Ayyo Abbayya Lyrics

ಅಯ್ಯೋ ಅಬ್ಬಯ್ಯಾ Lyrics

in Chellida Raktha

in ಚೆಲ್ಲಿದ ರಕ್ತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಯ್ ... ಅಯ್ಯೋ ಅಬ್ಬಯ್ಯ
ಅಯ್ಯೋ ಅಬ್ಬಯ್ಯಾ ಬೇಡ
ಸುಬ್ಬಯ್ಯ ಬೇಡ ಸುಬ್ಬಯ್ಯ

ನಾಳೆ ಬಾರಯ್ಯಾ
ನಾಳೇ ಬಾರಯ್ಯಾ
ಅರೇ.. ಓ.. ಆ... ಓ.. ಆ...

ಅಯ್ಯೋ ಅಬ್ಬಯ್ಯ ಅಯ್ಯೋ ಅಬ್ಬಯ್ಯಾ
ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ
ಅರೇ.. ಓ.. ಆ... ಓ.. ಅಹ್ಹ.....

ಹುಣ್ಣಿಮೆ ಬಂದಾಗ
ಎಲ್ಲಿಗೇ ಹೋಗಿದ್ದೇ ಹುಣ್ಣಿಮೆ ರಾತ್ರಿಲೀ
ಎಲ್ಲಿ ನಿಂತಿದ್ದೇ
ಹುಣ್ಣಿಮೆ ಬಂದಾಗ
ಎಲ್ಲಿಗೇ ಹೋಗಿದ್ದೇ ಹುಣ್ಣಿಮೆ ರಾತ್ರಿಲೀ
ಎಲ್ಲಿ ನಿಂತಿದ್ದೇ

ಸಣ್ಣಾನೆ ನಡುವಿನ
ಹೆಣ್ಣೊಂದು ಕಂಡಾಗ
ಕಣ್ಣು ಕಣ್ಣು ಏಕೇ ಬಿಡುತೀಯಾ
ನಾನೀಗ ಒಲ್ಲೆ ಹೋಗಯ್ಯಾ ...
ಆ.. ನಾನೀಗ ಒಲ್ಲೆ ಹೋಗಯ್ಯಾ ..

ಅಯ್ಯೋ ಅಬ್ಬಯ್ಯ ಅಯ್ಯೋ ಅಬ್ಬಯ್ಯಾ
ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ
ಅರೇ.. ಓ.. ಆ... ಓ..ಓ..ಓ.. ಅಹ್..ಆಹ್ ... ಆಹ್

ಕತ್ತಲು ಬಂದಾಗ ಅಲ್ಲೇ ನಿಂತಿದ್ದೆ
ಸುತ್ತಲು ಯಾರಿಲ್ಲ ಒಂಟಿಯಾಗಿದ್ದೆ
ಅಹ್..   ಕತ್ತಲು ಬಂದಾಗ 
ಅಲ್ಲೇ ನಿಂತಿದ್ದೆ ಸುತ್ತಲು
ಯಾರಿಲ್ಲ ಒಂಟಿಯಾಗಿದ್ದೆ

ಅತ್ತಿತ್ತ ನೋಡುತ್ತ ಮೆತ್ತಗೆ ಹಾಡುತ್ತ
ಓತ್ತೊಂದು ಕೊಡಲು ಕಾದಿದ್ದೆ
ಅತ್ತೆಯ ಮಗನೇ ಎಲ್ಲಿದ್ದೇ... 
ಓಯ್ ಅತ್ತೆಯ ಮಗನೇ ಎಲ್ಲಿದ್ದೆ

ಅಯ್ಯೋ ಅಬ್ಬಯ್ಯ ಅಯ್ಯೋ
ಅಬ್ಬಯ್ಯಾ ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ
ಅರೇ.. ಓ.. ಆ... ಓ..ಓ..ಓ..
ಹೇಹೇಹೇ ಅಹ್..ಆಹ್ ... ಆಹ್

ಹೇಯ್ ... ಅಯ್ಯೋ ಅಬ್ಬಯ್ಯ
ಅಯ್ಯೋ ಅಬ್ಬಯ್ಯಾ ಬೇಡ
ಸುಬ್ಬಯ್ಯ ಬೇಡ ಸುಬ್ಬಯ್ಯ

ನಾಳೆ ಬಾರಯ್ಯಾ
ನಾಳೇ ಬಾರಯ್ಯಾ
ಅರೇ.. ಓ.. ಆ... ಓ.. ಆ...

ಅಯ್ಯೋ ಅಬ್ಬಯ್ಯ ಅಯ್ಯೋ ಅಬ್ಬಯ್ಯಾ
ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ
ಅರೇ.. ಓ.. ಆ... ಓ.. ಅಹ್ಹ.....

ಹುಣ್ಣಿಮೆ ಬಂದಾಗ
ಎಲ್ಲಿಗೇ ಹೋಗಿದ್ದೇ ಹುಣ್ಣಿಮೆ ರಾತ್ರಿಲೀ
ಎಲ್ಲಿ ನಿಂತಿದ್ದೇ
ಹುಣ್ಣಿಮೆ ಬಂದಾಗ
ಎಲ್ಲಿಗೇ ಹೋಗಿದ್ದೇ ಹುಣ್ಣಿಮೆ ರಾತ್ರಿಲೀ
ಎಲ್ಲಿ ನಿಂತಿದ್ದೇ

ಸಣ್ಣಾನೆ ನಡುವಿನ
ಹೆಣ್ಣೊಂದು ಕಂಡಾಗ
ಕಣ್ಣು ಕಣ್ಣು ಏಕೇ ಬಿಡುತೀಯಾ
ನಾನೀಗ ಒಲ್ಲೆ ಹೋಗಯ್ಯಾ ...
ಆ.. ನಾನೀಗ ಒಲ್ಲೆ ಹೋಗಯ್ಯಾ ..

ಅಯ್ಯೋ ಅಬ್ಬಯ್ಯ ಅಯ್ಯೋ ಅಬ್ಬಯ್ಯಾ
ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ
ಅರೇ.. ಓ.. ಆ... ಓ..ಓ..ಓ.. ಅಹ್..ಆಹ್ ... ಆಹ್

ಕತ್ತಲು ಬಂದಾಗ ಅಲ್ಲೇ ನಿಂತಿದ್ದೆ
ಸುತ್ತಲು ಯಾರಿಲ್ಲ ಒಂಟಿಯಾಗಿದ್ದೆ
ಅಹ್..   ಕತ್ತಲು ಬಂದಾಗ 
ಅಲ್ಲೇ ನಿಂತಿದ್ದೆ ಸುತ್ತಲು
ಯಾರಿಲ್ಲ ಒಂಟಿಯಾಗಿದ್ದೆ

ಅತ್ತಿತ್ತ ನೋಡುತ್ತ ಮೆತ್ತಗೆ ಹಾಡುತ್ತ
ಓತ್ತೊಂದು ಕೊಡಲು ಕಾದಿದ್ದೆ
ಅತ್ತೆಯ ಮಗನೇ ಎಲ್ಲಿದ್ದೇ... 
ಓಯ್ ಅತ್ತೆಯ ಮಗನೇ ಎಲ್ಲಿದ್ದೆ

ಅಯ್ಯೋ ಅಬ್ಬಯ್ಯ ಅಯ್ಯೋ
ಅಬ್ಬಯ್ಯಾ ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ
ಅರೇ.. ಓ.. ಆ... ಓ..ಓ..ಓ..
ಹೇಹೇಹೇ ಅಹ್..ಆಹ್ ... ಆಹ್

Ayyo Abbayya song lyrics from Kannada Movie Chellida Raktha starring Ashok, Manjula, Tiger Prabhakar, Lyrics penned by Chi Udayashankar Sung by S Janaki, Music Composed by Sathyam, film is Directed by B Subba Rao and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ