Eccharike Eccharike Lyrics

ಎಚ್ಚರಿಕೆ ಎಚ್ಚರಿಕೆ Lyrics

in Chapala Chennigaraya

in ಚಪಲ ಚೆನ್ನಿಗರಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
 
ಅಕ್ಕಂದಿರ ಹುಡುಕಿಬರೊ ತಂಗಿಯರೆ ಎಚ್ಚರಿಕೆ
ಅಕ್ಕಂದಿರ ಹುಡುಕಿಬರೊ ತಂಗಿಯರೆ ಎಚ್ಚರಿಕೆ
ಭಾವ ಒಬ್ಬ ಹಂಗಿರ್ತಾನೆ ನಾದಿನಿಯರೆ ಎಚ್ಚರಿಕೆ
ನೆಂಟ ಅಂತ ಸುಮ್ನೆ ಇದ್ರೆ ಗಂಟು ಬೀಳ್ತಾರೆ
ಕುಂಟು ನೆಪ ಹೂಡಿ ತುಂಟಾಟ ಆಡ್ತಾರೆ
 
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಸಮಯ ನೋಡಿಕೊಂಡು ಬಲೆಯ ಬೀಸುವರು||
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು||
 
ಅಕ್ಕಪಕ್ಕದ ಮನೆಲಿರೊ ಪತ್ನಿಯರೆ ಎಚ್ಚರಿಕೆ
ಅಕ್ಕಪಕ್ಕದ ಮನೆಲಿರೊ ಪತ್ನಿಯರೆ ಎಚ್ಚರಿಕೆ
ಯಾರ ಕಣ್ಣು ಎಲ್ಲೋಗೊತ್ತೊ ಗೊತ್ತಾಗಲ್ಲ ಎಚ್ಚರಿಕೆ
ಒಬ್ಳೆ ಹೆಂಟ್ತಿ ಸಾಕು ಅನ್ನೋ ರಾಮನ ಕಾಲ ಮುಗಿದೋಯ್ತು
ಕಂಡ ಕಡೆಗೆ ಕಣ್ಣು ಹಾಯ್ಸೊ ಕಾಮನ ಕಾಲ ಬಂದಾಯ್ತು
 
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಸಮಯ ನೋಡಿಕೊಂಡು ಬಲೆಯ ಬೀಸುವರು||
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು||
 
ಆ ಕಾಲದಲ್ಲಿ ರಾಜರಿಗೆಲ್ಲ ಎಷ್ಟೊ ರಾಣಿಯರಿದ್ರಂತೆ
ಆ ಕಾಲದಲ್ಲಿ ರಾಜರಿಗೆಲ್ಲ ಎಷ್ಟೊ ರಾಣಿಯರಿದ್ರಂತೆ
ಈ ಕಾಲದಲ್ಲಿ ಎಲ್ಲ ರಾಜರು ಎಲ್ರೂ ಆಗಕ್ಕೆ ನೋಡ್ತಾರೆ
ಸ್ವಂತ ಮನೆಯಿದ್ರು ಕೂಡ ಬಾಡಿಗೆ ಮನೆಗೆ ಹೋಗ್ತಾರೆ
ಸ್ವಂತ ಮನೆಯಿದ್ರು ಕೂಡ ಬಾಡಿಗೆ ಮನೆಗೆ ಹೋಗ್ತಾರೆ
ಅರಸ ಆಳು ಸಲಿಗೆ ಕೊಟ್ರೆ ಸಂಸಾರನೆ ಮುಳುಗುಸ್ತಾರೆ
 
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಸಮಯ ನೋಡಿಕೊಂಡು ಬಲೆಯ ಬೀಸುವರು||
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು||
 

-
ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
 
ಅಕ್ಕಂದಿರ ಹುಡುಕಿಬರೊ ತಂಗಿಯರೆ ಎಚ್ಚರಿಕೆ
ಅಕ್ಕಂದಿರ ಹುಡುಕಿಬರೊ ತಂಗಿಯರೆ ಎಚ್ಚರಿಕೆ
ಭಾವ ಒಬ್ಬ ಹಂಗಿರ್ತಾನೆ ನಾದಿನಿಯರೆ ಎಚ್ಚರಿಕೆ
ನೆಂಟ ಅಂತ ಸುಮ್ನೆ ಇದ್ರೆ ಗಂಟು ಬೀಳ್ತಾರೆ
ಕುಂಟು ನೆಪ ಹೂಡಿ ತುಂಟಾಟ ಆಡ್ತಾರೆ
 
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಸಮಯ ನೋಡಿಕೊಂಡು ಬಲೆಯ ಬೀಸುವರು||
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು||
 
ಅಕ್ಕಪಕ್ಕದ ಮನೆಲಿರೊ ಪತ್ನಿಯರೆ ಎಚ್ಚರಿಕೆ
ಅಕ್ಕಪಕ್ಕದ ಮನೆಲಿರೊ ಪತ್ನಿಯರೆ ಎಚ್ಚರಿಕೆ
ಯಾರ ಕಣ್ಣು ಎಲ್ಲೋಗೊತ್ತೊ ಗೊತ್ತಾಗಲ್ಲ ಎಚ್ಚರಿಕೆ
ಒಬ್ಳೆ ಹೆಂಟ್ತಿ ಸಾಕು ಅನ್ನೋ ರಾಮನ ಕಾಲ ಮುಗಿದೋಯ್ತು
ಕಂಡ ಕಡೆಗೆ ಕಣ್ಣು ಹಾಯ್ಸೊ ಕಾಮನ ಕಾಲ ಬಂದಾಯ್ತು
 
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಸಮಯ ನೋಡಿಕೊಂಡು ಬಲೆಯ ಬೀಸುವರು||
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು||
 
ಆ ಕಾಲದಲ್ಲಿ ರಾಜರಿಗೆಲ್ಲ ಎಷ್ಟೊ ರಾಣಿಯರಿದ್ರಂತೆ
ಆ ಕಾಲದಲ್ಲಿ ರಾಜರಿಗೆಲ್ಲ ಎಷ್ಟೊ ರಾಣಿಯರಿದ್ರಂತೆ
ಈ ಕಾಲದಲ್ಲಿ ಎಲ್ಲ ರಾಜರು ಎಲ್ರೂ ಆಗಕ್ಕೆ ನೋಡ್ತಾರೆ
ಸ್ವಂತ ಮನೆಯಿದ್ರು ಕೂಡ ಬಾಡಿಗೆ ಮನೆಗೆ ಹೋಗ್ತಾರೆ
ಸ್ವಂತ ಮನೆಯಿದ್ರು ಕೂಡ ಬಾಡಿಗೆ ಮನೆಗೆ ಹೋಗ್ತಾರೆ
ಅರಸ ಆಳು ಸಲಿಗೆ ಕೊಟ್ರೆ ಸಂಸಾರನೆ ಮುಳುಗುಸ್ತಾರೆ
 
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು
ಸಮಯ ನೋಡಿಕೊಂಡು ಬಲೆಯ ಬೀಸುವರು
ಸಮಯ ನೋಡಿಕೊಂಡು ಬಲೆಯ ಬೀಸುವರು||
||ಎಚ್ಚರಿಕೆ ಎಚ್ಚರಿಕೆ ನಾರಿಯರೆ ಎಚ್ಚರಿಕೆ
ಚಪಲ ಚೆನ್ನಿಗರಾಯರು ಎಲ್ಲೆಲ್ಲು ಇರುವರು||
 

Eccharike Eccharike song lyrics from Kannada Movie Chapala Chennigaraya starring Kashinath, Kalpana, Vanitha Vasu, Lyrics penned by Geethapriya Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ