ಆಹಾಹಾ.. ಆಹಾಹಾ...
ಆಹಾಹಾಹಾಹಾ..
ಯಾರಿಗು ಕಾಣದೆ ಮರೆಯಲಿ
ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ
ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೆ ನಿಂತಿಹರು
ಹೆತ್ತವರೇ ನನ್ನ ದೇವರು..
|| ಯಾರಿಗು ಕಾಣದೆ ಮರೆಯಲಿ
ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ
ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೆ ನಿಂತಿಹರು
ಹೆತ್ತವರೇ ನನ್ನ ದೇವರು..||
ಜನುಮವ ನನಗೆ ನೀಡಿದರು
ಪ್ರೇಮದಿ ನನ್ನ ಬೆಳೆಸಿದರು..
ವಿದ್ಯೆಯ ಬುದ್ದಿಯ ಕಲಿಸಿದರು ..
ಬದುಕಿನ ಅರ್ಥವ ತಿಳಿಸಿದರು
ಬಾಳುವ ರೀತಿಯ ತೋರಿದರು
ನನ್ನ ಬಾಳಿಗೆ ಬೆಳಕನು ನೀಡಿದರು...
ಓ ಓ ಓ ಓ ಓ…..
|| ಯಾರಿಗು ಕಾಣದೆ ಮರೆಯಲಿ
ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ
ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೆ ನಿಂತಿಹರು
ಹೆತ್ತವರೇ ನನ್ನ ದೇವರು..||
ಈ ಮನೆಗವರು ಕಣ್ಣಂತೆ
ಮಕ್ಕಳ ಪಾಲಿಗೆ.. ಉಸಿರಂತೆ..
ಎಂದಿಗೂ ಅವರು ನಗುತಿರಲು
ಈ ಮನೆಯಾಗ ಸ್ವರ್ಗದೊಲು
ಸಾವಿರ ವರುಷ ಬದುಕಿರಲಿ
ತಮ್ಮ ಮಕ್ಕಳಿಗೆ ನೆರಳಾಗಿರಲಿ..
ಆ ಆ ಆ ಆ……..
|| ಯಾರಿಗು ಕಾಣದೆ ಮರೆಯಲಿ
ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ
ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೆ ನಿಂತಿಹರು
ಹೆತ್ತವರೇ ನನ್ನ ದೇವರು..||
ಆಹಾಹಾ.. ಆಹಾಹಾ...
ಆಹಾಹಾಹಾಹಾ..
ಯಾರಿಗು ಕಾಣದೆ ಮರೆಯಲಿ
ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ
ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೆ ನಿಂತಿಹರು
ಹೆತ್ತವರೇ ನನ್ನ ದೇವರು..
|| ಯಾರಿಗು ಕಾಣದೆ ಮರೆಯಲಿ
ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ
ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೆ ನಿಂತಿಹರು
ಹೆತ್ತವರೇ ನನ್ನ ದೇವರು..||
ಜನುಮವ ನನಗೆ ನೀಡಿದರು
ಪ್ರೇಮದಿ ನನ್ನ ಬೆಳೆಸಿದರು..
ವಿದ್ಯೆಯ ಬುದ್ದಿಯ ಕಲಿಸಿದರು ..
ಬದುಕಿನ ಅರ್ಥವ ತಿಳಿಸಿದರು
ಬಾಳುವ ರೀತಿಯ ತೋರಿದರು
ನನ್ನ ಬಾಳಿಗೆ ಬೆಳಕನು ನೀಡಿದರು...
ಓ ಓ ಓ ಓ ಓ…..
|| ಯಾರಿಗು ಕಾಣದೆ ಮರೆಯಲಿ
ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ
ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೆ ನಿಂತಿಹರು
ಹೆತ್ತವರೇ ನನ್ನ ದೇವರು..||
ಈ ಮನೆಗವರು ಕಣ್ಣಂತೆ
ಮಕ್ಕಳ ಪಾಲಿಗೆ.. ಉಸಿರಂತೆ..
ಎಂದಿಗೂ ಅವರು ನಗುತಿರಲು
ಈ ಮನೆಯಾಗ ಸ್ವರ್ಗದೊಲು
ಸಾವಿರ ವರುಷ ಬದುಕಿರಲಿ
ತಮ್ಮ ಮಕ್ಕಳಿಗೆ ನೆರಳಾಗಿರಲಿ..
ಆ ಆ ಆ ಆ……..
|| ಯಾರಿಗು ಕಾಣದೆ ಮರೆಯಲಿ
ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ
ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೆ ನಿಂತಿಹರು
ಹೆತ್ತವರೇ ನನ್ನ ದೇವರು..||
Yaarigu Kaanade song lyrics from Kannada Movie Chanakya starring Vishnuvardhan, Madhavi, Vajramuni, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by V Somashekar and film is released on 1984