ಹೆಣ್ಣು : ಪ್ರೀತಿ ಮೈನಾ ಹಕ್ಕಿಯು ನಾ
ಗಂಡು : ಈ ಹಕ್ಕಿಗೆ ರೆಕ್ಕೆಯು ನಾ
ಹೆಣ್ಣು : ಹಾರೋಣ ಬಾನಿಗೆ…
ಗಂಡು : ಈ ಜಗದ ಸೂರೆಗೆ..
ಹೆಣ್ಣು : ಅಲ್ಲಿಂದಲೇ ನೋಡೋಣ ಬಾ
ಗಂಡು : ನಾವಿಲ್ಲದ ಭೂಲೋಕವ..
ಹೆಣ್ಣು : ಚೆಂದ ಕಣೋ ಆ ಸಂಚಾರ
ಗಂಡು: ತೇಲುತ ಮಾಡುವ ಸಂಸಾರ
ಹೆಣ್ಣು : ಪ್ರೀತಿಗೆ ಹಾಕುವೇ ಜೈಕಾರ
|| ಹೆಣ್ಣು : ಪ್ರೀತಿ ಮೈನಾ ಹಕ್ಕಿಯು ನಾ
ಗಂಡು : ಈ ಹಕ್ಕಿಗೆ ರೆಕ್ಕೆಯು ನಾ
ಹೆಣ್ಣು : ಹಾರೋಣ ಬಾನಿಗೆ…
ಗಂಡು : ಈ ಜಗದಾ ಸೂರೆಗೆ…||
ಗಂಡು : ಈ ಬದುಕಲ್ಲಿ ಸಂಗೀತದ ಹಾಗೆ
ನಿನ್ನ ಗಮನ ಹೇಗಾಯಿತೆ ಹೀಗೆ
ಹೆಣ್ಣು : ಜೀವಮಾನವೆಲ್ಲ ಹೀಗೆ
ಪ್ರೀತಿ ಮಾಡುವ…
ಆಗು ಹೋಗೋ ಚಿಂತೇನೆಲ್ಲ
ದೂರ ಮಾಡುವ…
ಗಂಡು : ಈ ಜೀವದ ಜೀವಾತ್ಮವೇ
ಜೀವನಕ್ಕೆ ನೀನೇ ಜೀವ ವೀಣೆ ತಾನೇ
ಜೀವಿಸೆನ್ನ ಜೀವದೊಳಗೇನೆ…
|| ಹೆಣ್ಣು : ಪ್ರೀತಿ ಮೈನಾ ಹಕ್ಕಿಯು ನಾ
ಗಂಡು : ಈ ಹಕ್ಕಿಗೆ ರೆಕ್ಕೆಯು ನಾ…||
ಹೆಣ್ಣು : ಸ್ವರ್ಗವು ಕೂಡ
ಒಂಚೂರು ಮಾಂಕಾಯ್ತು
ನಮ್ಮನು ನೋಡಿ
ಶೃಂಗಾರಕೆ ಹೋಯ್ತು
ಗಂಡು : ಬೀದಿಯಲ್ಲಿ ಸಾಲು ದೀಪ
ಮಾತಾನಾಡಿವೇ…
ಕೊಂಚ ನಮ್ಮ ಪ್ರೀತಿಯನ್ನು
ಸಾಲ ಕೇಳಿವೇ…
ಹೆಣ್ಣು : ಈ ಪ್ರಾಣದ….ಪ್ರಾಣವೇ…
ಪ್ರಾಣಕ್ಕಿಂತ ಹೆಚ್ಚು ನಿನ್ನ ಮೇಲೆ ಹುಚ್ಚು
ನಿನ್ನ ಹುಚ್ಚು ನಂಗೆ ಅಚ್ಚುಮೆಚ್ಚು
ಆ ಆ ಆ ಆ…ಆ ಆ ಆ ಆ….
ಹೂಂ ಹೂಂ ಹೂಂ…ಆ ಆ ಆ ಆ….
ಹೆಣ್ಣು : ಪ್ರೀತಿ ಮೈನಾ ಹಕ್ಕಿಯು ನಾ
ಗಂಡು : ಈ ಹಕ್ಕಿಗೆ ರೆಕ್ಕೆಯು ನಾ
ಹೆಣ್ಣು : ಹಾರೋಣ ಬಾನಿಗೆ…
ಗಂಡು : ಈ ಜಗದ ಸೂರೆಗೆ..
ಹೆಣ್ಣು : ಅಲ್ಲಿಂದಲೇ ನೋಡೋಣ ಬಾ
ಗಂಡು : ನಾವಿಲ್ಲದ ಭೂಲೋಕವ..
ಹೆಣ್ಣು : ಚೆಂದ ಕಣೋ ಆ ಸಂಚಾರ
ಗಂಡು: ತೇಲುತ ಮಾಡುವ ಸಂಸಾರ
ಹೆಣ್ಣು : ಪ್ರೀತಿಗೆ ಹಾಕುವೇ ಜೈಕಾರ
|| ಹೆಣ್ಣು : ಪ್ರೀತಿ ಮೈನಾ ಹಕ್ಕಿಯು ನಾ
ಗಂಡು : ಈ ಹಕ್ಕಿಗೆ ರೆಕ್ಕೆಯು ನಾ
ಹೆಣ್ಣು : ಹಾರೋಣ ಬಾನಿಗೆ…
ಗಂಡು : ಈ ಜಗದಾ ಸೂರೆಗೆ…||
ಗಂಡು : ಈ ಬದುಕಲ್ಲಿ ಸಂಗೀತದ ಹಾಗೆ
ನಿನ್ನ ಗಮನ ಹೇಗಾಯಿತೆ ಹೀಗೆ
ಹೆಣ್ಣು : ಜೀವಮಾನವೆಲ್ಲ ಹೀಗೆ
ಪ್ರೀತಿ ಮಾಡುವ…
ಆಗು ಹೋಗೋ ಚಿಂತೇನೆಲ್ಲ
ದೂರ ಮಾಡುವ…
ಗಂಡು : ಈ ಜೀವದ ಜೀವಾತ್ಮವೇ
ಜೀವನಕ್ಕೆ ನೀನೇ ಜೀವ ವೀಣೆ ತಾನೇ
ಜೀವಿಸೆನ್ನ ಜೀವದೊಳಗೇನೆ…
|| ಹೆಣ್ಣು : ಪ್ರೀತಿ ಮೈನಾ ಹಕ್ಕಿಯು ನಾ
ಗಂಡು : ಈ ಹಕ್ಕಿಗೆ ರೆಕ್ಕೆಯು ನಾ…||
ಹೆಣ್ಣು : ಸ್ವರ್ಗವು ಕೂಡ
ಒಂಚೂರು ಮಾಂಕಾಯ್ತು
ನಮ್ಮನು ನೋಡಿ
ಶೃಂಗಾರಕೆ ಹೋಯ್ತು
ಗಂಡು : ಬೀದಿಯಲ್ಲಿ ಸಾಲು ದೀಪ
ಮಾತಾನಾಡಿವೇ…
ಕೊಂಚ ನಮ್ಮ ಪ್ರೀತಿಯನ್ನು
ಸಾಲ ಕೇಳಿವೇ…
ಹೆಣ್ಣು : ಈ ಪ್ರಾಣದ….ಪ್ರಾಣವೇ…
ಪ್ರಾಣಕ್ಕಿಂತ ಹೆಚ್ಚು ನಿನ್ನ ಮೇಲೆ ಹುಚ್ಚು
ನಿನ್ನ ಹುಚ್ಚು ನಂಗೆ ಅಚ್ಚುಮೆಚ್ಚು
ಆ ಆ ಆ ಆ…ಆ ಆ ಆ ಆ….
ಹೂಂ ಹೂಂ ಹೂಂ…ಆ ಆ ಆ ಆ….
Preethi Maina song lyrics from Kannada Movie Chandralekha starring Chiranjeevi Sarja, Sanvi Srivasthav, Sadhu Kokila, Lyrics penned by Arasu Anthare Sung by Karthik, Malavika, Music Composed by JB, film is Directed by N Omprakash Rao and film is released on 2014