LYRIC

Song Details Page after Lyrice

.. ಮಾವನ ಮಗಳೇ...... ಹೇಹೇಹೇ....
ಮಾವನ ಮಗಳೇ
ಇದೇ ನೋಟ ನನಗಂದು ನಗೆ ತಂದಿತು
ಇದೇ ನೋಟ ನನಗಂದು ನಗೆ ತಂದಿತು
ಅದೇ ನೋಟ ನನಗಿಂದು ಜೊತೆಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು

ಅತ್ತೆಯ ಮಗನೇ ... ಹೇಹೇಹೇ
.. ಅತ್ತೆಯ ಮಗನೇ
ಇದೇ ನೋಟ ನನಗಂದು ಕಹಿಯಾಯಿತು
ಇದೇ ನೋಟ ನನಗಂದು ಕಹಿಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು

ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ
ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ

ಬಾರೆಂದು ಕರೆತಂದೆ ಸವಿ ಸ್ನೇಹಕೆ 
ಕಣ್ಣಲ್ಲಿ ಸೆರೆಹಿಡಿದೆ ಈ ಪ್ರೇಮಕೆ
ಬಾರೆಂದು ಕರೆತಂದೆ ಸವಿ ಸ್ನೇಹಕೆ 
ಕಣ್ಣಲ್ಲಿ ಸೆರೆಹಿಡಿದೆ ಈ ಪ್ರೇಮಕೆ
ನೀ ನನ್ನ ಬಳಿಯಿರಲು ಜೀವನ...
ನೀ ನನ್ನ ಬಳಿಯಿರಲು ಜೀವನ 
ಸಂತೋಷ ತುಂಬಿರುವ ನವ ಚೇತನ

|| ಅತ್ತೆಯ ಮಗನೇ ... ಹೇಹೇಹೇ
.. ಅತ್ತೆಯ ಮಗನೇ
ಇದೇ ನೋಟ ನನಗಂದು ಕಹಿಯಾಯಿತು
ಇದೇ ನೋಟ ನನಗಂದು ಕಹಿಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು…||
 
ಬೆರ್ಪಟ್ಟು ಅಗಲಿದೆವು ವಿಧಿ ಸಂಚಿಗೆ
ಅವನಿಂದು ಶುಭರಾಗ ನಮ್ಮ ಬಾಳಿಗೆ
ಬೆರ್ಪಟ್ಟು ಅಗಲಿದೆವು ವಿಧಿ ಸಂಚಿಗೆ
ಅವನಿಂದು ಶುಭರಾಗ ನಮ್ಮ ಬಾಳಿಗೆ
ದೊಡ್ಡವರ ಕನಸೆಲ್ಲಾ ನನಸಾಯಿತು...
ದೊಡ್ಡವರ ಕನಸೆಲ್ಲಾ ನನಸಾಯಿತು
ನಮ್ಮಾಸೆ ಚಿರಕಾಲ ಸುಖ ನೀಡಿತು  

|| ಮಾವನ ಮಗಳೇ...... ಹೇಹೇಹೇ....
ಮಾವನ ಮಗಳೇ
ಇದೇ ನೋಟ ನನಗಂದು ನಗೆ ತಂದಿತು
ಇದೇ ನೋಟ ನನಗಂದು ನಗೆ ತಂದಿತು
ಅದೇ ನೋಟ ನನಗಿಂದು ಜೊತೆಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು

ಅತ್ತೆಯ ಮಗನೇ ... ಹೇಹೇಹೇ
.. ಅತ್ತೆಯ ಮಗನೇ
ಇದೇ ನೋಟ ನನಗಂದು ಕಹಿಯಾಯಿತು
ಇದೇ ನೋಟ ನನಗಂದು ಕಹಿಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು
 
ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ
ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ…..||
 

.. ಮಾವನ ಮಗಳೇ...... ಹೇಹೇಹೇ....
ಮಾವನ ಮಗಳೇ
ಇದೇ ನೋಟ ನನಗಂದು ನಗೆ ತಂದಿತು
ಇದೇ ನೋಟ ನನಗಂದು ನಗೆ ತಂದಿತು
ಅದೇ ನೋಟ ನನಗಿಂದು ಜೊತೆಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು

ಅತ್ತೆಯ ಮಗನೇ ... ಹೇಹೇಹೇ
.. ಅತ್ತೆಯ ಮಗನೇ
ಇದೇ ನೋಟ ನನಗಂದು ಕಹಿಯಾಯಿತು
ಇದೇ ನೋಟ ನನಗಂದು ಕಹಿಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು

ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ
ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ

ಬಾರೆಂದು ಕರೆತಂದೆ ಸವಿ ಸ್ನೇಹಕೆ 
ಕಣ್ಣಲ್ಲಿ ಸೆರೆಹಿಡಿದೆ ಈ ಪ್ರೇಮಕೆ
ಬಾರೆಂದು ಕರೆತಂದೆ ಸವಿ ಸ್ನೇಹಕೆ 
ಕಣ್ಣಲ್ಲಿ ಸೆರೆಹಿಡಿದೆ ಈ ಪ್ರೇಮಕೆ
ನೀ ನನ್ನ ಬಳಿಯಿರಲು ಜೀವನ...
ನೀ ನನ್ನ ಬಳಿಯಿರಲು ಜೀವನ 
ಸಂತೋಷ ತುಂಬಿರುವ ನವ ಚೇತನ

|| ಅತ್ತೆಯ ಮಗನೇ ... ಹೇಹೇಹೇ
.. ಅತ್ತೆಯ ಮಗನೇ
ಇದೇ ನೋಟ ನನಗಂದು ಕಹಿಯಾಯಿತು
ಇದೇ ನೋಟ ನನಗಂದು ಕಹಿಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು…||
 
ಬೆರ್ಪಟ್ಟು ಅಗಲಿದೆವು ವಿಧಿ ಸಂಚಿಗೆ
ಅವನಿಂದು ಶುಭರಾಗ ನಮ್ಮ ಬಾಳಿಗೆ
ಬೆರ್ಪಟ್ಟು ಅಗಲಿದೆವು ವಿಧಿ ಸಂಚಿಗೆ
ಅವನಿಂದು ಶುಭರಾಗ ನಮ್ಮ ಬಾಳಿಗೆ
ದೊಡ್ಡವರ ಕನಸೆಲ್ಲಾ ನನಸಾಯಿತು...
ದೊಡ್ಡವರ ಕನಸೆಲ್ಲಾ ನನಸಾಯಿತು
ನಮ್ಮಾಸೆ ಚಿರಕಾಲ ಸುಖ ನೀಡಿತು  

|| ಮಾವನ ಮಗಳೇ...... ಹೇಹೇಹೇ....
ಮಾವನ ಮಗಳೇ
ಇದೇ ನೋಟ ನನಗಂದು ನಗೆ ತಂದಿತು
ಇದೇ ನೋಟ ನನಗಂದು ನಗೆ ತಂದಿತು
ಅದೇ ನೋಟ ನನಗಿಂದು ಜೊತೆಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು

ಅತ್ತೆಯ ಮಗನೇ ... ಹೇಹೇಹೇ
.. ಅತ್ತೆಯ ಮಗನೇ
ಇದೇ ನೋಟ ನನಗಂದು ಕಹಿಯಾಯಿತು
ಇದೇ ನೋಟ ನನಗಂದು ಕಹಿಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು
ಅದೇ ನೋಟ ನನಗಿಂದು ಜೊತೆಯಾಯಿತು
 
ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ
ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ…..||
 

O Maavana Magale song lyrics from Kannada Movie Chellida Raktha starring Ashok, Manjula, Tiger Prabhakar, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by B Subba Rao and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ