-
ನಿನ್ನ ಪ್ರಶ್ನೆಯು ನಿನ್ನದೆ ಯಾರು ಉತ್ತರ ಹೇಳರಯ್ಯ…
ನಿನ್ನ ದುಃಖವು ನಿನ್ನದೆ ಯಾರು ಅದನು ಕೇಳರಯ್ಯ…
ಬಿರುಗಾಳಿಯು ಅಪ್ಪಿ ಎತ್ತಲೊ ನಿನ್ನ ದೂಡಿದೆಯಾ
ಸುಳಿಯೊಳಗೆ ಸಿಲುಕಿ ಕ್ಷಣವು ನೀ ನಲು ನಲುಗಿದೆಯಾ
ನವಮಾಸವು ನಿನ್ನ ಗರ್ಭದಿ ಹೊತ್ತ ಅಮ್ಮಯ್ಯ
ಒಬ್ಬ ಗೆಳೆಯನಿಗಿಂತ ಗೆಳೆತನ ತಂದ ಅಪ್ಪಯ್ಯ
ನಿನ್ನೆದೆಯಲಿ ಸಾವಿರ ಕನಸ್ಸನು ಸುರಿದ ಸಂಗಾತಿ
ಈ ಮೂವರಿಗಾಗಿ ಮನಸ್ಸನು ಹಿಂಡಿ ಮರಗುವೆಯ
ಬದುಕೆಂದು ಕಠಿಣವಯ್ಯ ನೆನೆದದ್ದು ನಡಯದಯ್ಯ
ಪ್ರತಿಕ್ಷಣವು ಇಲ್ಲಿ ಪಗಡೆಯಾಟ ಗೆಲುವು ಅಪರೂಪ
ಕಾಲವು ತನ್ನ ಮುಷ್ಠಿಯಲ್ಲಿರಿಸಿ ತರುವುದು ಹೊಸರೂಪ
ಮಳೆ ನೀಡೊ ಆ ಮೋಡದಿ ಮಿಂಚೊಂದು ಬರದೇನು
ಸುಡುಬೆಂಕಿಯ ರವಿ ನುಂಗಿ ಬೆಳಕನು ತರದೇನು
ಎಷ್ಟೊ ಖುಷಿ ನೀಡೊ ಮನ ತುಸು ನೋವ ತರದೇನು
ಜಗತೋರುವ ನಿನ್ನ ಕಣ್ಣಿಗೆ ಕಂಬನಿ ಬೇಡೆನು
ಈ ವಯಸ್ಸಿಗೆ ಇಲ್ಲ ಬೇಲಿ ಅದು ಬಯಸುವುದೆಲ್ಲ ಜಾಲಿ
ಗುರಿಯಿಲ್ಲದೆ ಹರಿಯುವ ಮನಸ್ಸಿನ ವೇಗಕ್ಕೆ ಇತಿಮಿತಿಯೇನು ಇಲ್ಲ
ಕತ್ತಲು ಕವಿದಿದೆಯಾ ಬೆಳಕನ್ನು ಹುಡುಕಿದೆಯಾ
ಹಗಲಾಗಲಿ ಇರುಳಾಗಲಿ ಆ ಸಾಗರದಡಿಯೆಲ್ಲ
ಬಿಸಿಲಾಗಲಿ ಮಳೆಯಾಗಲಿ ಕಾಲವು ನಿಲ್ಲಲ್ಲ
ಬಡವಾಗಲಿ ದೊರೆಯಾಗಲಿ ಈ ಭೂಮಿಗೆ ತಿಳಿಯಲ್ಲ
ನಮ್ಮೆಲ್ಲರ ಪಾದವ ಶಿರದಲಿ ಹೊರುತಲ್ಲ
ಒಳಗಣ್ಣನು ತೆರೆದುಬಿಡು ಈ ಸತ್ಯವ ತಿಳಿದುಬಿಡು
ವಿಧಿ ನಡೆಸುವ ಹಾಗೆ ಬದುಕಲೆಬೇಕು ದುಃಖವ ನುಂಗಿಬಿಡು
ಪ್ರೀತಿ ಹಿರಿದೇನ ವಾತ್ಸಲ್ಯ ಕಿರಿದೇನ
ವಾತ್ಸಲ್ಯ ಕಿರಿದೇನ
ನವಮಾಸವು ನಿನ್ನ ಗರ್ಭದಿ ಹೊತ್ತ ಅಮ್ಮಯ್ಯ
ಈ ತಾಯಿಯ ಪ್ರೀತಿಗೆ ಜಗದಲ್ಲಿ ಸಾಟಿ ಇರದಯ್ಯ
ನೀನೆಷ್ಟೆ ನೋವಿಸು ಅವಳಿಗೆ ನೀನೆ ಕಂದಮ್ಮ
ವಾತ್ಸಲ್ಯವ ಹರಿಸಿ ನಿನ್ನ ಮುದ್ದಿಸೊ ಹೃದಯವಮ್ಮ
ಎದೆಹಾಲಿನ ಸಂಬಂಧ ಯಾರು ಅರಿಯದ ಅನುಬಂಧ
ಆ ಅಮೃತದೊಳಗೆ ಅವಿತಿರೊ ಶಕ್ತಿಯ ತಿಳಿದವರೆ ಇಲ್ಲ
ಕೋಟಿ ವಿಜ್ಞಾನಿಗಳು ಸಂಶೋಧಿಸಿದರು ಸಫಲತೆ ಕಂಡಿಲ್ಲ
-
ನಿನ್ನ ಪ್ರಶ್ನೆಯು ನಿನ್ನದೆ ಯಾರು ಉತ್ತರ ಹೇಳರಯ್ಯ…
ನಿನ್ನ ದುಃಖವು ನಿನ್ನದೆ ಯಾರು ಅದನು ಕೇಳರಯ್ಯ…
ಬಿರುಗಾಳಿಯು ಅಪ್ಪಿ ಎತ್ತಲೊ ನಿನ್ನ ದೂಡಿದೆಯಾ
ಸುಳಿಯೊಳಗೆ ಸಿಲುಕಿ ಕ್ಷಣವು ನೀ ನಲು ನಲುಗಿದೆಯಾ
ನವಮಾಸವು ನಿನ್ನ ಗರ್ಭದಿ ಹೊತ್ತ ಅಮ್ಮಯ್ಯ
ಒಬ್ಬ ಗೆಳೆಯನಿಗಿಂತ ಗೆಳೆತನ ತಂದ ಅಪ್ಪಯ್ಯ
ನಿನ್ನೆದೆಯಲಿ ಸಾವಿರ ಕನಸ್ಸನು ಸುರಿದ ಸಂಗಾತಿ
ಈ ಮೂವರಿಗಾಗಿ ಮನಸ್ಸನು ಹಿಂಡಿ ಮರಗುವೆಯ
ಬದುಕೆಂದು ಕಠಿಣವಯ್ಯ ನೆನೆದದ್ದು ನಡಯದಯ್ಯ
ಪ್ರತಿಕ್ಷಣವು ಇಲ್ಲಿ ಪಗಡೆಯಾಟ ಗೆಲುವು ಅಪರೂಪ
ಕಾಲವು ತನ್ನ ಮುಷ್ಠಿಯಲ್ಲಿರಿಸಿ ತರುವುದು ಹೊಸರೂಪ
ಮಳೆ ನೀಡೊ ಆ ಮೋಡದಿ ಮಿಂಚೊಂದು ಬರದೇನು
ಸುಡುಬೆಂಕಿಯ ರವಿ ನುಂಗಿ ಬೆಳಕನು ತರದೇನು
ಎಷ್ಟೊ ಖುಷಿ ನೀಡೊ ಮನ ತುಸು ನೋವ ತರದೇನು
ಜಗತೋರುವ ನಿನ್ನ ಕಣ್ಣಿಗೆ ಕಂಬನಿ ಬೇಡೆನು
ಈ ವಯಸ್ಸಿಗೆ ಇಲ್ಲ ಬೇಲಿ ಅದು ಬಯಸುವುದೆಲ್ಲ ಜಾಲಿ
ಗುರಿಯಿಲ್ಲದೆ ಹರಿಯುವ ಮನಸ್ಸಿನ ವೇಗಕ್ಕೆ ಇತಿಮಿತಿಯೇನು ಇಲ್ಲ
ಕತ್ತಲು ಕವಿದಿದೆಯಾ ಬೆಳಕನ್ನು ಹುಡುಕಿದೆಯಾ
ಹಗಲಾಗಲಿ ಇರುಳಾಗಲಿ ಆ ಸಾಗರದಡಿಯೆಲ್ಲ
ಬಿಸಿಲಾಗಲಿ ಮಳೆಯಾಗಲಿ ಕಾಲವು ನಿಲ್ಲಲ್ಲ
ಬಡವಾಗಲಿ ದೊರೆಯಾಗಲಿ ಈ ಭೂಮಿಗೆ ತಿಳಿಯಲ್ಲ
ನಮ್ಮೆಲ್ಲರ ಪಾದವ ಶಿರದಲಿ ಹೊರುತಲ್ಲ
ಒಳಗಣ್ಣನು ತೆರೆದುಬಿಡು ಈ ಸತ್ಯವ ತಿಳಿದುಬಿಡು
ವಿಧಿ ನಡೆಸುವ ಹಾಗೆ ಬದುಕಲೆಬೇಕು ದುಃಖವ ನುಂಗಿಬಿಡು
ಪ್ರೀತಿ ಹಿರಿದೇನ ವಾತ್ಸಲ್ಯ ಕಿರಿದೇನ
ವಾತ್ಸಲ್ಯ ಕಿರಿದೇನ
ನವಮಾಸವು ನಿನ್ನ ಗರ್ಭದಿ ಹೊತ್ತ ಅಮ್ಮಯ್ಯ
ಈ ತಾಯಿಯ ಪ್ರೀತಿಗೆ ಜಗದಲ್ಲಿ ಸಾಟಿ ಇರದಯ್ಯ
ನೀನೆಷ್ಟೆ ನೋವಿಸು ಅವಳಿಗೆ ನೀನೆ ಕಂದಮ್ಮ
ವಾತ್ಸಲ್ಯವ ಹರಿಸಿ ನಿನ್ನ ಮುದ್ದಿಸೊ ಹೃದಯವಮ್ಮ
ಎದೆಹಾಲಿನ ಸಂಬಂಧ ಯಾರು ಅರಿಯದ ಅನುಬಂಧ
ಆ ಅಮೃತದೊಳಗೆ ಅವಿತಿರೊ ಶಕ್ತಿಯ ತಿಳಿದವರೆ ಇಲ್ಲ
ಕೋಟಿ ವಿಜ್ಞಾನಿಗಳು ಸಂಶೋಧಿಸಿದರು ಸಫಲತೆ ಕಂಡಿಲ್ಲ
Ninna Prashneyu song lyrics from Kannada Movie Cheluvina Chilipili starring Pankaj, Roopika, Apoorva, Lyrics penned by S Narayan Sung by Shankar Mahadevan, Music Composed by Mickey J Meyer, film is Directed by S Narayan and film is released on 2009