Kaadiruve Lyrics

ಕಾದಿರುವೆ Lyrics

in Chandralekha

in ಚಂದ್ರಲೇಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾದಿರುವೆ ಜೀವ ಸಖ
ಕಾತರವೆ ಒಂದು ಸುಖ      
ಮೊದಲ ಮಧುರ ಬಯಕೆ ನೀನು
ಕೊನೆಯ ಕ್ಷಣದ ಬೆಳಕೆ ನೀನು
 
||ಕಾದಿರುವೆ ಜೀವ ಸಖ
ಕಾತರವೆ ಒಂದು ಸುಖ||
 
ಆರೊ ಮುನ್ನ ದೀಪ ಕೊನೆಯವಂತೆ ಜೋರು
ವಿರಹ ಬೇನೆಯಿಂದ ಮಾಡು ನನ್ನ ಪಾರು
ಮೋಹಧಾರೆಯಲ್ಲಿ ಕೊಚ್ಚಿಹೋದೆ ನಾನು
ಉಕ್ಕಿದಂತೆ ಕಡಲು
ಬಿಟ್ಟ ಬಾಣದಂತೆ ಓಡಿಬಂದೆ ನಾನು
ಪ್ರಾಣವನ್ನೆ ಕೊಡಲು
ಸೆಳೆತವ ಸಾಧ್ಯವೆ ತಡೆಯಲು
 
ಕನಸಿದೊ ಎದುರಿದೆ
ಹೃದಯವೂ ಹೆದರಿದೆ
ಮೊದಲ ಮಧುರ ಬಯಕೆ ನೀನು
ಮೊದಲ ಮಧುರ ಬಯಕೆ ನೀನು
 
ಕಾತರವೆ ಒಂದು ಸುಖ
ತಾನನನ ತಾ ತಾ ತಾ
(ತಾ ತಾ ತಾ
ತಾ ತಾ ತಾ
ತಾ ತಾ ತಾ)
 
ಎದೆಯ ಬಾಗಿಲನ್ನು ಒಮ್ಮೆ ತೆರೆದು ನೋಡು
ಈಗ ತಾನೆ ಅಲ್ಲಿ ಹೊತ್ತಿಕೊಂಡ ಕಾಡು
ನನ್ನ ನೋವ ಎಲ್ಲ ಮೀರಬಲ್ಲೆ ನಾನು
ಕಂಡು ನಿನ್ನ ಹರುಷ
ಒಂಟಿ ಬಾಳಿನಲ್ಲಿ ಮೂಡಿಬಂತು
ಒಂದು ಮುತ್ತಿನಂತ ನಿಮಿಷ
ಮನಸ್ಸಿದು ನಿನ್ನಲಿ ಪರವಶ
 
(ಟಚ್‌ ಮಿ ನಾಟ್‌ ‌
ಟಚ್‌ ಮಿ ನಾಟ್‌
ಟಚ್‌ ಮಿ ನಾಟ್)
(ಟಚ್‌ ಮಿ ನಾಟ್‌ ‌
ಟಚ್‌ ಮಿ ನಾಟ್‌
ಟಚ್‌ ಮಿ ನಾಟ್)
 
ಬೆರೆಯುತ ಒಲವಲ್ಲಿ
ಮರಣವೂ ಮರೆಯಲಿ

-
ಕಾದಿರುವೆ ಜೀವ ಸಖ
ಕಾತರವೆ ಒಂದು ಸುಖ      
ಮೊದಲ ಮಧುರ ಬಯಕೆ ನೀನು
ಕೊನೆಯ ಕ್ಷಣದ ಬೆಳಕೆ ನೀನು
 
||ಕಾದಿರುವೆ ಜೀವ ಸಖ
ಕಾತರವೆ ಒಂದು ಸುಖ||
 
ಆರೊ ಮುನ್ನ ದೀಪ ಕೊನೆಯವಂತೆ ಜೋರು
ವಿರಹ ಬೇನೆಯಿಂದ ಮಾಡು ನನ್ನ ಪಾರು
ಮೋಹಧಾರೆಯಲ್ಲಿ ಕೊಚ್ಚಿಹೋದೆ ನಾನು
ಉಕ್ಕಿದಂತೆ ಕಡಲು
ಬಿಟ್ಟ ಬಾಣದಂತೆ ಓಡಿಬಂದೆ ನಾನು
ಪ್ರಾಣವನ್ನೆ ಕೊಡಲು
ಸೆಳೆತವ ಸಾಧ್ಯವೆ ತಡೆಯಲು
 
ಕನಸಿದೊ ಎದುರಿದೆ
ಹೃದಯವೂ ಹೆದರಿದೆ
ಮೊದಲ ಮಧುರ ಬಯಕೆ ನೀನು
ಮೊದಲ ಮಧುರ ಬಯಕೆ ನೀನು
 
ಕಾತರವೆ ಒಂದು ಸುಖ
ತಾನನನ ತಾ ತಾ ತಾ
(ತಾ ತಾ ತಾ
ತಾ ತಾ ತಾ
ತಾ ತಾ ತಾ)
 
ಎದೆಯ ಬಾಗಿಲನ್ನು ಒಮ್ಮೆ ತೆರೆದು ನೋಡು
ಈಗ ತಾನೆ ಅಲ್ಲಿ ಹೊತ್ತಿಕೊಂಡ ಕಾಡು
ನನ್ನ ನೋವ ಎಲ್ಲ ಮೀರಬಲ್ಲೆ ನಾನು
ಕಂಡು ನಿನ್ನ ಹರುಷ
ಒಂಟಿ ಬಾಳಿನಲ್ಲಿ ಮೂಡಿಬಂತು
ಒಂದು ಮುತ್ತಿನಂತ ನಿಮಿಷ
ಮನಸ್ಸಿದು ನಿನ್ನಲಿ ಪರವಶ
 
(ಟಚ್‌ ಮಿ ನಾಟ್‌ ‌
ಟಚ್‌ ಮಿ ನಾಟ್‌
ಟಚ್‌ ಮಿ ನಾಟ್)
(ಟಚ್‌ ಮಿ ನಾಟ್‌ ‌
ಟಚ್‌ ಮಿ ನಾಟ್‌
ಟಚ್‌ ಮಿ ನಾಟ್)
 
ಬೆರೆಯುತ ಒಲವಲ್ಲಿ
ಮರಣವೂ ಮರೆಯಲಿ

Kaadiruve song lyrics from Kannada Movie Chandralekha starring Chiranjeevi Sarja, Sanvi Srivasthav, Sadhu Kokila, Lyrics penned by Jayanth Kaikini Sung by Deepu, Ramya, Music Composed by JB, film is Directed by N Omprakash Rao and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ