Ninna Nodalende Lyrics

ನಿನ್ನ ನೋಡಲೆಂದೆ Lyrics

in Chanakya

in ಚಾಣಕ್ಯ

LYRIC

Song Details Page after Lyrice

ಆಹ್ಹ್ ..  ಆಂ...  (ಹೇ) ಆಂ...( .. ಆಹ್ )
ಆಂ...(ಹ್ಹ.. ಹ್ಹಹ್ಹಹ್ಹ.. ) ಆಹ್ಹಹ್ಹ.. (ಹೂಂ )
ಹೂಂ (ಆಹ್ಹಹ್ಹಹ್ಹ.. ) ಹೇ.. (ಆಹ್ಹಹ್ಹಹ್ಹ.. )
ಹ್ಹಾ.. (ಆಹ್ಹಹ್ಹಹ್ಹ.. ) ಆಂ..(ಹೂ ) (ಅಹ್ಹಹ್ಹಹ್ಹ )
(
ಅಹ್ಹಹ್ಹಹ್ಹ )

 
ಹೋಯ್.. ನಿನ್ನ ನೋಡಲೆಂದೆ ಇಲ್ಲಿ ಓಡಿ ಬಂದೆ ..
ನಿನ್ನ ಅಂದ ಕಂಡು ನನ್ನ ಮನವು ಹಾಡಿದೆ..
ನಿನ್ನ ನೋಡಲೆಂದೆ (ಲಲಲಲಲಲಲಾ ) 
ಇಲ್ಲಿ ಓಡಿ ಬಂದೆ (ಲಲಲಲಲಲಲಾ ) 
ನಿನ್ನ ಅಂದ ಕಂಡು ನನ್ನ ಮನವು ಹಾಡಿದೆ..ಆಆಆ...   
ನಿನ್ನ ನೋಡಲೆಂದೆ (ಲಲಲಲಲಲಲಾ )

ನಿನ್ನ ರೂಪವನ್ನು ಕಂಡ
ರಾತ್ರಿ ಎಂಥ ಚೆಂದ
ನಮ್ಮ ಮಿಲನವನ್ನು ತಂದ
ತಾಣ ಎಂಥ ಅಂದ
ನಿನ್ನ ರೂಪವನ್ನು ಕಂಡ
ರಾತ್ರಿ ಎಂಥ ಚೆಂದ
ನಮ್ಮ ಮಿಲನವನ್ನು ತಂದ
ತಾಣ ಎಂಥ ಅಂದ
ನಿನ್ನ ಹಾಗೆ ಯಾರೂ ಇಲ್ಲಾ..
ನಿನ್ನ ಬಿಟ್ಟು ಹೋಗೋಳಲ್ಲಾ..
ಒಂದಾಗಿ ಹಿತವಾಗಿ ಕುಣಿಯೋಣ
ಬಾರೋ ಬಾರೋ.. ಬಾರೋ..

|| ನಿನ್ನ ನೋಡಲೆಂದೆ (ಲಲಲಲಲಲಲಾ ) 
ಇಲ್ಲಿ ಓಡಿ ಬಂದೆ (ಲಲಲಲಲಲಲಾ ) 
ನಿನ್ನ ಅಂದ ಕಂಡು ನನ್ನ ಮನವು ಹಾಡಿದೆ..ಆಆಆ...   
ನಿನ್ನ ನೋಡಲೆಂದೆ (ಲಲಲಲಲಲಲಾ )…||

ನೀ ನನ್ನ ಅರಿಯೇ ಹೆಣ್ಣೆ ನಾ ನಿನ್ನ ಬಲ್ಲೆ ಜಾಣೆ
ಇಂಥ ಜೋಡಿಯನ್ನು ನೀನು ಬಾಳಲ್ಲೆ ಎಂದೂ ಕಾಣೆ ..
ನೀ ನನ್ನ ಅರಿಯೇ ಹೆಣ್ಣೆ ನಾ ನಿನ್ನ ಬಲ್ಲೆ ಜಾಣೆ
ಇಂಥ ಜೋಡಿಯನ್ನು ನೀನು ಬಾಳಲ್ಲೆ ಎಂದೂ ಕಾಣೆ....
ನನ್ನ ಕೆಲಸ ಆದ ಮೇಲೆ ನೋಡು ನೀನು ನನ್ನ ಲೀಲೆ
ಬಾಳೆಲ್ಲ ಮರೆಯೋಲ್ಲ ನೀ ನನ್ನ ನಲ್ಲೆ..ಆಹಾ .. ಒಹೋ ..
 
|| ನಿನ್ನ ನೋಡಲೆಂದೆ (ಲಲಲಲಲಲಲಾ ) 
ಇಲ್ಲಿ ಓಡಿ ಬಂದೆ (ಲಲಲಲಲಲಲಾ )
ನಿನ್ನ ಅಂದ ಕಂಡು ನನ್ನ ಮನವು ಹಾಡಿದೆ..
ತರರರಡದದದದ.. 
ನಿನ್ನ ನೋಡಲೆಂದೆ(ಲಲಲಲಲಲಲಾ )….||

ಆಹ್ಹ್ ..  ಆಂ...  (ಹೇ) ಆಂ...( .. ಆಹ್ )
ಆಂ...(ಹ್ಹ.. ಹ್ಹಹ್ಹಹ್ಹ.. ) ಆಹ್ಹಹ್ಹ.. (ಹೂಂ )
ಹೂಂ (ಆಹ್ಹಹ್ಹಹ್ಹ.. ) ಹೇ.. (ಆಹ್ಹಹ್ಹಹ್ಹ.. )
ಹ್ಹಾ.. (ಆಹ್ಹಹ್ಹಹ್ಹ.. ) ಆಂ..(ಹೂ ) (ಅಹ್ಹಹ್ಹಹ್ಹ )
(
ಅಹ್ಹಹ್ಹಹ್ಹ )

 
ಹೋಯ್.. ನಿನ್ನ ನೋಡಲೆಂದೆ ಇಲ್ಲಿ ಓಡಿ ಬಂದೆ ..
ನಿನ್ನ ಅಂದ ಕಂಡು ನನ್ನ ಮನವು ಹಾಡಿದೆ..
ನಿನ್ನ ನೋಡಲೆಂದೆ (ಲಲಲಲಲಲಲಾ ) 
ಇಲ್ಲಿ ಓಡಿ ಬಂದೆ (ಲಲಲಲಲಲಲಾ ) 
ನಿನ್ನ ಅಂದ ಕಂಡು ನನ್ನ ಮನವು ಹಾಡಿದೆ..ಆಆಆ...   
ನಿನ್ನ ನೋಡಲೆಂದೆ (ಲಲಲಲಲಲಲಾ )

ನಿನ್ನ ರೂಪವನ್ನು ಕಂಡ
ರಾತ್ರಿ ಎಂಥ ಚೆಂದ
ನಮ್ಮ ಮಿಲನವನ್ನು ತಂದ
ತಾಣ ಎಂಥ ಅಂದ
ನಿನ್ನ ರೂಪವನ್ನು ಕಂಡ
ರಾತ್ರಿ ಎಂಥ ಚೆಂದ
ನಮ್ಮ ಮಿಲನವನ್ನು ತಂದ
ತಾಣ ಎಂಥ ಅಂದ
ನಿನ್ನ ಹಾಗೆ ಯಾರೂ ಇಲ್ಲಾ..
ನಿನ್ನ ಬಿಟ್ಟು ಹೋಗೋಳಲ್ಲಾ..
ಒಂದಾಗಿ ಹಿತವಾಗಿ ಕುಣಿಯೋಣ
ಬಾರೋ ಬಾರೋ.. ಬಾರೋ..

|| ನಿನ್ನ ನೋಡಲೆಂದೆ (ಲಲಲಲಲಲಲಾ ) 
ಇಲ್ಲಿ ಓಡಿ ಬಂದೆ (ಲಲಲಲಲಲಲಾ ) 
ನಿನ್ನ ಅಂದ ಕಂಡು ನನ್ನ ಮನವು ಹಾಡಿದೆ..ಆಆಆ...   
ನಿನ್ನ ನೋಡಲೆಂದೆ (ಲಲಲಲಲಲಲಾ )…||

ನೀ ನನ್ನ ಅರಿಯೇ ಹೆಣ್ಣೆ ನಾ ನಿನ್ನ ಬಲ್ಲೆ ಜಾಣೆ
ಇಂಥ ಜೋಡಿಯನ್ನು ನೀನು ಬಾಳಲ್ಲೆ ಎಂದೂ ಕಾಣೆ ..
ನೀ ನನ್ನ ಅರಿಯೇ ಹೆಣ್ಣೆ ನಾ ನಿನ್ನ ಬಲ್ಲೆ ಜಾಣೆ
ಇಂಥ ಜೋಡಿಯನ್ನು ನೀನು ಬಾಳಲ್ಲೆ ಎಂದೂ ಕಾಣೆ....
ನನ್ನ ಕೆಲಸ ಆದ ಮೇಲೆ ನೋಡು ನೀನು ನನ್ನ ಲೀಲೆ
ಬಾಳೆಲ್ಲ ಮರೆಯೋಲ್ಲ ನೀ ನನ್ನ ನಲ್ಲೆ..ಆಹಾ .. ಒಹೋ ..
 
|| ನಿನ್ನ ನೋಡಲೆಂದೆ (ಲಲಲಲಲಲಲಾ ) 
ಇಲ್ಲಿ ಓಡಿ ಬಂದೆ (ಲಲಲಲಲಲಲಾ )
ನಿನ್ನ ಅಂದ ಕಂಡು ನನ್ನ ಮನವು ಹಾಡಿದೆ..
ತರರರಡದದದದ.. 
ನಿನ್ನ ನೋಡಲೆಂದೆ(ಲಲಲಲಲಲಲಾ )….||

Ninna Nodalende song lyrics from Kannada Movie Chanakya starring Vishnuvardhan, Madhavi, Vajramuni, Lyrics penned by Chi Udayashankar Sung by S P Balasubrahmanyam, Vani Jairam, Music Composed by Sathyam, film is Directed by V Somashekar and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ