-
ಕಣ್ಣಲ್ಲಿ ಕಣ್ಣು ಇಟ್ಟು ಕೆನ್ನೆ ಮೇಲೆ ಕೆನ್ನೆ ಇಟ್ಟು
ನಿನ್ನ ತೋಳಿಂದ ಬಳಸಿ ಕಟ್ಟು
ನೀನೆ ತಿಳಿಯುವೆ ಹೊಸಗುಟ್ಟು
ಆಗ ಇರಲಾರೆ ನನ ಬಿಟ್ಟು
ಕಣ್ಣಲ್ಲಿ ಕಣ್ಣು ಇಟ್ಟು ಕೆನ್ನೆ ಮೇಲೆ ಕೆನ್ನೆ ಇಟ್ಟು
ನನ್ನ ಕಿವಿಯಲ್ಲಿ ಹೇಳು ಗುಟ್ಟು
ಆಗ ಕೊಡುವೆನು ಸಿಹಿ ಮುತ್ತು
ನೀನು ಇರಲಾರೆ ನನ್ನ ಬಿಟ್ಟು
ಹೊರಳಿ ಉರುಳಿ ಮಂಚ ಮಾತನಾಡಬೇಕು
ಉಸಿರು ಉಸಿರು ಕಲೆತು ಹಾಡಾಗಬೇಕು
ಅರಳಿ ನಿಂತ ಪ್ರಾಯ ಹೂವಾಗಿ ಇರಲಿ
ಹಗಲು ಬರದೆ ರಾತ್ರಿ ಹೀಗೇನೆ ಇರಲಿ
ಒಂದೆ ಪ್ರೀತಿಯಿಂದ ಉಯ್ಯಾಲೆ ಆಡೆ ಚೆಂದ
ಬದುಕೆ ಸೊಗಸು ಕೈಯನು ತಟ್ಟು
||ಕಣ್ಣಲ್ಲಿ ಕಣ್ಣು ಇಟ್ಟು ಕೆನ್ನೆ ಮೇಲೆ ಕೆನ್ನೆ ಇಟ್ಟು
ನನ್ನ ಕಿವಿಯಲ್ಲಿ ಹೇಳು ಗುಟ್ಟು
ಆಗ ಕೊಡುವೆನು ಸಿಹಿ ಮುತ್ತು
ನೀನು ಇರಲಾರೆ ನನ್ನ ಬಿಟ್ಟು||
||ಕಣ್ಣಲ್ಲಿ ಕಣ್ಣು ಇಟ್ಟು ಕೆನ್ನೆ ಮೇಲೆ ಕೆನ್ನೆ ಇಟ್ಟು
ನಿನ್ನ ತೋಳಿಂದ ಬಳಸಿ ಕಟ್ಟು
ನೀನೆ ತಿಳಿಯುವೆ ಹೊಸಗುಟ್ಟು
ಆಗ ಇರಲಾರೆ ನನ ಬಿಟ್ಟು||
ತುಟಿಯ ಬಳಿಗೆ ತುಟಿಯ ತಂದಾಗ ನೀನು
ಬಿಸಿಯು ಏರಿ ನಲ್ಲ ಮೂಕಾದೆ ನಾನು
ಇಂದು ಅರಿತೆ ರಾತ್ರಿಯೇಕೆಂದು ನಾನು
ಇಂದೆ ತಿಳಿದೆ ಹೆಣ್ಣು ಏನೆಂದು ನಾನು
ಅಯ್ಯೊ ಮಾತು ಸಾಕು ಓ ರಸಿಕ ನೀನು ಬೇಕು
ಗೆಳೆಯ ಇರೆನು ನಿನ್ನನು ಬಿಟ್ಟು

Kannalli Kannu Ittu song lyrics from Kannada Movie Chapala Chennigaraya starring Kashinath, Kalpana, Vanitha Vasu, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by Bhargava and film is released on 1990