Jigari Dosthu Maduve Lyrics

ಜಿಗರಿ ದೋಸ್ತು ಮದುವೆ Lyrics

in Chandra Chakori

in ಚಂದ್ರ ಚಕೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಜಿಗರಿ  ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್ ಅಂಡ್ ವೈಟು ಹಾಕ್ಕೊಂಡ್ ಬಂದ
ಅಳಿಯನಿಗೆನ್ ತಂದ
 
ಜಿಗರಿ  ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್ ಅಂಡ್ ವೈಟು ಹಾಕ್ಕೊಂಡ್ ಬಂದ
ಅಳಿಯನಿಗೆನ್ ತಂದ
ಬಂದ ಮಾಡು ಮಗನೆ
ನಿನಗೆ ಏನ್ ಐತೆ ಹೇಳು
ಸದ್ದು ಹೊಡೆದು ಕೇಳ್ತೀನ್ ನಿನ್ನ
ತಾಕತ್ ನಿಂದ್ ಹೇಳು
 
ಹೇಳ್ತಿನ್ ಕೇಳು ಮಗನೆ ನಿಂಗೆ
ರೊಕ್ಕ ಚಿನ್ನ ಕೊಳಿತೈತ್ ನಂಗೆ
ಯಾವನಿಗ್ ಬೇಕು ರೊಕ್ಕ ಚಿನ್ನ
ನಂಗೂ ಐತೆ ಹೋಗಲೇ ನಿನ್ನ
 
ಇದೇನಿದು ನಮ್ಮ ಮಾನ
ಬೀದಿಗ್ ಬಂದೊಯ್ತ ಅಯ್ಯೋ..
ಮದುವೆ ಮನೆ ತುಂಬಾ ನಮ್ಮ ಸುದ್ದಿ ಆಗೊಯ್ತ
 
||ಜಿಗರಿ  ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್ ಅಂಡ್ ವೈಟು ಹಾಕ್ಕೊಂಡ್ ಬಂದ
ಅಳಿಯನಿಗೆನ್ ತಂದ||
 
ಈ ಕಾಲದ ಹುಡುಗ್ರೇಲ್ಲಾ ಕೆಟ್ಟೊದ್ರಲ್ಲ
ಮದುವೆಗೆ ಮುಂಚೇನೆ ಹತ್ರಾದ್ರಲ್ಲ
ನಮ್ ಕಾಲದ ಮದ್ವೇಲಿ ಹಿಂಗಿರ್ಲಿಲ್ಲ
ನನ್ ಹೆಂಡ್ತಿನ್ ನೋಡೋಕೆ ತಿಂಗ್ಲಾಯ್ತಲ್ಲ
 
ಭಲೇ… ಭಲೇ… ಭಲೇ… ಭಲೇ
ಭಲೇ…ಭಲೇ… ಭಲೇ…ಭಲೇ…
 
ಅಂದ ಚೆಂದ ತುಂಬಿಕೊಂಡ
ಹೆಣ್ಣು ಒಬ್ಬಳು ಕಂಡು ಉಕ್ಕುತಿದ್ರೆ
ಅವನು ಸಮ್ಮನಿರ್ತಾನಾ
 
ಭಲೇ… ಭಲೇ… ಭಲೇ… ಭಲೇ
ಭಲೇ…ಭಲೇ…ಎಎಎಎ
 
ಬಿಟ್ಟಿ ಬಿದ್ದ ಹುಡ್ಗಿ ಅಂತ
ಹತ್ರ ಹೋದರೆ..
ಸೊಂಟ ಮುರಿದ ಕೈ ಕೊಡದೆ
ಸುಮ್ನೆ ಬಿಡ್ತೀವಾ
ಇದೇನಿದು ಉಲ್ಟ ಪಲ್ಟ ಆಟ ಆಡ್ತಾರೆ
ಎಂಗೇಜ್ ಮೆಂಟು ಮುಗ್ದೆ ಹೋದ್ರು
ತರಲೆ ಮಾಡ್ತಾರೇ..ಅಯ್ಯೋ..
 
||ಜಿಗರಿ  ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್ ಅಂಡ್ ವೈಟು ಹಾಕ್ಕೊಂಡ್ ಬಂದ
ಅಳಿಯನಿಗೆನ್ ತಂದ||
 
ನಮ್ ಹುಡ್ಗಿ ಅಪರಂಜಿ ಬಂಗಾರವೋ
ಇನ್ಯಾಕೆ ಬೀಕಪ್ಪ ವೈಡೂರ್ಯವು
 
ನಮ್ ಹುಡ್ಗ ಕಮ್ಮೀನಾ
ದೊಣ್ಣೆ ನಾಯ್ಕ
ಗಂಟ್ ಬಿಚೋಕ್ ಮನಸಿಲ್ಲಾ
ಮಾತು ಯಾಕ….
 
ಭಲೇ… ಭಲೇ… ಭಲೇ… ಭಲೇ
ಭಲೇ…ಭಲೇ…ಎಎಎಎ
 
ಉಪ್ಪರಿಕೆ ತಂಬ ನಾನು
ಮುತ್ತು ತರುವೇ
ಎತ್ತಿ ಕೊಟ್ಟ ಮಗನೆ ನಿನ್ನ
ಮಾನ ಕಳಿವೆ
 
ಭಲೇ… ಭಲೇ… ಭಲೇ… ಭಲೇ
ಭಲೇ…ಭಲೇ…ಎಎಎಎ
 
ಜಗ್ಳ ಯಾಕೆ ಮಾಡ್ತಿರಣ್ಣ
ಅರ್ಥವಾಗ್ಲಿಲ್ಲ…
ಏನೋ ದಿಕ್ಕು ಹೊಂಟ ಮೊದ್ಲೆ ಕೇಳಲೆ ಇಲ್ಲ
 
ನನ್ನ ಮಗನ ಮನಸಿಗೆ
ಬೊಗಸೆಗೆ ಪ್ರೀತಿ ತಂದಿದಿಯಾ
ಸಾಯೋವರೆಗು ಒಟ್ಟಿಗೆ ಬಾಳೋ
ಭಾಗ್ಯ ತಂದಿದಿಯಾ….

ಆ…ಜಿಗರಿ  ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್ ಅಂಡ್ ವೈಟು ಹಾಕ್ಕೊಂಡ್ ಬಂದ
ಅಳಿಯನಿಗೆನ್ ತಂದ
 
ಜಿಗರಿ  ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್ ಅಂಡ್ ವೈಟು ಹಾಕ್ಕೊಂಡ್ ಬಂದ
ಅಳಿಯನಿಗೆನ್ ತಂದ
ಬಂದ ಮಾಡು ಮಗನೆ
ನಿನಗೆ ಏನ್ ಐತೆ ಹೇಳು
ಸದ್ದು ಹೊಡೆದು ಕೇಳ್ತೀನ್ ನಿನ್ನ
ತಾಕತ್ ನಿಂದ್ ಹೇಳು
 
ಹೇಳ್ತಿನ್ ಕೇಳು ಮಗನೆ ನಿಂಗೆ
ರೊಕ್ಕ ಚಿನ್ನ ಕೊಳಿತೈತ್ ನಂಗೆ
ಯಾವನಿಗ್ ಬೇಕು ರೊಕ್ಕ ಚಿನ್ನ
ನಂಗೂ ಐತೆ ಹೋಗಲೇ ನಿನ್ನ
 
ಇದೇನಿದು ನಮ್ಮ ಮಾನ
ಬೀದಿಗ್ ಬಂದೊಯ್ತ ಅಯ್ಯೋ..
ಮದುವೆ ಮನೆ ತುಂಬಾ ನಮ್ಮ ಸುದ್ದಿ ಆಗೊಯ್ತ
 
||ಜಿಗರಿ  ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್ ಅಂಡ್ ವೈಟು ಹಾಕ್ಕೊಂಡ್ ಬಂದ
ಅಳಿಯನಿಗೆನ್ ತಂದ||
 
ಈ ಕಾಲದ ಹುಡುಗ್ರೇಲ್ಲಾ ಕೆಟ್ಟೊದ್ರಲ್ಲ
ಮದುವೆಗೆ ಮುಂಚೇನೆ ಹತ್ರಾದ್ರಲ್ಲ
ನಮ್ ಕಾಲದ ಮದ್ವೇಲಿ ಹಿಂಗಿರ್ಲಿಲ್ಲ
ನನ್ ಹೆಂಡ್ತಿನ್ ನೋಡೋಕೆ ತಿಂಗ್ಲಾಯ್ತಲ್ಲ
 
ಭಲೇ… ಭಲೇ… ಭಲೇ… ಭಲೇ
ಭಲೇ…ಭಲೇ… ಭಲೇ…ಭಲೇ…
 
ಅಂದ ಚೆಂದ ತುಂಬಿಕೊಂಡ
ಹೆಣ್ಣು ಒಬ್ಬಳು ಕಂಡು ಉಕ್ಕುತಿದ್ರೆ
ಅವನು ಸಮ್ಮನಿರ್ತಾನಾ
 
ಭಲೇ… ಭಲೇ… ಭಲೇ… ಭಲೇ
ಭಲೇ…ಭಲೇ…ಎಎಎಎ
 
ಬಿಟ್ಟಿ ಬಿದ್ದ ಹುಡ್ಗಿ ಅಂತ
ಹತ್ರ ಹೋದರೆ..
ಸೊಂಟ ಮುರಿದ ಕೈ ಕೊಡದೆ
ಸುಮ್ನೆ ಬಿಡ್ತೀವಾ
ಇದೇನಿದು ಉಲ್ಟ ಪಲ್ಟ ಆಟ ಆಡ್ತಾರೆ
ಎಂಗೇಜ್ ಮೆಂಟು ಮುಗ್ದೆ ಹೋದ್ರು
ತರಲೆ ಮಾಡ್ತಾರೇ..ಅಯ್ಯೋ..
 
||ಜಿಗರಿ  ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್ ಅಂಡ್ ವೈಟು ಹಾಕ್ಕೊಂಡ್ ಬಂದ
ಅಳಿಯನಿಗೆನ್ ತಂದ||
 
ನಮ್ ಹುಡ್ಗಿ ಅಪರಂಜಿ ಬಂಗಾರವೋ
ಇನ್ಯಾಕೆ ಬೀಕಪ್ಪ ವೈಡೂರ್ಯವು
 
ನಮ್ ಹುಡ್ಗ ಕಮ್ಮೀನಾ
ದೊಣ್ಣೆ ನಾಯ್ಕ
ಗಂಟ್ ಬಿಚೋಕ್ ಮನಸಿಲ್ಲಾ
ಮಾತು ಯಾಕ….
 
ಭಲೇ… ಭಲೇ… ಭಲೇ… ಭಲೇ
ಭಲೇ…ಭಲೇ…ಎಎಎಎ
 
ಉಪ್ಪರಿಕೆ ತಂಬ ನಾನು
ಮುತ್ತು ತರುವೇ
ಎತ್ತಿ ಕೊಟ್ಟ ಮಗನೆ ನಿನ್ನ
ಮಾನ ಕಳಿವೆ
 
ಭಲೇ… ಭಲೇ… ಭಲೇ… ಭಲೇ
ಭಲೇ…ಭಲೇ…ಎಎಎಎ
 
ಜಗ್ಳ ಯಾಕೆ ಮಾಡ್ತಿರಣ್ಣ
ಅರ್ಥವಾಗ್ಲಿಲ್ಲ…
ಏನೋ ದಿಕ್ಕು ಹೊಂಟ ಮೊದ್ಲೆ ಕೇಳಲೆ ಇಲ್ಲ
 
ನನ್ನ ಮಗನ ಮನಸಿಗೆ
ಬೊಗಸೆಗೆ ಪ್ರೀತಿ ತಂದಿದಿಯಾ
ಸಾಯೋವರೆಗು ಒಟ್ಟಿಗೆ ಬಾಳೋ
ಭಾಗ್ಯ ತಂದಿದಿಯಾ….

Jigari Dosthu Maduve song lyrics from Kannada Movie Chandra Chakori starring Murali, Priya, Naaz, Lyrics penned by S Narayan Sung by Manu, Mannika, Sujatha, Music Composed by S A Rajkumar, film is Directed by S Narayan and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ