ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ
ಅಂದುಕೊಂಡರೆ ಎಂಥ ರೋಮಾಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವೂ
ಪ್ರೀತಿ ಜನಿಸುವ ಆ ಗರ್ವಕೆ
ಕಣ್ಣ ಭಾಷೆಯು ಎಂಥ ಆಹ್ಲಾದವೂ
ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ
ಅಂದುಕೊಂಡರೆ ಎಂಥ ರೋಮಾಂಚನ
ಪ್ರೀತಿ ನೀ ಹುಟ್ಟೋದೆಲ್ಲಿ
ನಿನ್ನ ಆ ತವರೂರೆಲ್ಲಿ
ನಿನಗೆ ತಾಯ್ತನದೇ ಯಾರು ನೀ ಹೇಳೆಯಾ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಪ್ರೀತಿ ನಿನಿಗಿಷ್ಟ ಯಾರು
ನಿನ್ನ ಕೈ ಗೊಂಬೆ ಇವರು
ಇವರ ಆಸೆಯ ತುಂಬಾ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನಿನ್ನಿದ್ದರೆ ಇಲ್ಲಿ ಸುಖ ಸಾಗರ
ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ
ಅಂದುಕೊಂಡರೆ ಎಂಥ ರೋಮಾಂಚನ
ಪ್ರೀತಿ ಈ ಹೃದಯಗಳನ್ನು
ನೀನು ಆವರಿಸಿಕೊಂಡೆ
ನಿನ್ನ ಇಷ್ಟಾನುಸಾರ ಕರದೊಯ್ಯುವೆ
ಇವರಿಬ್ಬರು ಮತಿ ಹೀನರು
ನಿನ್ನ ಮುಷ್ಟಿಗೆ ಇಲ್ಲಿ ಶರಣಾದರೂ
ಪ್ರೀತಿ ಈ ಸಂಭ್ರಮದಲಿ
ಇವರ ಈ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ sನೀ ನಿಲ್ಲುವೆ
ನಿನಗಿಂತಲೂ ಹಿತ ಯಾವುದು
ನಿನ್ನಿಂದಲೇ ತಾನೇ ಜಗ ನಲಿವುದು
ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವೂ
ಪ್ರೀತಿ ಜನಿಸುವ ಆ ಗರ್ವಕೆ
ಕಣ್ಣ ಭಾಷೆಯು ಎಂಥ ಆಹ್ಲಾದವೂ
ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ
ಅಂದುಕೊಂಡರೆ ಎಂಥ ರೋಮಾಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವೂ
ಪ್ರೀತಿ ಜನಿಸುವ ಆ ಗರ್ವಕೆ
ಕಣ್ಣ ಭಾಷೆಯು ಎಂಥ ಆಹ್ಲಾದವೂ
ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ
ಅಂದುಕೊಂಡರೆ ಎಂಥ ರೋಮಾಂಚನ
ಪ್ರೀತಿ ನೀ ಹುಟ್ಟೋದೆಲ್ಲಿ
ನಿನ್ನ ಆ ತವರೂರೆಲ್ಲಿ
ನಿನಗೆ ತಾಯ್ತನದೇ ಯಾರು ನೀ ಹೇಳೆಯಾ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಪ್ರೀತಿ ನಿನಿಗಿಷ್ಟ ಯಾರು
ನಿನ್ನ ಕೈ ಗೊಂಬೆ ಇವರು
ಇವರ ಆಸೆಯ ತುಂಬಾ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನಿನ್ನಿದ್ದರೆ ಇಲ್ಲಿ ಸುಖ ಸಾಗರ
ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ
ಅಂದುಕೊಂಡರೆ ಎಂಥ ರೋಮಾಂಚನ
ಪ್ರೀತಿ ಈ ಹೃದಯಗಳನ್ನು
ನೀನು ಆವರಿಸಿಕೊಂಡೆ
ನಿನ್ನ ಇಷ್ಟಾನುಸಾರ ಕರದೊಯ್ಯುವೆ
ಇವರಿಬ್ಬರು ಮತಿ ಹೀನರು
ನಿನ್ನ ಮುಷ್ಟಿಗೆ ಇಲ್ಲಿ ಶರಣಾದರೂ
ಪ್ರೀತಿ ಈ ಸಂಭ್ರಮದಲಿ
ಇವರ ಈ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ sನೀ ನಿಲ್ಲುವೆ
ನಿನಗಿಂತಲೂ ಹಿತ ಯಾವುದು
ನಿನ್ನಿಂದಲೇ ತಾನೇ ಜಗ ನಲಿವುದು
ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವೂ
ಪ್ರೀತಿ ಜನಿಸುವ ಆ ಗರ್ವಕೆ
ಕಣ್ಣ ಭಾಷೆಯು ಎಂಥ ಆಹ್ಲಾದವೂ