ಹೆಣ್ಣು : ಲಾ.. ಲಾ.. ಲಾಲಾಲಲ್ಲಲ್ಲಲ್ಲಾ ಲಾ.. ಲಾ..ಲಾ
ಲಾಲಾಲಲ್ಲಲ್ಲಲ್ಲಾ ಲಲಲಲ ಲಲಲಲ
ಗಂಡು : ಸಂಜೆ ನೋಡು ಬಂದಿದೆ..ಕೆಂಪು ರಂಗು ಚೆಲ್ಲಿದೆ..
ಆಸೆ ನಿನ್ನ ಕಾಡದೇನು..ನನ್ನ ಪ್ರೀತಿ ಕೇಳದೇನು
ಆಸೆ ನಿನ್ನ ಕಾಡದೇನು.. ನನ್ನ ಪ್ರೀತಿ ಕೇಳದೇನು..
ಹ್ಹಹ್ಹ..ಹ್ಹಹ್ಹ .. ಓ..
ಹೆಣ್ಣು : ಸಂಜೆ ನೋಡು ಬಂದಿದೆ..ಕೆಂಪು ರಂಗು ಚೆಲ್ಲಿದೆ..
ಆಸೆ ನಿನ್ನ ಕಾಡದೇನು..ನನ್ನ ಪ್ರೀತಿ ಕೇಳದೇನು
ಆಸೆ ನಿನ್ನ ಕಾಡದೇನು.. ನನ್ನ ಪ್ರೀತಿ ಕೇಳದೇನು..
ಗಂಡು : ಹೂವುಗಳು ಅರಳಿ ಪರಿಮಳ ಚೆಲ್ಲಿ
ದುಂಬಿಯ ಕರೆಯುತಲಿರಲು..
ಮಾಮರ ಚಿಗುರಿ ಒಲವಿನ ಗೀತೆ
ಕೋಗಿಲೆ ಹಾಡುತಲಿರಲು..ಆಹಾ...
ಹೆಣ್ಣು : ಈ ಸುಮಗಾಳಿ ಮೈಯ್ಯನು ಸೋಕಿ
ಚಳಿಯನು ತುಂಬುತಲಿರಲು..
ಹಾಸಿದ ಹಸಿರು ಹಾಸಿಗೆಯಾಗಿ
ಪ್ರೇಮದಿ ಕೂಗತಲಿರಲು..
ಗಂಡು : ಪ್ರಣಯದ ಆಸೆ ಮೂಡದೆ
ನನ್ನ ಸ್ನೇಹವ ಮನಸು ಬಯಸದೆ..
|| ಹೆಣ್ಣು : ಸಂಜೆ ನೋಡು ಬಂದಿದೆ..ಕೆಂಪು ರಂಗು ಚೆಲ್ಲಿದೆ..
ಗಂಡು : ಆಸೆ ನಿನ್ನ ಕಾಡದೇನು..ನನ್ನ ಪ್ರೀತಿ ಕೇಳದೇನು
ಹ್ಹಹ್ಹ..ಹ್ಹಹ್ಹ .. ಹ್ಹಾ..
ಆಸೆ ನಿನ್ನ ಕಾಡದೇನು..ನನ್ನ ಪ್ರೀತಿ ಕೇಳದೇನು
(ಅರೇ .. ಹ್ಹ.. ಅಹ್ಹಹ್ಹಾ )….||
ಹೆಣ್ಣು : ಕಣ್ಣುಗಳಲ್ಲಿ ಕಾಮನವಿಲ್ಲಾ
ಅಂದವ ಕಾಣುತಲಿರಲು
(ಹೂಂಹೂಂಹೂಂ)
ಕಲ್ಪನೆಯಲ್ಲಿ ಮೊದಲನೇ ರಾತ್ರಿ
ಸೊಗಸನು ನೋಡುತಲಿರಲು..
ಗಂಡು : ಹಾಲಲಿ ಜೇನು ಬೆರೆತಿರುವಂತೆ
ಮನಗಳೂ ಒಂದಾಗಿರಲು..
ಹೃದಯವು ನಿನ್ನ ಸನಿಹವ ಸೇರೋ
ಕಾತರ ತೋರುತಲಿರಲು
ಹೆಣ್ಣು : ಕಂಡೆನು ಇಲ್ಲೇ ಸ್ವರ್ಗವ
ನನ್ನ ನಲ್ಲನೆ ನಿನ್ನ ನೆರಳಲೆ
|| ಗಂಡು : ಸಂಜೆ ನೋಡು ಬಂದಿದೆ..
ಹೆಣ್ಣು : ಕೆಂಪು ರಂಗು ಚೆಲ್ಲಿದೆ..
ಗಂಡು : ಆಸೆ ನಿನ್ನ ಕಾಡದೇನು..
ಹೆಣ್ಣು : ನನ್ನ ಪ್ರೀತಿ ಕೇಳದೇನು..
ಗಂಡು : ಅರೆರೆರೆರೇರೇ... ಆಸೆ ನಿನ್ನ ಕಾಡದೇನು..
ಹೆಣ್ಣು : ನನ್ನ ಪ್ರೀತಿ ಕೇಳದೇನು..
ಗಂಡು : ಹ್ಹ..ಹ್ಹ..ಹ್ಹ..ಅಹ್ಹಹ್ಹಾ..ಹ್ಹಹ್ಹ…||

Sanje Nodu Bandide song lyrics from Kannada Movie Chanakya starring Vishnuvardhan, Madhavi, Vajramuni, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1984