ಹೆಣ್ಣು :ಆಆಆಆಆಆಆಆಆಆಆಆ .. ಆಆಆ
ಗಂಡು : ಮೋಹಿನಿ... ನವಮೋಹಿನಿ...
ಸುಡುವಾ ವಿರಹ ತಾಳೆನು ರಾಣಿ..
ಮೋಹಿನಿ ನವಮೋಹಿನಿ
ಸುಡುವಾ ವಿರಹ ತಾಳೆನು ರಾಣಿ..
ಸೋತೆನು ಸೋತೆನು
ಆಸೆಯ ತಾಳೆನು ಬಾ ಕಾಮಿನಿ..
|| ಗಂಡು : ಮೋಹಿನಿ... ನವಮೋಹಿನಿ...
ಸುಡುವಾ ವಿರಹ ತಾಳೆನು ರಾಣಿ..||
ಹೆಣ್ಣು : ಸಗಮಗ ಗಮಗ ಗಮಗ ಗಮ
ಗಮಗಮ ಮದಮ ಮದಮ ಮದಮ
ಮಮಮಮ ದದದದ ನಿನಿನಿನಿ
ಸಸಸಸ ಸಗನಿಸ
ಗಂಡು : ಅರಳಿದ ನಯನವೋ ಬಿರಿದಿಹ ಕಮಲವೋ
ಅಧರವೋ ಹವಳವೋ ನಾನರಿಯೇ ..
ಹೆಣ್ಣು : ಆಆಆ ಆಆಆ ಆಆಆ ಆಆಆ .. ಆಆಆ
ಗಂಡು : ನಗುವಿನ ಲಾಸ್ಯವೋ ಬಳುಕುವ ಬಳ್ಳಿಯೋ
ನವಿಲಿನ ನಾಟ್ಯವೋ ನಾ ತಿಳಿಯೇ ..
ರತಿಯೇ ಶಾಪದಿ ಭೂಮಿಗೆ ಬಂದಳೋ
ಆ ಸಿರಿ ದೇವಿಯೇ ಕಣ್ಣಿಗೆ ಕಂಡಳೋ
ಅರಿಯಲಾರದೆ ಮನಸು ಕೂಗಿದೆ
ಸನಿಹ ಸೇರುವಾ ಬಯಕೆ ಮೂಡುವ..
|| ಗಂಡು : ಮೋಹಿನಿ... ನವಮೋಹಿನಿ...
ಸುಡುವಾ ವಿರಹ ತಾಳೆನು ರಾಣಿ..||
ಹೆಣ್ಣು : ರಿಗಗ ಗಸ ಸಗಮಗ.. ಆಆಆ...
ಆಆಆ... ಆಆಆ.. ಆಆಆ..
ಗಂಡು : ಅರಳಿದ ಸುಮಗಳು ಪರಿಮಳ ಚೆಲ್ಲುತಾ
ಹೊಸ ಹೊಸ ಕನಸನು ತುಂಬುತಿವೆ ..
ಹೆಣ್ಣು : ಆಆಆ ಆಆಆ ಆಆಆ ಆಆಆ .. ಆಆಆ
ಗಂಡು : ಭೃಮರದ ಗಾನವು ವಿರಹದ ಗೀತೆಯ
ನೆನಪನು ನನ್ನಲಿ ತರುತಲಿದೆ..
ತಣ್ಣನೆ ಗಾಳಿಯು ಮೆಲ್ಲನೆ ಮೀಟಿದೆ
ತನುವಿಗೆ ಮದನನ ಬಾಣವು ಸೋಕಿದೆ
ನುಡಿಯಲಾರದ ಮಧುರ ವೇದನೆ
ತಾಳಲಾರೆನೆ ಅರಗಿಣಿ ಬಾರೇ...
|| ಗಂಡು : ಮೋಹಿನಿ ನವಮೋಹಿನಿ
ಸುಡುವಾ ವಿರಹ ತಾಳೆನು ರಾಣಿ..
ಸೋತೆನು ಸೋತೆನು
ಆಸೆಯ ತಾಳೆನು ಬಾ ಕಾಮಿನಿ..
ಗಂಡು : ಮೋಹಿನಿ ನವಮೋಹಿನಿ
ಸುಡುವಾ ವಿರಹ ತಾಳೆನು ರಾಣಿ..||
ಹೆಣ್ಣು :ಆಆಆಆಆಆಆಆಆಆಆಆ .. ಆಆಆ
ಗಂಡು : ಮೋಹಿನಿ... ನವಮೋಹಿನಿ...
ಸುಡುವಾ ವಿರಹ ತಾಳೆನು ರಾಣಿ..
ಮೋಹಿನಿ ನವಮೋಹಿನಿ
ಸುಡುವಾ ವಿರಹ ತಾಳೆನು ರಾಣಿ..
ಸೋತೆನು ಸೋತೆನು
ಆಸೆಯ ತಾಳೆನು ಬಾ ಕಾಮಿನಿ..
|| ಗಂಡು : ಮೋಹಿನಿ... ನವಮೋಹಿನಿ...
ಸುಡುವಾ ವಿರಹ ತಾಳೆನು ರಾಣಿ..||
ಹೆಣ್ಣು : ಸಗಮಗ ಗಮಗ ಗಮಗ ಗಮ
ಗಮಗಮ ಮದಮ ಮದಮ ಮದಮ
ಮಮಮಮ ದದದದ ನಿನಿನಿನಿ
ಸಸಸಸ ಸಗನಿಸ
ಗಂಡು : ಅರಳಿದ ನಯನವೋ ಬಿರಿದಿಹ ಕಮಲವೋ
ಅಧರವೋ ಹವಳವೋ ನಾನರಿಯೇ ..
ಹೆಣ್ಣು : ಆಆಆ ಆಆಆ ಆಆಆ ಆಆಆ .. ಆಆಆ
ಗಂಡು : ನಗುವಿನ ಲಾಸ್ಯವೋ ಬಳುಕುವ ಬಳ್ಳಿಯೋ
ನವಿಲಿನ ನಾಟ್ಯವೋ ನಾ ತಿಳಿಯೇ ..
ರತಿಯೇ ಶಾಪದಿ ಭೂಮಿಗೆ ಬಂದಳೋ
ಆ ಸಿರಿ ದೇವಿಯೇ ಕಣ್ಣಿಗೆ ಕಂಡಳೋ
ಅರಿಯಲಾರದೆ ಮನಸು ಕೂಗಿದೆ
ಸನಿಹ ಸೇರುವಾ ಬಯಕೆ ಮೂಡುವ..
|| ಗಂಡು : ಮೋಹಿನಿ... ನವಮೋಹಿನಿ...
ಸುಡುವಾ ವಿರಹ ತಾಳೆನು ರಾಣಿ..||
ಹೆಣ್ಣು : ರಿಗಗ ಗಸ ಸಗಮಗ.. ಆಆಆ...
ಆಆಆ... ಆಆಆ.. ಆಆಆ..
ಗಂಡು : ಅರಳಿದ ಸುಮಗಳು ಪರಿಮಳ ಚೆಲ್ಲುತಾ
ಹೊಸ ಹೊಸ ಕನಸನು ತುಂಬುತಿವೆ ..
ಹೆಣ್ಣು : ಆಆಆ ಆಆಆ ಆಆಆ ಆಆಆ .. ಆಆಆ
ಗಂಡು : ಭೃಮರದ ಗಾನವು ವಿರಹದ ಗೀತೆಯ
ನೆನಪನು ನನ್ನಲಿ ತರುತಲಿದೆ..
ತಣ್ಣನೆ ಗಾಳಿಯು ಮೆಲ್ಲನೆ ಮೀಟಿದೆ
ತನುವಿಗೆ ಮದನನ ಬಾಣವು ಸೋಕಿದೆ
ನುಡಿಯಲಾರದ ಮಧುರ ವೇದನೆ
ತಾಳಲಾರೆನೆ ಅರಗಿಣಿ ಬಾರೇ...
|| ಗಂಡು : ಮೋಹಿನಿ ನವಮೋಹಿನಿ
ಸುಡುವಾ ವಿರಹ ತಾಳೆನು ರಾಣಿ..
ಸೋತೆನು ಸೋತೆನು
ಆಸೆಯ ತಾಳೆನು ಬಾ ಕಾಮಿನಿ..
ಗಂಡು : ಮೋಹಿನಿ ನವಮೋಹಿನಿ
ಸುಡುವಾ ವಿರಹ ತಾಳೆನು ರಾಣಿ..||
Mohini Navamohini song lyrics from Kannada Movie Chanakya starring Vishnuvardhan, Madhavi, Vajramuni, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by V Somashekar and film is released on 1984