Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೈ ಸೈ ಚಕೋರ ಏನಿದು ವಿಚಾರ ಭೂಮಿ ಮೇಲಿಲ್ಲ ಈ ಕಾಲ್ಗಳ ಸಂಚಾರ
ಸೈ ಸೈ ಚಕೋರ ಏನಿದು ವಿಚಾರ ಭೂಮಿ ಮೇಲಿಲ್ಲ ಈ ಕಾಲ್ಗಳ ಸಂಚಾರ
ಗಾಳಿಯಲ್ಲೆ ಗೂಡು ಕಟ್ಟಿ ನಿನ್ನ ನಾ ಕೊಂಡೊಯ್ಯುವೆ
ಸೇವೆ ಮಾಡಿ ಪ್ರೀತಿ ನೀಡಿ ಕಣ್ಣಾಗುವೆ ನಾನು
ಹಕ್ಕಿಗಳಿಗು ಚುಕ್ಕಿಗಳಿಗು ಆಮಂತ್ರಿಸು
ಕರಗದಿರೊ ಕನಸ್ಸಿನಲಿ ಹರಿಯಿತು ಪ್ರೇಮ
ಚಿಲಿಪಿಲಿಯ  ಚೆಲುವಿನಲಿ ಸುಖಿಸಿತು ಜನುಮ
ಸೈ ಸೈ ಚಕೋರ ಏನಿದು ವಿಚಾರ ಭೂಮಿ ಮೇಲಿಲ್ಲ ಈ ಕಾಲ್ಗಳ ಸಂಚಾರ
ಸೈ ಸೈ ಚಕೋರ ಏನಿದು ವಿಚಾರ ಭೂಮಿ ಮೇಲಿಲ್ಲ ಈ ಕಾಲ್ಗಳ ಸಂಚಾರ
 
ಸಿರಿಗಣ್ಣ ಚೆಲುವಿನಲಿ ಹರಿದಂತ ಆಸೆಗಳು
ಕಿರುಗೆನ್ನೆ ಬಟ್ಟಲಲಿ ಸುರಿದಂತೆ
ಹಾಲ್ನಗೆಯ ಅಂದದಲಿ ನಾಚಿದೆ ನಾನು
ಕಿರುಮುತ್ತ ಬೇಡುವೆನು ಬಾಚಿ ತರುವೆ
ಇನ್ನೊಂದ್ಸಾರಿ ನೀ ಹೇಳಿಬಿಡು ಜಗತುಂಬ ನಾ ಸಾರುವೆನು
ಪ್ರತಿಜನುಮ ನಿನಗಾಗೆ ಮರಳಿ ಮರಳಿ ಹುಟ್ಟಿ ಬರುವೆ ನಾ
ಪ್ರೀತಿ ಏನೊ ಸ್ನೇಹವೇನೊ ನಮಗಂತು ತಿಳಿದಿಲ್ಲ
ಬಾಳ ತುಂಬ ನೀನು ಬೇಕು ಎನ್ನುತ್ತಿದೆ ಮನಸ್ಸು
ಎಲ್ಲೊ ಬೆರೆತ ಹಾಡಿ ನಲಿದ ನೆನಪು ನಮಗೆ
ಅರೆಘಳಿಗೆ ಅಗಲಿರದ ಬಂಧನ ನಮದು
ಕನಸ್ಸಿನಲು ಜೊತೆಯಿರುವ ಬಂಧವು ನಮದು…
 
ನಿಟ್ಟುಸಿರ ನೀ ಬಿಡಲು ನಿನ್ನುಸಿರು ವಶವಾಯಿತು
ರೆಪ್ಪೆಗಳ ಸಪ್ಪಳಕೆ ಸ್ಪಂದಿಸುತ್ತಿದೆ
ಖಂಡಿಸಿದ ಕಾಗುಣಿತ ಮನಸ್ಸಲ್ಲಿ ಸೆರೆಯಾಯ್ತು
ತಾವರೆಯ ತುಟಿ ಮೇಲೆ ತಂಪು ಚೆಲ್ಲು
ಮಜ ತಂದಿದೆ ಈ ಪ್ರೇಮ ಖುಷಿ ಹೊಂದಿದೆ ಈ ಜನುಮ
ಪ್ರತಿಕ್ಷಣವು ನಿನ್ನೊಳಗೆ ಅವಿತು ಬೆರೆತು ಸುಖವ ಹೊಂದುವೆ
ಹೊಳೆಯಿತೆನ್ನ ಅಂತರಂಗ ಚೆಲುವೆ ನೀ ಬಂದಾಗಲೆ
ನಕ್ಕು ಸುರಿದ ಸಕ್ಕರೆಯಲಿ ರುಚಿಸಿದೆ ಪ್ರೇಮ
ಸ್ವಪ್ನವೇನೊ ಸತ್ಯವೇನೊ ತಿಳಿದೆ ಇಲ್ಲ
ಕಿರುಗಳಿಗೆ ಮರೆತರೆ ನಾ ಬದುಕಿರಲಾರೆ
ಹಗಲಿರುಳು ನಮ್ಮುಸಿರು ಅಗಲಿರದೆಂದು…..

Sye Sye Chakora song lyrics from Kannada Movie Cheluvina Chilipili starring Pankaj, Roopika, Apoorva, Lyrics penned by S Narayan Sung by Chethan Sosca, Shreya Ghoshal, Music Composed by Mickey J Meyer, film is Directed by S Narayan and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ