ಶಿವನೊಲಿದರೆ ಭಯವಿಲ್ಲ....
ಶಿವ ಮುನಿದರೆ ಬದುಕಿಲ್ಲ
ಶಿವನಲ್ಲದೇ ಹರನಲ್ಲದೇ...
ಗತಿಯಾರೂ ನಮಗಿಲ್ಲ
ಜಟೆಯಲ್ಲಿ ಕಟ್ಟಿದ ನದಿಯ
ತಲೆಯಲ್ಲಿ ಮುಡಿದ ಶಶಿಯ
ಕಣ್ಣೊಳಗೆ ಉರಿವಾ ಬೆಂಕಿಯಾ
ಬಚ್ಚಿಟ್ಟುಕೊಂಡು
ನಗುವಾ ನಮ್ಮ ಶಿವನಾ ಕಂಡೆಯಾ
ಅಮ್ಮಮ್ಮ ಅವನಾ
ಮಹಿಮೆಯನು ನೀನೂ ಬಲ್ಲೆಯಾ
|| ಜಟೆಯಲ್ಲಿ ಕಟ್ಟಿದ ನದಿಯ ||
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಜಟೆಯಲ್ಲಿ ಕಟ್ಟಿದ ನದಿಯ
ತಲೆಯಲ್ಲಿ ಮುಡಿದ ಶಶಿಯ
ಕಣ್ಣೊಳಗೆ ಉರಿವಾ ಬೆಂಕಿಯಾ
ಬಚ್ಚಿಟ್ಟುಕೊಂಡು
ನಗುವಾ ನಮ್ಮ ಶಿವನಾ ಬಲ್ಲೆಯಾ
ಅಮ್ಮಮ್ಮ ಅವನಾ
ಮಹಿಮೆಯನು ನೀನೂ ಬಲ್ಲೆಯಾ
ಪಟ್ಟು ಪೀತಾಂಬರವಿಲ್ಲ
ಬಂಗಾರದ ಒಡವೆಗಳಿಲ್ಲ...
ಪಟ್ಟು ಪೀತಾಂಬರವಿಲ್ಲ
ಬಂಗಾರದ ಒಡವೆಗಳಿಲ್ಲ
ಬೂದಿಯನು ಬಳಿದು ಮೈಗೆಲ್ಲ
ವಿಷ ಸರ್ಪ ಹಿಡಿದು
ಕೊರಳಲ್ಲಿ ಸುತ್ತಿಕೊಂಡನು
ಹಿಮಗಿರಿ ಏರಿ ಹಾಯಾಗಿ
ಅಲ್ಲೀ ಕುಳಿತನು
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ವಿಷವನ್ನೇ ಕುಡಿದಾ ಒಮ್ಮೆ
ಯಮನ್ನನ್ನೇ ತಡೆದಾ ಒಮ್ಮೆ
ವಿಷವನ್ನೇ ಕುಡಿದಾ ಒಮ್ಮೆ
ಯಮನ್ನನ್ನೇ ತಡೆದಾ ಒಮ್ಮೆ
ಭಕ್ತಿಗೇ ಮೆಚ್ಚಿ ಮತ್ತೊಮ್ಮೆ
ಆತ್ಮಲಿಂಗವಾ ಭಕ್ತನಿಗೇ ಕೊಟ್ಟ
ದೇವನು ಬೇಕೂ ಏನೂ
ಕೈಲಾಸವನ್ನೂ ಕೊಡುವನು
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಹೂವನ್ನು ಬೇಡೋದಿಲ್ಲ
ಹಣ್ಣನ್ನು ಕೇಳೋದಿಲ್ಲ....
ಆಆಆಅ.... ಓ.. ಆಆಆ
ಹೂವನ್ನು ಬೇಡೋದಿಲ್ಲ
ಹಣ್ಣನ್ನು ಕೇಳೋದಿಲ್ಲ
ಹೊಗಳಿಕೆಯಾ ಎಂದೂ ಬಯಸೋಲ್ಲ
ನೀಲಕಂಠ
ಹೂವಂತಾ ಹೃದಯಾ ಹುಡುಕುವ
ಹಣ್ಣಾದ ಮನವ ಕಂಡಾಗ ಅಲ್ಲೇ ನಿಲ್ಲುವಾ
ಶ್ರೀ ಕಂಠಾ ಆನಂದವನ್ನೂ ನೀಡುವಾ
ಜಟೆಯಲ್ಲಿ ಕಟ್ಟಿದ ನದಿಯ
ತಲೆಯಲ್ಲಿ ಮುಡಿದ ಶಶಿಯ
ಕಣ್ಣೊಳಗೆ ಉರಿವಾ ಬೆಂಕಿಯಾ
ಬಚ್ಚಿಟ್ಟುಕೊಂಡು
ನಗುವಾ ನಮ್ಮ ಶಿವನಾ ಬಲ್ಲೆಯಾ
ಅಮ್ಮಮ್ಮ ಅವನಾ
ಮಹಿಮೆಯನು ನೀನೂ ಬಲ್ಲೆಯಾ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಶಿವನೊಲಿದರೆ ಭಯವಿಲ್ಲ....
ಶಿವ ಮುನಿದರೆ ಬದುಕಿಲ್ಲ
ಶಿವನಲ್ಲದೇ ಹರನಲ್ಲದೇ...
ಗತಿಯಾರೂ ನಮಗಿಲ್ಲ
ಜಟೆಯಲ್ಲಿ ಕಟ್ಟಿದ ನದಿಯ
ತಲೆಯಲ್ಲಿ ಮುಡಿದ ಶಶಿಯ
ಕಣ್ಣೊಳಗೆ ಉರಿವಾ ಬೆಂಕಿಯಾ
ಬಚ್ಚಿಟ್ಟುಕೊಂಡು
ನಗುವಾ ನಮ್ಮ ಶಿವನಾ ಕಂಡೆಯಾ
ಅಮ್ಮಮ್ಮ ಅವನಾ
ಮಹಿಮೆಯನು ನೀನೂ ಬಲ್ಲೆಯಾ
|| ಜಟೆಯಲ್ಲಿ ಕಟ್ಟಿದ ನದಿಯ ||
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಜಟೆಯಲ್ಲಿ ಕಟ್ಟಿದ ನದಿಯ
ತಲೆಯಲ್ಲಿ ಮುಡಿದ ಶಶಿಯ
ಕಣ್ಣೊಳಗೆ ಉರಿವಾ ಬೆಂಕಿಯಾ
ಬಚ್ಚಿಟ್ಟುಕೊಂಡು
ನಗುವಾ ನಮ್ಮ ಶಿವನಾ ಬಲ್ಲೆಯಾ
ಅಮ್ಮಮ್ಮ ಅವನಾ
ಮಹಿಮೆಯನು ನೀನೂ ಬಲ್ಲೆಯಾ
ಪಟ್ಟು ಪೀತಾಂಬರವಿಲ್ಲ
ಬಂಗಾರದ ಒಡವೆಗಳಿಲ್ಲ...
ಪಟ್ಟು ಪೀತಾಂಬರವಿಲ್ಲ
ಬಂಗಾರದ ಒಡವೆಗಳಿಲ್ಲ
ಬೂದಿಯನು ಬಳಿದು ಮೈಗೆಲ್ಲ
ವಿಷ ಸರ್ಪ ಹಿಡಿದು
ಕೊರಳಲ್ಲಿ ಸುತ್ತಿಕೊಂಡನು
ಹಿಮಗಿರಿ ಏರಿ ಹಾಯಾಗಿ
ಅಲ್ಲೀ ಕುಳಿತನು
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ವಿಷವನ್ನೇ ಕುಡಿದಾ ಒಮ್ಮೆ
ಯಮನ್ನನ್ನೇ ತಡೆದಾ ಒಮ್ಮೆ
ವಿಷವನ್ನೇ ಕುಡಿದಾ ಒಮ್ಮೆ
ಯಮನ್ನನ್ನೇ ತಡೆದಾ ಒಮ್ಮೆ
ಭಕ್ತಿಗೇ ಮೆಚ್ಚಿ ಮತ್ತೊಮ್ಮೆ
ಆತ್ಮಲಿಂಗವಾ ಭಕ್ತನಿಗೇ ಕೊಟ್ಟ
ದೇವನು ಬೇಕೂ ಏನೂ
ಕೈಲಾಸವನ್ನೂ ಕೊಡುವನು
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಹೂವನ್ನು ಬೇಡೋದಿಲ್ಲ
ಹಣ್ಣನ್ನು ಕೇಳೋದಿಲ್ಲ....
ಆಆಆಅ.... ಓ.. ಆಆಆ
ಹೂವನ್ನು ಬೇಡೋದಿಲ್ಲ
ಹಣ್ಣನ್ನು ಕೇಳೋದಿಲ್ಲ
ಹೊಗಳಿಕೆಯಾ ಎಂದೂ ಬಯಸೋಲ್ಲ
ನೀಲಕಂಠ
ಹೂವಂತಾ ಹೃದಯಾ ಹುಡುಕುವ
ಹಣ್ಣಾದ ಮನವ ಕಂಡಾಗ ಅಲ್ಲೇ ನಿಲ್ಲುವಾ
ಶ್ರೀ ಕಂಠಾ ಆನಂದವನ್ನೂ ನೀಡುವಾ
ಜಟೆಯಲ್ಲಿ ಕಟ್ಟಿದ ನದಿಯ
ತಲೆಯಲ್ಲಿ ಮುಡಿದ ಶಶಿಯ
ಕಣ್ಣೊಳಗೆ ಉರಿವಾ ಬೆಂಕಿಯಾ
ಬಚ್ಚಿಟ್ಟುಕೊಂಡು
ನಗುವಾ ನಮ್ಮ ಶಿವನಾ ಬಲ್ಲೆಯಾ
ಅಮ್ಮಮ್ಮ ಅವನಾ
ಮಹಿಮೆಯನು ನೀನೂ ಬಲ್ಲೆಯಾ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
Shivanolidare Bayavilla song lyrics from Kannada Movie Chellida Raktha starring Ashok, Manjula, Tiger Prabhakar, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1982