-
ಬೈಟು ಕಾಫಿಲ್ ಬದುಕು ನಡೆಸೊ ಬ್ಯಾಚುಲರ್ಸ್ ನಾವೆಲ್ಲ
ಸಿಂಗಲ್ ಇಡ್ಲಿಲಿ ಫುಲ್ ಡೆ ಕಳೆಯೊ ಸಿಂಪಲ್ ಲೈಫ್ ನಮ್ದೆಲ್ಲ
ಒಂದೇ ಪೇಸ್ಟನ್ನ ಹಂಚ್ಕೊಂಡು ನೂರಾರು ಹಲ್ಲನ್ನು ತಿಕ್ತೀವಿ
ಒಂದೇ ಚಾಪೆಲಿ ಮಲ್ಕೊಂಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರು ಒಟ್ಟಿಗೆ ಬಾಳೋರು ನಾವೆಲ್ಲ
ಜಾತಿ ಭೇದ ನಮ್ಗಿಲ್ಲ ಒಂದ್ ತಾಯಿ ಮಕ್ಳು ನಾವೆಲ್ಲ
ಏಏಏ ಬೋಲ್ಟಿಲ್ಲದ ಬಾಗಿಲು ಬಾತ್ರೂಮಿಗೆ
ಅಲ್ಲಿ ಬಕೆಟ್ಟೆ ಕಾವಲು ನಮ್ಮ ಶೀಲಕ್ಕೆ
ಒಳಗೋದ್ರೆ ನೂರೆಂಟು ಲವ್ ಸ್ಟೋರಿಯು
ನಂಗೆ ಫೀಲಿಂಗ್ ಯಾಕಂದ್ರೆ ನಾ ಒಂಟಿಯು
ಈ ಡೈರೆಕ್ಟರ ಪರ್ಸ್ನಾಲಿಟಿ ನೋಡು
ಈ ಹೊಟ್ಟೆಗಿಲ್ಲಿ ಮೇವಿಲ್ಲ
ಆದ್ರು ಶೋಕಿಗಿಲ್ಲಿ ಕಮ್ಮಿ ಏನು ಇಲ್ಲ
ಲೇಟ್ ಆಗಿದ್ರು ಲೈನ್ ಒಡಿತ್ತಾರೆ
ಕರುಣೆಯ ತೋರೆಯ ಕರುಣೆಯ ತೋರೆಯ
ಸನಿಹಕೆ ಬಾರೆಯ ತೀರಿಸಿ ಬಯಕೆಯ
ಜೀವವ ತಣಿಸೆಯ
ಓಓಓ ಪ್ರಿಯತಮ
ಛೀ ದೂರ ಇರು ಗಬ್ಬುವಾಸನೆಯು
ನಿನ್ ಬಾಡಿಗೆ ಸೋಪು ಹಾಕಿಲ್ವ
ನಾ ಸೀರೆ ಉಟ್ಟು ವರ್ಷ ಆಯ್ತು
ಡಿಯರ್ ಸಾರಿ ಮುಂದಿನ ವರ್ಷ ತೆಗಿತ್ತೀನಿ
ಸಾರ್ ನಂಗೆ ಚ್ಯಾನ್ಸ್ ಯಾವಾಗ ಕೊಡ್ತೀರಿ ಸಾರ್
ಅಧಮ
ಓ ನಮಗೆ ಅಪ್ಪ ಅಮ್ಮ ನೆನಪಿಲ್ಲ
ಇಲ್ಲಿ ಸೋದರರಂತೆ ಕೂಡಿ ಇರ್ತೀವಿ
ನಮ್ಮ ನಂಬಿ ಬಂದ ಪ್ರೇಮಿಗಳ
ನಮ್ ಪ್ರಾಣ ಕೊಟ್ಟುಒಂದು ಮಾಡ್ತೀವಿ
ಈ ಮಾತು ಸತ್ಯ ನಿಮ್ಮ ಬಂಧು ಬಳಗ ನಾವೆಲ್ಲ
ನಮ್ಮ ಪ್ರೀತಿಯ ತಂಗಿ ನೀನೇನಮ್ಮ
ನಿಮ್ಮಿ ಋಣವೆ ನನಗೆ ಬಹುಮಾನ
ಈ ಬಂಧವು ಮರೆಯದ ವರದಾನ
ನಿಮ್ಮಿ ಋಣವೆ ನನಗೆ ಬಹುಮಾನ
ಈ ಬಂಧವು ಮರೆಯದ ವರದಾನ
||ಬೈಟು ಕಾಫಿಲ್ ಬದುಕು ನಡೆಸೊ ಬ್ಯಾಚುಲರ್ಸ್ ನಾವೆಲ್ಲ
ಸಿಂಗಲ್ ಇಡ್ಲಿಲಿ ಫುಲ್ ಡೆ ಕಳೆಯೊ ಸಿಂಪಲ್ ಲೈಫ್ ನಮ್ದೆಲ್ಲ
ಒಂದೇ ಪೇಸ್ಟನ್ನ ಹಂಚ್ಕೊಂಡು ನೂರಾರು ಹಲ್ಲನ್ನು ತಿಕ್ತೀವಿ
ಒಂದೇ ಚಾಪೆಲಿ ಮಲ್ಕೊಂಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರು ಒಟ್ಟಿಗೆ ಬಾಳೋರು ನಾವೆಲ್ಲ
ಜಾತಿ ಭೇದ ನಮ್ಗಿಲ್ಲ ಒಂದ್ ತಾಯಿ ಮಕ್ಳು ನಾವೆಲ್ಲ||