Endu Illade Indu Lyrics

ಎಂದೂ ಇಲ್ಲದೇ ಇಂದೂ Lyrics

in Chellida Raktha

in ಚೆಲ್ಲಿದ ರಕ್ತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂದೂ ಇಲ್ಲದೆ ಇಂದು
ಹೆಣ್ಣೊಂದ ಕಂಡಾಗ
ಗಯ್ಯಾಳಿ ಆಗಬೇಕೆ ಅವಳು
ನೀ ಹೇಳು ಹೀಗೇಕೆ
ಕೆಂಪು ಹೂವೆಂದುಕೊಂಡು
ಕಂಪು ಉಂಟೆಂದುಕೊಂಡು
ಕೈ ಚಾಚಿ ಬಂದಾಗ ಶಿವನೇ
ಮುಳ್ಳಾಯ್ತು ಹಿಡಿದಾಗ
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ...
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ

ನನ್ನನ್ನು ಕಂಡಾಗ
ಗಂಡೇನೆ ನೀ ಅಂದಳಲ್ಲಾ
ಓ ಶಿವನೇ ಗಂಡೇನೆ ನೀ ಅಂದಳಲ್ಲಾ
ಅಯ್ಯಯ್ಯಯ್ಯಯ್ಯ
ಇವಳನ್ನು ನಾ ಬಂದೆ
ಕಾಪಾಡಬೇಕಾಯಿತಲ್ಲಾ
ಶಿವನೇ ಕಾಪಾಡಬೇಕಾಯಿತಲ್ಲ್ಲಾ

ಈ ದುಂಡು ಮಲ್ಲಿಗೆಗೆ
ಒಣ ಜಂಭ ಹೀಗೇಕೆ
ಇವಳಾಸೆ ನನಗ್ಯಾಕೆ
ಓ ಶಿವನೇ ಇವಳಾಸೆ ನನಗ್ಯಾಕೆ

|| ಅರೆರೆರೆರೇ
ಎಂದೂ ಇಲ್ಲದೆ ಇಂದು
ಹೆಣ್ಣೊಂದ ಕಂಡಾಗ
ಗಯ್ಯಾಳಿ ಆಗಬೇಕೆ ಅವಳು
ನೀ ಹೇಳು ಹೀಗೇಕೆ
ಕೆಂಪು ಹೂವೆಂದುಕೊಂಡು
ಕಂಪು ಉಂಟೆಂದುಕೊಂಡು
ಕೈ ಚಾಚಿ ಬಂದಾಗ ಶಿವನೇ
ಮುಳ್ಳಾಯ್ತು ಹಿಡಿದಾಗ
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ...
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ….||

ಹುಲಿಯನ್ನು ಹಿಡಿಯೋದು
ಕಷ್ಟವೂ ನನಗಲ್ಲಾ
ಅಹ್ಹ.. ಶಿವನೇ  ಕಷ್ಟವು ನನಗಲ್ಲಾ
ಹೆಣ್ಣನ್ನು ಗೆಲ್ಲೋದು
ಇನ್ನೂ ಗೊತ್ತಿಲ್ಲಾ
ಓ ಶಿವನೇ ಇನ್ನು ಗೊತ್ತಿಲ್ಲಾ
ಕಣ್ಣನ್ನು ಇಟ್ಟೋನೆ
ಹೆಣ್ಣನ್ನು ಕೊಟ್ಟೋನೆ
ಗತಿಯೇನು ನಾ ಕಾಣೆ
ಓ ಶಿವನೇ ಗತಿಯೇನು ನಾ ಕಾಣೆ

|| ಅರೆರೆರೆರೇ
ಎಂದೂ ಇಲ್ಲದೆ ಇಂದು
ಹೆಣ್ಣೊಂದ ಕಂಡಾಗ
ಗಯ್ಯಾಳಿ ಆಗಬೇಕೆ ಅವಳು
ನೀ ಹೇಳು ಹೀಗೇಕೆ
ಕೆಂಪು ಹೂವೆಂದುಕೊಂಡು
ಕಂಪು ಉಂಟೆಂದುಕೊಂಡು
ಕೈ ಚಾಚಿ ಬಂದಾಗ ಶಿವನೇ
ಮುಳ್ಳಾಯ್ತು ಹಿಡಿದಾಗ
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ...
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ….||
 

ಎಂದೂ ಇಲ್ಲದೆ ಇಂದು
ಹೆಣ್ಣೊಂದ ಕಂಡಾಗ
ಗಯ್ಯಾಳಿ ಆಗಬೇಕೆ ಅವಳು
ನೀ ಹೇಳು ಹೀಗೇಕೆ
ಕೆಂಪು ಹೂವೆಂದುಕೊಂಡು
ಕಂಪು ಉಂಟೆಂದುಕೊಂಡು
ಕೈ ಚಾಚಿ ಬಂದಾಗ ಶಿವನೇ
ಮುಳ್ಳಾಯ್ತು ಹಿಡಿದಾಗ
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ...
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ

ನನ್ನನ್ನು ಕಂಡಾಗ
ಗಂಡೇನೆ ನೀ ಅಂದಳಲ್ಲಾ
ಓ ಶಿವನೇ ಗಂಡೇನೆ ನೀ ಅಂದಳಲ್ಲಾ
ಅಯ್ಯಯ್ಯಯ್ಯಯ್ಯ
ಇವಳನ್ನು ನಾ ಬಂದೆ
ಕಾಪಾಡಬೇಕಾಯಿತಲ್ಲಾ
ಶಿವನೇ ಕಾಪಾಡಬೇಕಾಯಿತಲ್ಲ್ಲಾ

ಈ ದುಂಡು ಮಲ್ಲಿಗೆಗೆ
ಒಣ ಜಂಭ ಹೀಗೇಕೆ
ಇವಳಾಸೆ ನನಗ್ಯಾಕೆ
ಓ ಶಿವನೇ ಇವಳಾಸೆ ನನಗ್ಯಾಕೆ

|| ಅರೆರೆರೆರೇ
ಎಂದೂ ಇಲ್ಲದೆ ಇಂದು
ಹೆಣ್ಣೊಂದ ಕಂಡಾಗ
ಗಯ್ಯಾಳಿ ಆಗಬೇಕೆ ಅವಳು
ನೀ ಹೇಳು ಹೀಗೇಕೆ
ಕೆಂಪು ಹೂವೆಂದುಕೊಂಡು
ಕಂಪು ಉಂಟೆಂದುಕೊಂಡು
ಕೈ ಚಾಚಿ ಬಂದಾಗ ಶಿವನೇ
ಮುಳ್ಳಾಯ್ತು ಹಿಡಿದಾಗ
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ...
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ….||

ಹುಲಿಯನ್ನು ಹಿಡಿಯೋದು
ಕಷ್ಟವೂ ನನಗಲ್ಲಾ
ಅಹ್ಹ.. ಶಿವನೇ  ಕಷ್ಟವು ನನಗಲ್ಲಾ
ಹೆಣ್ಣನ್ನು ಗೆಲ್ಲೋದು
ಇನ್ನೂ ಗೊತ್ತಿಲ್ಲಾ
ಓ ಶಿವನೇ ಇನ್ನು ಗೊತ್ತಿಲ್ಲಾ
ಕಣ್ಣನ್ನು ಇಟ್ಟೋನೆ
ಹೆಣ್ಣನ್ನು ಕೊಟ್ಟೋನೆ
ಗತಿಯೇನು ನಾ ಕಾಣೆ
ಓ ಶಿವನೇ ಗತಿಯೇನು ನಾ ಕಾಣೆ

|| ಅರೆರೆರೆರೇ
ಎಂದೂ ಇಲ್ಲದೆ ಇಂದು
ಹೆಣ್ಣೊಂದ ಕಂಡಾಗ
ಗಯ್ಯಾಳಿ ಆಗಬೇಕೆ ಅವಳು
ನೀ ಹೇಳು ಹೀಗೇಕೆ
ಕೆಂಪು ಹೂವೆಂದುಕೊಂಡು
ಕಂಪು ಉಂಟೆಂದುಕೊಂಡು
ಕೈ ಚಾಚಿ ಬಂದಾಗ ಶಿವನೇ
ಮುಳ್ಳಾಯ್ತು ಹಿಡಿದಾಗ
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ...
ಅಂದವ ನೀ ಕೊಟ್ಟೆ
ಅದ ಕಂಡು ನಾ ಕೆಟ್ಟೆ….||
 

Endu Illade Indu song lyrics from Kannada Movie Chellida Raktha starring Ashok, Manjula, Tiger Prabhakar, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ