ತಂದಾನ ತಂದಾನ ತಾನ ನ
ನತಂದಾನ ತಂದಾನ ತಾನ ನ ನ
ನಾ ನ ನಾ ನನನ ನಾ ನ ನಾ ನನನ
ಏ!...
ಬೆಳ್ಳಂಬೆಳಗೆ ದಾರಿ ಬಿಡೂ !
ಏ. . .ಬೀಸೋ ಗಾಳಿಯೆ ದಾರಿ ಬಿಡೂ
ಏ!....
ಬೆಳ್ಳಂಬೆಳಗೆ ದಾರಿ ಬಿಡೂ
ಬೀಸೋ ಗಾಳಿಯೆ ದಾರಿ ಬಿಡು
ಗಿಡ ಮರದ ತುಂಬ
ಅವಿತವಿತು ಕುಳಿತ
ಹಾಲಕ್ಕಿ ದಾರಿಬಿಡು
ಹಸಿರಸಿರ ರಾಶಿ ಭೂರಮೆಗೆ ಹಾಸಿ
ಓ ಸೊಬಗೇ ದಾರಿ ಬಿಡು
ನಮ್ಮೂರಿನ ಬೆಳಕು
ನಿಮ್ಮ ಊರಿಗೆ ಬರಲು ದಾರಿ ಬಿಡೂ
ಓ ಹೋ...!
||ಬೆಳ್ಳಂಬೆಳಗೆ ದಾರಿ ಬಿಡೂ
ಬೀಸೋ ಗಾಳಿಯೆ ದಾರಿ ಬಿಡು ||
ಹೊತ್ತು ಮುಳುಗಿದರು,ಕತ್ತಲೇರಿದರು
ಮಿಂಚುತಾಳೆ ಇವಳೂ
ಅದು ಯಾಕೆ ಸ್ವಲ್ಪಹೇಳು
ಆಹ ಆಹ ಆಹ ಹೊಹೋಯ್
ಬಣ್ಣ ಹಚ್ಚಲಿಲ್ಲ ಚಿನ್ನತೊಡಿಸಲಿಲ್ಲ,
ಹೊಳೆಯುತಾಳೆ ಇವಳೂ
ಇದು ಯಾಕೆ ಬೇಕು ಹೇಳು
ಇವಳಾಸೆಗೆ ರೆಕ್ಕೆ ಬಂತು
ಕಣ್ಣ ಭಾಷೆಗೆ ಮಾತು ಬಂತೂ
ಇವಳಾಸೆಗೆ ರೆಕ್ಕೆ ಬಂತು
ಕಣ್ಣ ಭಾಷೆಗೆ ಮಾತು ಬಂತೂ
ಇದೇನಿದು ಹೊಸದಾಗೈತೆ
ಎಲ್ಲೂ ನಾವು ಕೇಳದಮಾತೆ
ಯೌವನದ ಟಪಾಲು ಬಂದು
ಇವಳ ಎದೆಗೆ ಬಡಿದೈತೆ
ನಾಚಿಕೆಯ ರುಮಾಲು ಬಂದು
ಇವಳ ತಡಿತಾ ಕುಂತೈತೆ
|| ಏ..ಬೆಳ್ಳಂಬೆಳಗೆ ದಾರಿ ಬಿಡೂ
ಬೀಸೋ ಗಾಳಿಯೆ ದಾರಿ ಬಿಡು ||
ತೆಂಗು ಮಾವುಗಳು,
ಬಾಳೆದಿಂಡುಗಳು ಕಾಯುತೈತೆ ಇವಳಾ
ಆ.. ಕಾಯುತೈತೆ ಇವಳ
ಹೇಯ್ ಹೇಯ್ ಹೇಯ್ ಹಾಯ್
ಮಲ್ಲೆ ಕುಂಕುಮವು
ಗಂಧ ಅರಿಶಿನವು
ಕೇಳುತೈತೆ ಇವಳಾ
ಅಯ್ಯೋ ಕೇಳುತೈತೆ ಇವಳಾ
ಒಂದು ರೇಷೀಮೆ ಸೀರೆ ಇದೆ
ಇವಳಂದಾನಾ ಕಾಯೂತಿದೇ
ಒಂದು ಒಡ್ಯಾನ ತೂಗೂತೈತೆ
ಈ ಬಂಗಾರಿ ಸಿಂಗಾರಕ್ಕೆ
ಅದಕ್ಕಿಂತ ಇನ್ನೊಂದೈತೆ
ಬೇಗ ಹೇಳು ಮುಂದೇನೈತೆ
ಗಂಡು ಒಬ್ಬ ಅಲ್ಲವ್ನೆ
ಈ ಗೊಂಬೇನ ನೋಡೋಕೇ
ತಿಂಗ್ಳಿಂದ ಕಾದವ್ನೆ ಈ ನಗುವಾ ಬೇಡೋಕೇ
|| ಬೆಳ್ಳಂಬೆಳಗೆ ದಾರಿ ಬಿಡುಹೇ!
ಬೀಸೋ ಗಾಳಿಯೆ ದಾರಿ ಬಿಡು
ಗಿಡ ಮರದ ತುಂಬ ಅವಿತವಿತು
ಕುಳಿತ ಹಾಲಕ್ಕಿ ದಾರಿಬಿಡು
ಹಸಿರಸಿರ ರಾಶಿ ಭೂರಮೆಗೆ ಹಾಸಿ
ಓ ಸೊಬಗೇ ದಾರಿ ಬಿಡು
ನಮ್ಮೂರಿನ ಬೆಳಕು
ನಿಮ್ಮ ಊರಿಗೆ ಬರಲು
ದಾರಿ ಬಿಡು ಓ ಹೋ...!
ಏ ಬೆಳ್ಳಂಬೆಳಗೆ ದಾರಿ ಬಿಡೂ....
ದಾರಿ ಬಿಡು ದಾರಿ ಬಿಡು ದಾರಿ ಬಿಡು ಹೇ!
ಬೀಸೋ ಗಾಳಿಯೆ ದಾರಿ ಬಿಡೂ..
ದಾರಿ ಬಿಡು ದಾರಿ ಬಿಡು ದಾರಿ ಬಿಡು ಓಯ್ ||
ತಂದಾನ ತಂದಾನ ತಾನ ನ
ನತಂದಾನ ತಂದಾನ ತಾನ ನ ನ
ನಾ ನ ನಾ ನನನ ನಾ ನ ನಾ ನನನ
ಏ!...
ಬೆಳ್ಳಂಬೆಳಗೆ ದಾರಿ ಬಿಡೂ !
ಏ. . .ಬೀಸೋ ಗಾಳಿಯೆ ದಾರಿ ಬಿಡೂ
ಏ!....
ಬೆಳ್ಳಂಬೆಳಗೆ ದಾರಿ ಬಿಡೂ
ಬೀಸೋ ಗಾಳಿಯೆ ದಾರಿ ಬಿಡು
ಗಿಡ ಮರದ ತುಂಬ
ಅವಿತವಿತು ಕುಳಿತ
ಹಾಲಕ್ಕಿ ದಾರಿಬಿಡು
ಹಸಿರಸಿರ ರಾಶಿ ಭೂರಮೆಗೆ ಹಾಸಿ
ಓ ಸೊಬಗೇ ದಾರಿ ಬಿಡು
ನಮ್ಮೂರಿನ ಬೆಳಕು
ನಿಮ್ಮ ಊರಿಗೆ ಬರಲು ದಾರಿ ಬಿಡೂ
ಓ ಹೋ...!
||ಬೆಳ್ಳಂಬೆಳಗೆ ದಾರಿ ಬಿಡೂ
ಬೀಸೋ ಗಾಳಿಯೆ ದಾರಿ ಬಿಡು ||
ಹೊತ್ತು ಮುಳುಗಿದರು,ಕತ್ತಲೇರಿದರು
ಮಿಂಚುತಾಳೆ ಇವಳೂ
ಅದು ಯಾಕೆ ಸ್ವಲ್ಪಹೇಳು
ಆಹ ಆಹ ಆಹ ಹೊಹೋಯ್
ಬಣ್ಣ ಹಚ್ಚಲಿಲ್ಲ ಚಿನ್ನತೊಡಿಸಲಿಲ್ಲ,
ಹೊಳೆಯುತಾಳೆ ಇವಳೂ
ಇದು ಯಾಕೆ ಬೇಕು ಹೇಳು
ಇವಳಾಸೆಗೆ ರೆಕ್ಕೆ ಬಂತು
ಕಣ್ಣ ಭಾಷೆಗೆ ಮಾತು ಬಂತೂ
ಇವಳಾಸೆಗೆ ರೆಕ್ಕೆ ಬಂತು
ಕಣ್ಣ ಭಾಷೆಗೆ ಮಾತು ಬಂತೂ
ಇದೇನಿದು ಹೊಸದಾಗೈತೆ
ಎಲ್ಲೂ ನಾವು ಕೇಳದಮಾತೆ
ಯೌವನದ ಟಪಾಲು ಬಂದು
ಇವಳ ಎದೆಗೆ ಬಡಿದೈತೆ
ನಾಚಿಕೆಯ ರುಮಾಲು ಬಂದು
ಇವಳ ತಡಿತಾ ಕುಂತೈತೆ
|| ಏ..ಬೆಳ್ಳಂಬೆಳಗೆ ದಾರಿ ಬಿಡೂ
ಬೀಸೋ ಗಾಳಿಯೆ ದಾರಿ ಬಿಡು ||
ತೆಂಗು ಮಾವುಗಳು,
ಬಾಳೆದಿಂಡುಗಳು ಕಾಯುತೈತೆ ಇವಳಾ
ಆ.. ಕಾಯುತೈತೆ ಇವಳ
ಹೇಯ್ ಹೇಯ್ ಹೇಯ್ ಹಾಯ್
ಮಲ್ಲೆ ಕುಂಕುಮವು
ಗಂಧ ಅರಿಶಿನವು
ಕೇಳುತೈತೆ ಇವಳಾ
ಅಯ್ಯೋ ಕೇಳುತೈತೆ ಇವಳಾ
ಒಂದು ರೇಷೀಮೆ ಸೀರೆ ಇದೆ
ಇವಳಂದಾನಾ ಕಾಯೂತಿದೇ
ಒಂದು ಒಡ್ಯಾನ ತೂಗೂತೈತೆ
ಈ ಬಂಗಾರಿ ಸಿಂಗಾರಕ್ಕೆ
ಅದಕ್ಕಿಂತ ಇನ್ನೊಂದೈತೆ
ಬೇಗ ಹೇಳು ಮುಂದೇನೈತೆ
ಗಂಡು ಒಬ್ಬ ಅಲ್ಲವ್ನೆ
ಈ ಗೊಂಬೇನ ನೋಡೋಕೇ
ತಿಂಗ್ಳಿಂದ ಕಾದವ್ನೆ ಈ ನಗುವಾ ಬೇಡೋಕೇ
|| ಬೆಳ್ಳಂಬೆಳಗೆ ದಾರಿ ಬಿಡುಹೇ!
ಬೀಸೋ ಗಾಳಿಯೆ ದಾರಿ ಬಿಡು
ಗಿಡ ಮರದ ತುಂಬ ಅವಿತವಿತು
ಕುಳಿತ ಹಾಲಕ್ಕಿ ದಾರಿಬಿಡು
ಹಸಿರಸಿರ ರಾಶಿ ಭೂರಮೆಗೆ ಹಾಸಿ
ಓ ಸೊಬಗೇ ದಾರಿ ಬಿಡು
ನಮ್ಮೂರಿನ ಬೆಳಕು
ನಿಮ್ಮ ಊರಿಗೆ ಬರಲು
ದಾರಿ ಬಿಡು ಓ ಹೋ...!
ಏ ಬೆಳ್ಳಂಬೆಳಗೆ ದಾರಿ ಬಿಡೂ....
ದಾರಿ ಬಿಡು ದಾರಿ ಬಿಡು ದಾರಿ ಬಿಡು ಹೇ!
ಬೀಸೋ ಗಾಳಿಯೆ ದಾರಿ ಬಿಡೂ..
ದಾರಿ ಬಿಡು ದಾರಿ ಬಿಡು ದಾರಿ ಬಿಡು ಓಯ್ ||
Bellam Belage Daari Bidu song lyrics from Kannada Movie Chandra Chakori starring Murali, Priya, Naaz, Lyrics penned by S Narayan Sung by S A Rajkumar, Music Composed by S A Rajkumar, film is Directed by S Narayan and film is released on 2003