-
ಯಾರು ಹಿಡಿಯೋರು ತಡೆಯೋರು ನಮ್ಮನ್ನ
ಇಷ್ಟ ಬಂದಂತೆ ನಾವಿನ್ನ
ಕೈಗೊಂಬೆ ನಾವಲ್ಲ ಕೈಯಂತು ಚಾಚಲ್ಲ
ಬೇರೆನೆ ನಮ್ಮ ದಾರಿಯು
ನೋಡಿ ಸ್ವಾಮಿ ನಾವು ಹೀಗೆ
ಬಿಟ್ಟು ಬಿಡಿ ನಮ್ಮ ಹೀಗೆ
ದುಡ್ಡೆಂಬ ಮಾಯೆ ಬೆನ್ನಿಗೆ ಬಿದ್ದು ಸಾಗಿದೆ ಜಗತ್ತು
ಎಲ್ಲೆಲ್ಲೂ ಮೋಸಗಾರರೆ ಕರಗಿಹೋಗಿದೆ ನಿಯತ್ತು
ಇಂದೆಲ್ಲ ನಾಳೆ ಖಂಡಿತ ಸಿಗುವುದೆಲ್ಲರಿಗೂ ಟಿಕೆಟ್ಟು
ನೀನೆಷ್ಟೆ ಮಾಡಿಕೊಂಡರು ಸೀಟು ಬಂಗಲೆ ಲೇಔಟ್
||ನೋಡಿ ಸ್ವಾಮಿ ನಾವು ಹೀಗೆ
ಬಿಟ್ಟು ಬಿಡಿ ನಮ್ಮ ಹೀಗೆ||
ಇಂದಿಂದ ನಮ್ಮ ಪಾಲಿಗೆ ನೋವು ಎಂಬುದೆ ನಿಷಿದ್ಧ
ಆಗಿದ್ದುಆಗಿಹೋಗಿದೆ ಯಾಕೆ ಬೇಕಿದೆ ವಿಷಾದ
ಇನ್ನೆಂದು ನಮ್ಮ ಜೀವನ ವಿಧಿಗೆ ಆಗದು ಜಮಾನ
ನಾವೇನೆ ಇನ್ನು ಮುಂದಕ್ಕೆ ನಮ್ಮನ್ನಾಳೊ ದಿವಾನ
||ನೋಡಿ ಸ್ವಾಮಿ ನಾವು ಹೀಗೆ
ಬಿಟ್ಟು ಬಿಡಿ ನಮ್ಮ ಹೀಗೆ||
-
ಯಾರು ಹಿಡಿಯೋರು ತಡೆಯೋರು ನಮ್ಮನ್ನ
ಇಷ್ಟ ಬಂದಂತೆ ನಾವಿನ್ನ
ಕೈಗೊಂಬೆ ನಾವಲ್ಲ ಕೈಯಂತು ಚಾಚಲ್ಲ
ಬೇರೆನೆ ನಮ್ಮ ದಾರಿಯು
ನೋಡಿ ಸ್ವಾಮಿ ನಾವು ಹೀಗೆ
ಬಿಟ್ಟು ಬಿಡಿ ನಮ್ಮ ಹೀಗೆ
ದುಡ್ಡೆಂಬ ಮಾಯೆ ಬೆನ್ನಿಗೆ ಬಿದ್ದು ಸಾಗಿದೆ ಜಗತ್ತು
ಎಲ್ಲೆಲ್ಲೂ ಮೋಸಗಾರರೆ ಕರಗಿಹೋಗಿದೆ ನಿಯತ್ತು
ಇಂದೆಲ್ಲ ನಾಳೆ ಖಂಡಿತ ಸಿಗುವುದೆಲ್ಲರಿಗೂ ಟಿಕೆಟ್ಟು
ನೀನೆಷ್ಟೆ ಮಾಡಿಕೊಂಡರು ಸೀಟು ಬಂಗಲೆ ಲೇಔಟ್
||ನೋಡಿ ಸ್ವಾಮಿ ನಾವು ಹೀಗೆ
ಬಿಟ್ಟು ಬಿಡಿ ನಮ್ಮ ಹೀಗೆ||
ಇಂದಿಂದ ನಮ್ಮ ಪಾಲಿಗೆ ನೋವು ಎಂಬುದೆ ನಿಷಿದ್ಧ
ಆಗಿದ್ದುಆಗಿಹೋಗಿದೆ ಯಾಕೆ ಬೇಕಿದೆ ವಿಷಾದ
ಇನ್ನೆಂದು ನಮ್ಮ ಜೀವನ ವಿಧಿಗೆ ಆಗದು ಜಮಾನ
ನಾವೇನೆ ಇನ್ನು ಮುಂದಕ್ಕೆ ನಮ್ಮನ್ನಾಳೊ ದಿವಾನ
||ನೋಡಿ ಸ್ವಾಮಿ ನಾವು ಹೀಗೆ
ಬಿಟ್ಟು ಬಿಡಿ ನಮ್ಮ ಹೀಗೆ||
Nodi Swamy song lyrics from Kannada Movie Chandralekha starring Chiranjeevi Sarja, Sanvi Srivasthav, Sadhu Kokila, Lyrics penned by Kaviraj Sung by Rahul Sipligunj, Music Composed by JB, film is Directed by N Omprakash Rao and film is released on 2014