-
ದೇವರಿತ್ತ ವರವೆ ಹೆಣ್ಣು
ಎಲ್ಲರನ್ನು ಕಾಯುವ ಕಣ್ಣು
ಚಿನ್ನದಂತ ಹೆಣ್ಣಿನ ಗುಣವ
ಕಂಡೆನು ಸೋತೆನು
ನಮ್ಮ ಬಾಳೆ ಬೇವು ಬೆಲ್ಲ
ನೋವ ಹಿಂದೆ ನಲಿವೆ ಎಲ್ಲ
ತಾಳಿದವರು ಬಾಳಿದಂತೆ ನಿಮ್ಮ ನಾ ಪಡೆದೆನು
||ದೇವರಿತ್ತ ವರವೆ ಹೆಣ್ಣು
ಎಲ್ಲರನ್ನು ಕಾಯುವ ಕಣ್ಣು||
ಕಣ್ಣು ಇದ್ದರೇನು ಚಿನ್ನ
ಕಾಣಲಿಲ್ಲ ನಾನೆ ನಿನ್ನ
ಕಣ್ಣು ಇದ್ದರೇನು ಚಿನ್ನ
ಕಾಣಲಿಲ್ಲ ನಾನೆ ನಿನ್ನ
ಕಾಡುವ ನೋವಾದೆ ಬಾಳಿಗೆ ಮುಳ್ಳಾದೆ
ಕಣ್ಣತುಂಬ ನಿಮ್ಮ ರೂಪ
ಹೃದಯದಲ್ಲಿ ನೀವೆ ದೀಪ
ಕಣ್ಣತುಂಬ ನಿಮ್ಮ ರೂಪ
ಹೃದಯದಲ್ಲಿ ನೀವೆ ದೀಪ
ಆಡುವ ಆನಂದ ಮೂಡಿದೆ ನಿಮ್ಮಿಂದ
ನಿನ್ನ ಕಣ್ಣಕಾಂತಿಯಲ್ಲಿ
ಪ್ರೀತಿ ಮಮತೆ ಜ್ಯೋತಿ ಕಂಡೆ
||ನಮ್ಮ ಬಾಳೆ ಬೇವು ಬೆಲ್ಲ
ನೋವ ಹಿಂದೆ ನಲಿವೆ ಎಲ್ಲ
ತಾಳಿದವರು ಬಾಳಿದಂತೆ
ನಿಮ್ಮ ನಾ ಪಡೆದೆನು||
||ದೇವರಿತ್ತ ವರವೆ ಹೆಣ್ಣು
ಎಲ್ಲರನ್ನು ಕಾಯುವ ಕಣ್ಣು
ಚಿನ್ನದಂತ ಹೆಣ್ಣಿನ ಗುಣವ
ಕಂಡೆನು ಸೋತೆನು||
||ನಮ್ಮ ಬಾಳೆ ಬೇವು ಬೆಲ್ಲ
ನೋವ ಹಿಂದೆ ನಲಿವೆ ಎಲ್ಲ||
ಗೂಡು ಬಿಟ್ಟ ಹಕ್ಕಿ ಬಂದು
ಜೋಡಿಯಾಗಿ ಹಾಡಿತು ಇಂದು
ಗೂಡು ಬಿಟ್ಟ ಹಕ್ಕಿ ಬಂದು
ಜೋಡಿಯಾಗಿ ಹಾಡಿತು ಇಂದು
ತಂದಿತು ಉಲ್ಲಾಸ ತುಂಬಿತು ಸಂತೋಷ
ನನ್ನ ನಿನ್ನ ಆಸೆಯ ಬಳ್ಳಿ
ಕಾಯಿ ಬಿಡುವ ಸಂಭ್ರಮದಲ್ಲಿ
ನನ್ನ ನಿನ್ನ ಆಸೆಯ ಬಳ್ಳಿ
ಕಾಯಿ ಬಿಡುವ ಸಂಭ್ರಮದಲ್ಲಿ
ಹೂವಿನ ತೇರಾದೆ ದೇವತೆ ನೀನಾದೆ
ನಿಮ್ಮ ಪ್ರೇಮದಲ್ಲಿ ಬೆರೆತೆ
ಎಲ್ಲ ನೋವ ನಾನು ಮರೆತೆ
||ದೇವರಿತ್ತ ವರವೆ ಹೆಣ್ಣು
ಎಲ್ಲರನ್ನು ಕಾಯುವ ಕಣ್ಣು
ತಾಳಿದವರು ಬಾಳಿದಂತೆ
ನಿಮ್ಮ ನಾ ಪಡೆದೆನು ||
||ನಮ್ಮ ಬಾಳೆ ಬೇವು ಬೆಲ್ಲ
ನೋವ ಹಿಂದೆ ನಲಿವೆ ಎಲ್ಲ||
-
ದೇವರಿತ್ತ ವರವೆ ಹೆಣ್ಣು
ಎಲ್ಲರನ್ನು ಕಾಯುವ ಕಣ್ಣು
ಚಿನ್ನದಂತ ಹೆಣ್ಣಿನ ಗುಣವ
ಕಂಡೆನು ಸೋತೆನು
ನಮ್ಮ ಬಾಳೆ ಬೇವು ಬೆಲ್ಲ
ನೋವ ಹಿಂದೆ ನಲಿವೆ ಎಲ್ಲ
ತಾಳಿದವರು ಬಾಳಿದಂತೆ ನಿಮ್ಮ ನಾ ಪಡೆದೆನು
||ದೇವರಿತ್ತ ವರವೆ ಹೆಣ್ಣು
ಎಲ್ಲರನ್ನು ಕಾಯುವ ಕಣ್ಣು||
ಕಣ್ಣು ಇದ್ದರೇನು ಚಿನ್ನ
ಕಾಣಲಿಲ್ಲ ನಾನೆ ನಿನ್ನ
ಕಣ್ಣು ಇದ್ದರೇನು ಚಿನ್ನ
ಕಾಣಲಿಲ್ಲ ನಾನೆ ನಿನ್ನ
ಕಾಡುವ ನೋವಾದೆ ಬಾಳಿಗೆ ಮುಳ್ಳಾದೆ
ಕಣ್ಣತುಂಬ ನಿಮ್ಮ ರೂಪ
ಹೃದಯದಲ್ಲಿ ನೀವೆ ದೀಪ
ಕಣ್ಣತುಂಬ ನಿಮ್ಮ ರೂಪ
ಹೃದಯದಲ್ಲಿ ನೀವೆ ದೀಪ
ಆಡುವ ಆನಂದ ಮೂಡಿದೆ ನಿಮ್ಮಿಂದ
ನಿನ್ನ ಕಣ್ಣಕಾಂತಿಯಲ್ಲಿ
ಪ್ರೀತಿ ಮಮತೆ ಜ್ಯೋತಿ ಕಂಡೆ
||ನಮ್ಮ ಬಾಳೆ ಬೇವು ಬೆಲ್ಲ
ನೋವ ಹಿಂದೆ ನಲಿವೆ ಎಲ್ಲ
ತಾಳಿದವರು ಬಾಳಿದಂತೆ
ನಿಮ್ಮ ನಾ ಪಡೆದೆನು||
||ದೇವರಿತ್ತ ವರವೆ ಹೆಣ್ಣು
ಎಲ್ಲರನ್ನು ಕಾಯುವ ಕಣ್ಣು
ಚಿನ್ನದಂತ ಹೆಣ್ಣಿನ ಗುಣವ
ಕಂಡೆನು ಸೋತೆನು||
||ನಮ್ಮ ಬಾಳೆ ಬೇವು ಬೆಲ್ಲ
ನೋವ ಹಿಂದೆ ನಲಿವೆ ಎಲ್ಲ||
ಗೂಡು ಬಿಟ್ಟ ಹಕ್ಕಿ ಬಂದು
ಜೋಡಿಯಾಗಿ ಹಾಡಿತು ಇಂದು
ಗೂಡು ಬಿಟ್ಟ ಹಕ್ಕಿ ಬಂದು
ಜೋಡಿಯಾಗಿ ಹಾಡಿತು ಇಂದು
ತಂದಿತು ಉಲ್ಲಾಸ ತುಂಬಿತು ಸಂತೋಷ
ನನ್ನ ನಿನ್ನ ಆಸೆಯ ಬಳ್ಳಿ
ಕಾಯಿ ಬಿಡುವ ಸಂಭ್ರಮದಲ್ಲಿ
ನನ್ನ ನಿನ್ನ ಆಸೆಯ ಬಳ್ಳಿ
ಕಾಯಿ ಬಿಡುವ ಸಂಭ್ರಮದಲ್ಲಿ
ಹೂವಿನ ತೇರಾದೆ ದೇವತೆ ನೀನಾದೆ
ನಿಮ್ಮ ಪ್ರೇಮದಲ್ಲಿ ಬೆರೆತೆ
ಎಲ್ಲ ನೋವ ನಾನು ಮರೆತೆ
||ದೇವರಿತ್ತ ವರವೆ ಹೆಣ್ಣು
ಎಲ್ಲರನ್ನು ಕಾಯುವ ಕಣ್ಣು
ತಾಳಿದವರು ಬಾಳಿದಂತೆ
ನಿಮ್ಮ ನಾ ಪಡೆದೆನು ||
||ನಮ್ಮ ಬಾಳೆ ಬೇವು ಬೆಲ್ಲ
ನೋವ ಹಿಂದೆ ನಲಿವೆ ಎಲ್ಲ||
Devaritta Varave Hennu song lyrics from Kannada Movie Chapala Chennigaraya starring Kashinath, Kalpana, Vanitha Vasu, Lyrics penned bySung by S P Balasubrahmanyam, Rathnamala Prakash, Music Composed by Rajan-Nagendra, film is Directed by Bhargava and film is released on 1990