ಮೈ ಲವ್ವ್
ಮೈ ಲವ್ವ್
ಓ ಮೈ ಲವ್ವ್
ನಾ ಸ್ವಲ್ಪ ತುಂಟಿ
ಓ ಮೈ ಲವ್ವ್
ನಾ ಇನ್ನು ಒಂಟಿ
ನಿನ್ನ ನೋಡಿ ಆಗಿ ಹೋದೆ ಲೂಟಿ,
ಕಣ್ಣ ಮುಂದೆ ನೀ ಸಾಗುವಾಗ
ಈ ಹೃದಯ ಹಾಕುತ್ತೆ ಲಾಗಾ
ಶುರು ಆಗೋಯ್ತು ಪ್ರೀತಿ ಅನ್ನೋ ರೋಗ...
ಏನಾಯ್ತೋ ಗೊತ್ತಿಲ್ಲ ಮಾರಾಯ...
ನೀನಂದ್ರೆ ಮುದ್ದಾದ ಭಯ
||ಮೈ ಲವ್ವ್ ಓ..
ಓ ಮೈ ಲವ್ವ್ ||
ಲೋ ಹುಡುಗ ಸ್ವಲ್ಪನೂ
ಬುದ್ಧಿ ನಿಂಗಿಲ್ವಾ??
ನಾನಿನ್ನ ಪ್ರೀತ್ಸೋದು ಅರ್ಥ ಆಗಲ್ವಾ??
ಹಾ!
ನೋಡಲ್ವಾ ತಿರುಗಿ ನನ್ನಾ..
ಎಷ್ಟೋ ಪೊಗರು ಚಿನ್ನಾ..
ಇಂದಲ್ಲ , ನಾಳೆ ನಿನ್ನಾ..
ಎತ್ತಾಕೊಂಡ್ ಹೋಗ್ತೀನೋ..
ಹುಡುಗೀ ನಾ ರೆಗ್ಸೋದೆ ಕಲ್ತಿಲ್ವಾ??
ನೀನೆಂತ ಪೆದ್ದಾssನೋ ಶಿವಾ
||ಮೈ ಲವ್ವ್ ಓ..
ಓ ಮೈ ಲವ್ವ್ ||
ಹಗಲೆಲ್ಲಾ ನಮ್ಮ ಮನೆ ಬೀದಿ ಕಾಯ್ತಿರಾ
ಹೋದಲ್ಲಿ ಬಂದಲ್ಲಿ ಹಲ್ಲು ಗಿಂಚ್ತಿರಾ..ಹಾ..
ನಾನಾಗೆ ಬಂದರೆ ಹಿಂದೆ..
ಸ್ಕೋಪ್ ಯಾಕೋ ಮಚ್ಚಾ..
ಕರೆಯಲ್ವಾ ಬೇಗ ನನ್ನಾ..
ಕೂಡಿಯೋಕೆ ಬೈಟು ಚಾ..
ಒಂದು ಸಾರಿ ನೋಡಯ್ಯ ಮಾರಾಯ..
ಗಂಟೇನೂ ಹೋಗಲ್ಲ.. ಮಗಾ
||ಮೈ ಲವ್ವ್ ಓ..
ಓ ಮೈ ಲವ್ವ್ ಓ..
ಓ ಮೈ ಲವ್ವ್ ||
ಮೈ ಲವ್ವ್
ಮೈ ಲವ್ವ್
ಓ ಮೈ ಲವ್ವ್
ನಾ ಸ್ವಲ್ಪ ತುಂಟಿ
ಓ ಮೈ ಲವ್ವ್
ನಾ ಇನ್ನು ಒಂಟಿ
ನಿನ್ನ ನೋಡಿ ಆಗಿ ಹೋದೆ ಲೂಟಿ,
ಕಣ್ಣ ಮುಂದೆ ನೀ ಸಾಗುವಾಗ
ಈ ಹೃದಯ ಹಾಕುತ್ತೆ ಲಾಗಾ
ಶುರು ಆಗೋಯ್ತು ಪ್ರೀತಿ ಅನ್ನೋ ರೋಗ...
ಏನಾಯ್ತೋ ಗೊತ್ತಿಲ್ಲ ಮಾರಾಯ...
ನೀನಂದ್ರೆ ಮುದ್ದಾದ ಭಯ
||ಮೈ ಲವ್ವ್ ಓ..
ಓ ಮೈ ಲವ್ವ್ ||
ಲೋ ಹುಡುಗ ಸ್ವಲ್ಪನೂ
ಬುದ್ಧಿ ನಿಂಗಿಲ್ವಾ??
ನಾನಿನ್ನ ಪ್ರೀತ್ಸೋದು ಅರ್ಥ ಆಗಲ್ವಾ??
ಹಾ!
ನೋಡಲ್ವಾ ತಿರುಗಿ ನನ್ನಾ..
ಎಷ್ಟೋ ಪೊಗರು ಚಿನ್ನಾ..
ಇಂದಲ್ಲ , ನಾಳೆ ನಿನ್ನಾ..
ಎತ್ತಾಕೊಂಡ್ ಹೋಗ್ತೀನೋ..
ಹುಡುಗೀ ನಾ ರೆಗ್ಸೋದೆ ಕಲ್ತಿಲ್ವಾ??
ನೀನೆಂತ ಪೆದ್ದಾssನೋ ಶಿವಾ
||ಮೈ ಲವ್ವ್ ಓ..
ಓ ಮೈ ಲವ್ವ್ ||
ಹಗಲೆಲ್ಲಾ ನಮ್ಮ ಮನೆ ಬೀದಿ ಕಾಯ್ತಿರಾ
ಹೋದಲ್ಲಿ ಬಂದಲ್ಲಿ ಹಲ್ಲು ಗಿಂಚ್ತಿರಾ..ಹಾ..
ನಾನಾಗೆ ಬಂದರೆ ಹಿಂದೆ..
ಸ್ಕೋಪ್ ಯಾಕೋ ಮಚ್ಚಾ..
ಕರೆಯಲ್ವಾ ಬೇಗ ನನ್ನಾ..
ಕೂಡಿಯೋಕೆ ಬೈಟು ಚಾ..
ಒಂದು ಸಾರಿ ನೋಡಯ್ಯ ಮಾರಾಯ..
ಗಂಟೇನೂ ಹೋಗಲ್ಲ.. ಮಗಾ
||ಮೈ ಲವ್ವ್ ಓ..
ಓ ಮೈ ಲವ್ವ್ ಓ..
ಓ ಮೈ ಲವ್ವ್ ||
Oh My Love song lyrics from Kannada Movie Chandralekha starring Chiranjeevi Sarja, Sanvi Srivasthav, Sadhu Kokila, Lyrics penned by Kaviraj Sung by Lipsika, Music Composed by JB, film is Directed by N Omprakash Rao and film is released on 2014