-
ಕನ್ಫ್ಯೂಶನ್ ಕನ್ಫ್ಯೂಶನ್ ಟೀನೆಜೆ ಕನ್ಫ್ಯೂಶನ್
ಗುಡ್ ಬಾಯ್ಸೊ ಬ್ಯಾಡ್ ಬಾಯ್ಸೊ ನಮ್ಗೆ ಕನ್ಫ್ಯೂಶನ್
ಕನ್ಫ್ಯೂಶನ್ ಕನ್ಫ್ಯೂಶನ್ ಈ ಲೈಫೆ ಕನ್ಫ್ಯೂಶನ್
ಥಿಂಕಿಂಗ್ಸು ಫೀಲಿಂಗ್ಸು ಟೋಟಲ್ ಕನ್ಫ್ಯೂಶನ್
ನಿನ್ನೆ ತಾನೆ ಗೊತ್ತಾಯ್ತು ನಮಗೂ ಹೃದಯ ಇದೆ ಅಂತ
ನಮ್ಜೊತೆ ಸ್ಪಂಧಿಸುತ್ತಿದೆ
ಏನೇನೊ ವಂಡರ್ಸ್‌ನ ನಮಗೂ ತಿಳಿಸಿ ಕೊಡುತ್ತೈತೆ
ಎಷ್ಟೊ ಇನ್ನೆಷ್ಟೊ ಏನೊ ಏನೊ ಬೇಕು ಅಂತೈತೆ
||ಕನ್ಫ್ಯೂಶನ್ ಕನ್ಫ್ಯೂಶನ್ ಟೀನೆಜೆ ಕನ್ಫ್ಯೂಶನ್
ಗುಡ್ ಬಾಯ್ಸೊ ಬ್ಯಾಡ್ ಬಾಯ್ಸೊ ನಮ್ಗೆ ಕನ್ಫ್ಯೂಶನ್||
||ಕನ್ಫ್ಯೂಶನ್ ಕನ್ಫ್ಯೂಶನ್ ಈ ಲೈಫೆ ಕನ್ಫ್ಯೂಶನ್
ಥಿಂಕಿಂಗ್ಸು ಫೀಲಿಂಗ್ಸು ಟೋಟಲ್ ಕನ್ಫ್ಯೂಶನ್||
ಪ್ರತಿಕ್ಷಣ ಕಣ್ಣೊಳಗೆ ಟೆಂಪ್ಟೇಶನ್
ಪ್ರತಿಕ್ಷಣ ಹೃದಯದಲ್ಲಿ ಸೆನ್ಸೇಶನ್
ಕಾಂಚಾಣ ಜೇಬಲ್ಲಿದ್ರೆ ದಿನವೆಲ್ಲಾ
ಹೊಸ ಹೊಸ ಡ್ರೀಮ್
ಡ್ರೀಮೆಲ್ಲ ರಿಯಲ್ ಆದ್ರೆ ಲೈಫೆಲ್ಲ
ಹೊಸ ಹೊಸ ಥ್ರಿಲ್ಲು ಮಗಾ
ಸೆಲ್ ಫೋನಲ್ಲಿ ಸಿಮ್ ಕಾರ್ಡ್ ಇಲ್ಲ
ಆದ್ರೂನು ಓಕೆ
ಸುಮ್ನೆ ಮಾತಾಡ್ ಪೋಸ್ ಕೊಡ್ತಿದ್ರೆ
ಓಕೆ ಓಕೆ
ಸಿನೆಮಾ ಥಿಯೇಟರ್ ಹೊರಗೆ ನಿಂತ್ರೆ
ಅಟ್ರ್ಯಾಕ್ಷನ್ ಯಾಕೆ
ಅಕ್ಕ ಪಕ್ಕ ಓಡಾಡೋರು ನಮಗೆ ಲುಕ್ಕು ಬಿಡ್ತಾರೆ
ನಮಗ..

ಸಿಕ್ಸ್ಟೀನ್ ಪಾಸ್ ಆದ್ವಿ ನೈಂಟೀನು ಫೇಲ್ ಯಾಕೊ
ಇದು ಯಾವ ಅಟ್ರ್ಯಾಕ್ಷನ್
ಮೈಮನ ಒಂತರ ಕುದಿಯುತ್ತಿದೆ
ಚಡ್ಡಿ ಮಿಡ್ಡೀಸ್ ನೋಡುತ್ತಿದ್ರೆ ಕುಣಿಯುತ್ತಿದೆ ಮನಸ್ಸು
ಮ್ಯಾಗ್ನೆಟ್ನಂತೆ ನಿಮ್ಮ ಹಿಂದೆ ಸೆಳೆಯುತ್ತೀರಿ
ಕನಸಲ್ ನೀವೆ ಮನಸಲ್ ನೀವೆ ಕಾಡ್ತಿರ್ತೀರಲ್ಲ
ನಿಮ್ಮನ್ನೋಡಿದ್ ಕಣ್ಣುಗಳಿಂದ ಲೋಕ
ನೋಡಿದ್ರೇನು ಕಾಣಲ್ಲ ಆಆಆ

Confusion song lyrics from Kannada Movie Cheluvina Chilipili starring Pankaj, Roopika, Apoorva, Lyrics penned by S Narayan Sung by Kailash Kher, Music Composed by Mickey J Meyer, film is Directed by S Narayan and film is released on 2009