Ahaa Jum Thaka Lyrics

ಆಹಾ ಜುಮ್ ತಕ Lyrics

in Chandra Chakori

in ಚಂದ್ರ ಚಕೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ
ಜುಮ್ ತಕ್ ಜುಮ್ ಜುಮ್
ಜುಮ್ ತಕ್ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ     
ಏನಿದು ಬಿಗುಮಾನ ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ ಯಾರದೊ ಈ ಸ್ವಪ್ನ
ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನು ಆಗೋ ಇಂಗಿತ

|| ಆಹಾ
ಜುಮ್ ತಕ್ ಜುಮ್ ಜುಮ್
ಜುಮ್ ತಕ್ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ ||

ಹಾರಾಡೊ ಹಕ್ಕಿಗಳೆ ನಿನ್ನೊಡನೆ ನಾ ಬರಲೆ
ಚಿಲಿಪಿಲಿಯ ನಾ ಕಲಿತು ನಿನ್ನಂತೆ ಕೂಗೋ ಆಸೆ
ಗುಡುಗುಡುಗೋ ಮೋಡಗಳೆ ನಿನ್ನೊಮ್ಮೆ ಚುಂಬಿಸಲೇ
ಹನಿಹನಿಯ ಜತೆ ಸೇರಿ ಧರೆಗಿಳಿವ ಆಸೆ ನನಗೆ
ಆಕಾಶವೇ ನಾ ಬಂದು ಚುಕ್ಕಿ ಇಡುವೆ ನಿನಗೊಂದು
ನಕ್ಷತ್ರವೇ ಬಳಿ ಬಂದು ಕದ್ದು ತರುವೆ ನನಗೊಂದು
ರವಿವರ್ಮ ನಿನ್ನ ಕುಂಚ ಎಲ್ಲಿದೆ
ಸೌಂದರ್ಯ ಚೆಲ್ಲೊ ಸ್ಪೂರ್ತಿ ಇಲ್ಲಿದೆ

|| ಆಹಾ
ಜುಮ್ ತಕ್ ಜುಮ್ ಜುಮ್
ಜುಮ್ ತಕ್ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ ||

ಇಬ್ಬನಿಯೇ ಇಬ್ಬನಿಯೇ  ನಿನ್ನ ಮನೆ ಎಲ್ಲಿದೆಯೇ
ಚಿಗುರೆಲೆಗೆ ಮುತ್ತಿಡಲು ನಾ ಬರಲೇ ನಿನ್ನ ಸೇರಿ
ಕಿರಣಗಳೇ ಕಿರಣಗಳೇ ನಾ ನಿನ್ನ ಬಳಸಿರಲೇ
ಭೂರಮೆಯ ಸ್ಪರ್ಶಿಸಲೆ ನಿನ್ನೊಡನೇ ಜಾರಿ ಜಾರಿ
ವಸಂತವೆ ನೀ ಬರೆದ ಚಿತ್ತಾರದ ನಡುವಲ್ಲಿ
ಉಲ್ಲಾಸದೆ ನಾನಿಂದು ತೇಲಾಡಿದೆ ನೋಡಿಲ್ಲಿ
ಇದು ಯಾವ ಕವಿಯು ಕಂಡ ಕಲ್ಪನೆ..
ಅವನ್ಯಾರೆ ಇರಲಿ ನನ್ನಾ ವಂದನೆ..

||ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ
ಏನಿದು ಬಿಗುಮಾನ  ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ  ಯಾರದೋ ಈ ಸ್ವಪ್ನ
ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನೂ ಆಗೋ ಇಂಗಿತ..||

||ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ ||

ಆಹಾ
ಜುಮ್ ತಕ್ ಜುಮ್ ಜುಮ್
ಜುಮ್ ತಕ್ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ     
ಏನಿದು ಬಿಗುಮಾನ ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ ಯಾರದೊ ಈ ಸ್ವಪ್ನ
ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನು ಆಗೋ ಇಂಗಿತ

|| ಆಹಾ
ಜುಮ್ ತಕ್ ಜುಮ್ ಜುಮ್
ಜುಮ್ ತಕ್ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ ||

ಹಾರಾಡೊ ಹಕ್ಕಿಗಳೆ ನಿನ್ನೊಡನೆ ನಾ ಬರಲೆ
ಚಿಲಿಪಿಲಿಯ ನಾ ಕಲಿತು ನಿನ್ನಂತೆ ಕೂಗೋ ಆಸೆ
ಗುಡುಗುಡುಗೋ ಮೋಡಗಳೆ ನಿನ್ನೊಮ್ಮೆ ಚುಂಬಿಸಲೇ
ಹನಿಹನಿಯ ಜತೆ ಸೇರಿ ಧರೆಗಿಳಿವ ಆಸೆ ನನಗೆ
ಆಕಾಶವೇ ನಾ ಬಂದು ಚುಕ್ಕಿ ಇಡುವೆ ನಿನಗೊಂದು
ನಕ್ಷತ್ರವೇ ಬಳಿ ಬಂದು ಕದ್ದು ತರುವೆ ನನಗೊಂದು
ರವಿವರ್ಮ ನಿನ್ನ ಕುಂಚ ಎಲ್ಲಿದೆ
ಸೌಂದರ್ಯ ಚೆಲ್ಲೊ ಸ್ಪೂರ್ತಿ ಇಲ್ಲಿದೆ

|| ಆಹಾ
ಜುಮ್ ತಕ್ ಜುಮ್ ಜುಮ್
ಜುಮ್ ತಕ್ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ ||

ಇಬ್ಬನಿಯೇ ಇಬ್ಬನಿಯೇ  ನಿನ್ನ ಮನೆ ಎಲ್ಲಿದೆಯೇ
ಚಿಗುರೆಲೆಗೆ ಮುತ್ತಿಡಲು ನಾ ಬರಲೇ ನಿನ್ನ ಸೇರಿ
ಕಿರಣಗಳೇ ಕಿರಣಗಳೇ ನಾ ನಿನ್ನ ಬಳಸಿರಲೇ
ಭೂರಮೆಯ ಸ್ಪರ್ಶಿಸಲೆ ನಿನ್ನೊಡನೇ ಜಾರಿ ಜಾರಿ
ವಸಂತವೆ ನೀ ಬರೆದ ಚಿತ್ತಾರದ ನಡುವಲ್ಲಿ
ಉಲ್ಲಾಸದೆ ನಾನಿಂದು ತೇಲಾಡಿದೆ ನೋಡಿಲ್ಲಿ
ಇದು ಯಾವ ಕವಿಯು ಕಂಡ ಕಲ್ಪನೆ..
ಅವನ್ಯಾರೆ ಇರಲಿ ನನ್ನಾ ವಂದನೆ..

||ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ
ಏನಿದು ಬಿಗುಮಾನ  ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ  ಯಾರದೋ ಈ ಸ್ವಪ್ನ
ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನೂ ಆಗೋ ಇಂಗಿತ..||

||ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ ||

Ahaa Jum Thaka song lyrics from Kannada Movie Chandra Chakori starring Murali, Priya, Naaz, Lyrics penned by S Narayan Sung by Chithra, Music Composed by S A Rajkumar, film is Directed by S Narayan and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ