂಡೈತೆ
ಅವನ ಆ ನೋಟವು ನನ್ನನ್ನು ಕಾಡಿತೇಕೆಂದು
ನಾ ಅರಿತೆನು
ಅವನ ಆ ನುಡಿಯಲಿ ನನ್ನ ವಯಸ್ಸ
ನಾ ಕಂಡು ಕೊಂಡೆನು
ಮಗುವೆ ನಾನೆಂದುಕೊಂಡಿದ್ದೆ
ಅವನಿಂದಲೆ ನಾ ಅರಳಿದೆ ಹೆಣ್ಣಾದೆ ನಾ
ಮರಿಯೆ ನಾ ನಿನ್ನನು
ನಾ ನಿನ್ನ ಕಂಡ ಕ್ಷಣವನ್ನು ಎಂದೆಂದಿಗು
ಬರಿದಾದ ಈ ಮನಸ್ಸನು
ನೀ ಕದಡಿ ಹಾಡಿದೆ ನನ್ನಲ್ಲಿ ಏನೊ ಸುಖ
ಸೆಳೆದೆ ನೀ ನನ್ನ ಪ್ರಾಯವ ಹೊಸದಾಗಿದೆ ಹಿತವಾಗಿದೆ
ನಾಚಿದೆ ನಾ
Kendowle Kane song lyrics from Kannada Movie Cheluvina Chitthara starring Ganesh, Amoolya, Komal, Lyrics penned by S Narayan Sung by Priyadarshini, Music Composed by Mano Murthy, film is Directed by S Narayan and film is released on 2007