Andagaathi Kanna Thumba Lyrics

ಅಂದಗಾತಿ ಕಣ್ಣ ತುಂಬ Lyrics

in Chandra Chakori

in ಚಂದ್ರ ಚಕೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬ
ಬಣ್ಣ ಬಣ್ಣ ಚಿತ್ತಾರ

ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬಾ
ಬಣ್ಣ ಬಣ್ಣ ಚಿತ್ತಾರ
ನಡಿಗೆ ತುಂಬ ನಾಗಿಣಿ ಶೃಂಗಾರ
ನಗುವಿನ ತುಂಬ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ

|| ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬಾ
ಬಣ್ಣ ಬಣ್ಣ ಚಿತ್ತಾರ||

ಪೂರ್ಣಚಂದ್ರ ಎದೆಯಿಂದ
ಬೆಳ್ಳಿ ತುಣುಕು ಚದುರಿತ್ತು
ಅಂದವಾದ ಬೊಂಬೆಯೊಂದು
ಅದರಿಂದ ಮೂಡಿತ್ತು
ಅಮರ ಶಿಲ್ಪಿ ಜಕ್ಕಣ್ಣ
ಇವಳ ನೋಡಿ ಬೆರಗಾದ
ಕುಂಚರಾಜ ರವಿವರ್ಮಾ
ಮೈಮರೆತು ಶರಣಾದ
 
ಮಿಂಚು ಮಿಂಚುವ ಸಿಂಚರವೇ
ಮಿಡಿಯುವ ಹೃದಯಕ್ಕೆ ಕಂಪನವೇ
ಭಾವನೆ ಅಲೆಗಳ ಇಂಚರವೇ
ಚೆಂದದ ಚೆಲುವಿನ ಆಗರವೇ
ಕೋಟಿ ತಾರೆ ಒಟ್ಟಿಗೆ ಸೇರಿ
ವೇದ ಮಂತ್ರ ಘೋಷವ ಸಾರಿ
ಜೀವ ತುಂಬಿ ತಂದರು ನಿನ್ನ ಪ್ರೀತಿಸಲು ನನ್ನ

|| ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬಾ
ಬಣ್ಣ ಬಣ್ಣ ಚಿತ್ತಾರ||

ಮೇಘದೂತ ಕಾವ್ಯದಲಿ
ಶಾಕುಂತಲೆ ಪುಟಗಳಲಿ
ಕಾಳಿದಾಸ ಮರೆತು ಹೋದ
ಪದವೊಂದು ನೀನೇನ
ಇಂದ್ರಲೋಕ ವೈಭವದಿ
ಕೋಟಿ ಸುಖದ ಸ್ವಪ್ನದಲಿ
ಕೊರೆತೆಯೊಂದು ಬಂತು ಅದು
ನೀನೇನ ನೀನೇನ
 
ಪದಗಳೇ ನಾಚುವ ಕವನವು ನೀ
ಕವಿಗಳಿಗೆಟುಕದ ಕಲ್ಪನೆ ನೀ
ಕುಂಚವೆ ನಾಚುವ ಚಿತ್ರವು ನೀ
ಬಣ್ಣಗಳಿಲ್ಲದೆ ಮಿನುಗುವೆ ನೀ
ಏನ ಹೇಳಿ ಹೊಗಳಲಿ ನಿನ್ನ
ಮಾತುಗಳೇ ಮುಗಿದವು ಚಿನ್ನ
ಮೌನವಾಗಿ ನಿಂತರು ನಿನ್ನ
ಅಂದವು ಕಾಡುತಿದೆ

||ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬಾ
ಬಣ್ಣ ಬಣ್ಣ ಚಿತ್ತಾರ
ನಡಿಗೆ ತುಂಬ ನಾಗಿಣಿ ಶೃಂಗಾರ
ನಗುವಿನ ತುಂಬ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ||

 

ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬ
ಬಣ್ಣ ಬಣ್ಣ ಚಿತ್ತಾರ

ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬಾ
ಬಣ್ಣ ಬಣ್ಣ ಚಿತ್ತಾರ
ನಡಿಗೆ ತುಂಬ ನಾಗಿಣಿ ಶೃಂಗಾರ
ನಗುವಿನ ತುಂಬ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ

|| ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬಾ
ಬಣ್ಣ ಬಣ್ಣ ಚಿತ್ತಾರ||

ಪೂರ್ಣಚಂದ್ರ ಎದೆಯಿಂದ
ಬೆಳ್ಳಿ ತುಣುಕು ಚದುರಿತ್ತು
ಅಂದವಾದ ಬೊಂಬೆಯೊಂದು
ಅದರಿಂದ ಮೂಡಿತ್ತು
ಅಮರ ಶಿಲ್ಪಿ ಜಕ್ಕಣ್ಣ
ಇವಳ ನೋಡಿ ಬೆರಗಾದ
ಕುಂಚರಾಜ ರವಿವರ್ಮಾ
ಮೈಮರೆತು ಶರಣಾದ
 
ಮಿಂಚು ಮಿಂಚುವ ಸಿಂಚರವೇ
ಮಿಡಿಯುವ ಹೃದಯಕ್ಕೆ ಕಂಪನವೇ
ಭಾವನೆ ಅಲೆಗಳ ಇಂಚರವೇ
ಚೆಂದದ ಚೆಲುವಿನ ಆಗರವೇ
ಕೋಟಿ ತಾರೆ ಒಟ್ಟಿಗೆ ಸೇರಿ
ವೇದ ಮಂತ್ರ ಘೋಷವ ಸಾರಿ
ಜೀವ ತುಂಬಿ ತಂದರು ನಿನ್ನ ಪ್ರೀತಿಸಲು ನನ್ನ

|| ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬಾ
ಬಣ್ಣ ಬಣ್ಣ ಚಿತ್ತಾರ||

ಮೇಘದೂತ ಕಾವ್ಯದಲಿ
ಶಾಕುಂತಲೆ ಪುಟಗಳಲಿ
ಕಾಳಿದಾಸ ಮರೆತು ಹೋದ
ಪದವೊಂದು ನೀನೇನ
ಇಂದ್ರಲೋಕ ವೈಭವದಿ
ಕೋಟಿ ಸುಖದ ಸ್ವಪ್ನದಲಿ
ಕೊರೆತೆಯೊಂದು ಬಂತು ಅದು
ನೀನೇನ ನೀನೇನ
 
ಪದಗಳೇ ನಾಚುವ ಕವನವು ನೀ
ಕವಿಗಳಿಗೆಟುಕದ ಕಲ್ಪನೆ ನೀ
ಕುಂಚವೆ ನಾಚುವ ಚಿತ್ರವು ನೀ
ಬಣ್ಣಗಳಿಲ್ಲದೆ ಮಿನುಗುವೆ ನೀ
ಏನ ಹೇಳಿ ಹೊಗಳಲಿ ನಿನ್ನ
ಮಾತುಗಳೇ ಮುಗಿದವು ಚಿನ್ನ
ಮೌನವಾಗಿ ನಿಂತರು ನಿನ್ನ
ಅಂದವು ಕಾಡುತಿದೆ

||ಅಂದಗಾತಿ ಕಣ್ಣ ತುಂಬ
ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬಾ
ಬಣ್ಣ ಬಣ್ಣ ಚಿತ್ತಾರ
ನಡಿಗೆ ತುಂಬ ನಾಗಿಣಿ ಶೃಂಗಾರ
ನಗುವಿನ ತುಂಬ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ||

 

Andagaathi Kanna Thumba song lyrics from Kannada Movie Chandra Chakori starring Murali, Priya, Naaz, Lyrics penned by S Narayan Sung by Hariharan, Music Composed by S A Rajkumar, film is Directed by S Narayan and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ