-
ಯಾವುದೊ ಏನದೊ ನನ್ನಲಿ ಹರುಷವು ಅಪ್ಪಿಕೊ ನನ್ನ ಕುಸುಮಗಳೇ
ನಡೆದರು ನಿಂತರು ಸುಖಮಯ ನಿಮಿಷವು ಚುಂಬಿಸು ನನ್ನ ಕನಸ್ಸುಗಳೇ
ಒಂದು ನಿರ್ಮಲ ಮಳೆಯ ಬಿಂದು ಕೆಂಪು ಕಿರಣದ ಜೊತೆಗೆ ಬಂದು
ಸ್ಪರ್ಶಿಸಿ ಎಂಥ ಸುಂದರ ಖುಷಿಯ ಅಲೆಯು
ಒಂದು ಚೆಲುವಿನ ಚಿಲಿಪಿಲಿಯು ಹೃದಯದಿ
ಮೊದಲ ಸಾರಿ ಮನಸ್ಸ ಸೇರಿ ಸ್ಪರ್ಶ ವಿಹಿತ ಚೆಲುವನೆ
ನನ್ನ ವಯಸ್ಸಿಗೆ ಮೊದಲ ಕನಸ್ಸಿಗೆ ಶುಭವ ತಂದ ಗೆಳೆಯನೆ
ಎದೆಸಪ್ಪಳ ನಿನ್ನ ಹಂಬಲ ಹೊಸ ಹುರುಪಲಿ ಜಿಗಿವಾಸೆಯಾಕೊ
||ಯಾವುದೊ ಏನದೊ ನನ್ನಲಿ ಹರುಷವು ಅಪ್ಪಿಕೊ ನನ್ನ ಕುಸುಮಗಳೇ

ಒಂದು ಚೆಲುವಿನ ಚಿಲಿಪಿಲಿಯು ಹೃದಯದಿ||
ಮೊದಲ ನೋಟ ಮೊದಲ ಮಾತು ಮೊದಲ ನಗುವೆ ಚೆಂದವು
ಮುದಲ ತುಡಿತ ಮೊದಲ ಮಿಡಿತ ಮೊದಲ ಮಿಲನವೆ ಪುಳಕವು
ಮತಿಗೆಟ್ಟಿದೆ ಏನೊ ಹುಟ್ಟಿದೆ ನಿನ್ನ ಮುಟ್ಟದೆ ಅರಳಿದೆ ನಾನೆ