Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪದ್ಮಿನಿ ಹಸ್ತಿನಿ ಚಿತ್ತಿನಿ ಶಂಕಿಣಿ
 
ಅಂದ ಈ ಚೆಂದ ಎಲ್ಲ ನಿನಗಾಗಿಯೆ
ನಾ ಪದ್ಮಿನಿ
ನಾ ಹಸ್ತಿನಿ
ನಾ ಚಿತ್ತಿನಿ
ನಾ ಶಂಕಿಣಿ
ಜೊತೆಯಾಗಿ ಹಿತವಾಗಿ ಹೂವಲ್ಲಿ ದುಂಬಿ ಅಲೆವಂತೆ
ನೀ ಆನಂದವ ಹೊಂದುವೆ
ಅಂದ ಈ ಚೆಂದ ಎಲ್ಲ ನಿನಗಾಗಿಯೆ
ನಿನಗಾಗಿಯೆ ನಿನಗಾಗಿಯೆ
 
ನನ್ನದೆಲ್ಲ ನಿನಗಾಗಿ ಸುರಸುಂದರನೆ
ನಿನ್ನದೆಲ್ಲ ನನಗಾಗಿ ನನ ಚಂದಿರನೆ
ರಾತ್ರಿ ಹಗಲು ಸುಖ ನಿಂದೇನೆ
 
ಮನದಾಸೆ ಪೂರೈಸು ನನ ಚೆನ್ನಿಗನೆ
ರುಚಿ ನೋಡು ಬಳಿ ಬಂದು ನವ ಮನ್ಮಥನೆ
ಇನ್ನು ರತಿಯ ಸ್ನೇಹ ನಿಂದೇನೆ ಸಾಕು ಎನಲಾರೆ ಬಿಡಲಾರೆ ನನ್ನ
 
||ಅಂದ ಈ ಚೆಂದ ಎಲ್ಲ ನಿನಗಾಗಿಯೆ
ನಾ ಪದ್ಮಿನಿ
ನಾ ಹಸ್ತಿನಿ
ನಾ ಚಿತ್ತಿನಿ
ನಾ ಶಂಕಿಣಿ
ಜೊತೆಯಾಗಿ ಹಿತವಾಗಿ ಹೂವಲ್ಲಿ ದುಂಬಿ ಅಲೆವಂತೆ
ನೀ ಆನಂದವ ಹೊಂದುವೆ
ಅಂದ ಈ ಚೆಂದ ಎಲ್ಲ ನಿನಗಾಗಿಯೆ
ನಿನಗಾಗಿಯೆ ನಿನಗಾಗಿಯೆ||
 
ಚೆಲುವೆ ತಿಳಿದೆನೆ ಎಲ್ಲಿ ಸುಖವು ಜೊತೆಯು ಬೇಕಾಗಿದೆ
ಇನ್ನು ಬಿಡುವೆನೆ ನಿನ್ನಿ ಸನಿಹ ನನ್ನ ಬಾಯಾರಿದೆ
ಬಳಸಿ ತೋಳಿಂದ ತುಟಿಯ ಜೇನಿಂದ ಹರುಷ ತಾ ಈಗಲೆ
ಬೇಗನೆ ಸೇರದೆ ಆಸೆಯು ತೀರದೆ ನಾನು ಉಳಿಯನೆ
 
ಚೆಲುವೆ ತಿಳಿದೆನೆ ಎಲ್ಲಿ ಸುಖವು ಜೊತೆಯು ಬೇಕಾಗಿದೆ
ಇನ್ನು ಬಿಡುವೆನೆ ನಿನ್ನಿ ಸನಿಹ ನನ್ನ ಬಾಯಾರಿದೆ
ಬಳಸಿ ತೋಳಿಂದ ತುಟಿಯ ಜೇನಿಂದ ಹರುಷ ತಾ ಈಗಲೆ
ಬೇಗನೆ ಸೇರದೆ ಆಸೆಯು ತೀರದೆ ನಾನು ಉಳಿಯನೆ
 
||ಅಂದ ಈ ಚೆಂದ ಎಲ್ಲ ನನಗಾಗಿಯೆ
ಈ ಪದ್ಮಿನಿ
ಈ ಹಸ್ತಿನಿ
ಈ ಚಿತ್ತಿನಿ
ಈ ಶಂಕಿಣಿ
ಜೊತೆಯಾಗಿ ಹಿತವಾಗಿ ಹೂವಲ್ಲಿ ದುಂಬಿ ಅಲೆವಂತೆ
ನಾ ಆನಂದವ ಹೊಂದುವೆ
ಅಂದ ಈ ಚೆಂದ ಎಲ್ಲ ನನಗಾಗಿಯೆ||

-
ಪದ್ಮಿನಿ ಹಸ್ತಿನಿ ಚಿತ್ತಿನಿ ಶಂಕಿಣಿ
 
ಅಂದ ಈ ಚೆಂದ ಎಲ್ಲ ನಿನಗಾಗಿಯೆ
ನಾ ಪದ್ಮಿನಿ
ನಾ ಹಸ್ತಿನಿ
ನಾ ಚಿತ್ತಿನಿ
ನಾ ಶಂಕಿಣಿ
ಜೊತೆಯಾಗಿ ಹಿತವಾಗಿ ಹೂವಲ್ಲಿ ದುಂಬಿ ಅಲೆವಂತೆ
ನೀ ಆನಂದವ ಹೊಂದುವೆ
ಅಂದ ಈ ಚೆಂದ ಎಲ್ಲ ನಿನಗಾಗಿಯೆ
ನಿನಗಾಗಿಯೆ ನಿನಗಾಗಿಯೆ
 
ನನ್ನದೆಲ್ಲ ನಿನಗಾಗಿ ಸುರಸುಂದರನೆ
ನಿನ್ನದೆಲ್ಲ ನನಗಾಗಿ ನನ ಚಂದಿರನೆ
ರಾತ್ರಿ ಹಗಲು ಸುಖ ನಿಂದೇನೆ
 
ಮನದಾಸೆ ಪೂರೈಸು ನನ ಚೆನ್ನಿಗನೆ
ರುಚಿ ನೋಡು ಬಳಿ ಬಂದು ನವ ಮನ್ಮಥನೆ
ಇನ್ನು ರತಿಯ ಸ್ನೇಹ ನಿಂದೇನೆ ಸಾಕು ಎನಲಾರೆ ಬಿಡಲಾರೆ ನನ್ನ
 
||ಅಂದ ಈ ಚೆಂದ ಎಲ್ಲ ನಿನಗಾಗಿಯೆ
ನಾ ಪದ್ಮಿನಿ
ನಾ ಹಸ್ತಿನಿ
ನಾ ಚಿತ್ತಿನಿ
ನಾ ಶಂಕಿಣಿ
ಜೊತೆಯಾಗಿ ಹಿತವಾಗಿ ಹೂವಲ್ಲಿ ದುಂಬಿ ಅಲೆವಂತೆ
ನೀ ಆನಂದವ ಹೊಂದುವೆ
ಅಂದ ಈ ಚೆಂದ ಎಲ್ಲ ನಿನಗಾಗಿಯೆ
ನಿನಗಾಗಿಯೆ ನಿನಗಾಗಿಯೆ||
 
ಚೆಲುವೆ ತಿಳಿದೆನೆ ಎಲ್ಲಿ ಸುಖವು ಜೊತೆಯು ಬೇಕಾಗಿದೆ
ಇನ್ನು ಬಿಡುವೆನೆ ನಿನ್ನಿ ಸನಿಹ ನನ್ನ ಬಾಯಾರಿದೆ
ಬಳಸಿ ತೋಳಿಂದ ತುಟಿಯ ಜೇನಿಂದ ಹರುಷ ತಾ ಈಗಲೆ
ಬೇಗನೆ ಸೇರದೆ ಆಸೆಯು ತೀರದೆ ನಾನು ಉಳಿಯನೆ
 
ಚೆಲುವೆ ತಿಳಿದೆನೆ ಎಲ್ಲಿ ಸುಖವು ಜೊತೆಯು ಬೇಕಾಗಿದೆ
ಇನ್ನು ಬಿಡುವೆನೆ ನಿನ್ನಿ ಸನಿಹ ನನ್ನ ಬಾಯಾರಿದೆ
ಬಳಸಿ ತೋಳಿಂದ ತುಟಿಯ ಜೇನಿಂದ ಹರುಷ ತಾ ಈಗಲೆ
ಬೇಗನೆ ಸೇರದೆ ಆಸೆಯು ತೀರದೆ ನಾನು ಉಳಿಯನೆ
 
||ಅಂದ ಈ ಚೆಂದ ಎಲ್ಲ ನನಗಾಗಿಯೆ
ಈ ಪದ್ಮಿನಿ
ಈ ಹಸ್ತಿನಿ
ಈ ಚಿತ್ತಿನಿ
ಈ ಶಂಕಿಣಿ
ಜೊತೆಯಾಗಿ ಹಿತವಾಗಿ ಹೂವಲ್ಲಿ ದುಂಬಿ ಅಲೆವಂತೆ
ನಾ ಆನಂದವ ಹೊಂದುವೆ
ಅಂದ ಈ ಚೆಂದ ಎಲ್ಲ ನನಗಾಗಿಯೆ||

Anda Ee Chenda song lyrics from Kannada Movie Chapala Chennigaraya starring Kashinath, Kalpana, Vanitha Vasu, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by Bhargava and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ